ನೆಟ್ಫ್ಲಿಕ್ಸ್ ಪಾಸ್ವರ್ಡ್ ಹಂಚಿಕೊಂಡರೆ ಹೆಚ್ಚುವರಿ ಶುಲ್ಕ!
Team Udayavani, Oct 20, 2022, 9:00 PM IST
ನವದೆಹಲಿ: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರಂ ನೆಟ್ಫ್ಲಿಕ್ಸ್ ಚಂದಾದಾರರು ತಮ್ಮ ಪಾಸ್ವರ್ಡ್ ಅನ್ನು ಸ್ನೇಹಿತರು ಅಥವಾ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡು ಉಚಿತವಾಗಿ ವೆಬ್ ಸೀರಿಸ್, ಸಿನಿಮಾ ವೀಕ್ಷಿಸುತ್ತಿದ್ದರೆ ಇನ್ನು ಮುಂದೆ ಅದು ವೆಚ್ಚದಾಯಕವಾಗಲಿದೆ.
ಇತರರಿಗೆ ಪಾಸ್ವರ್ಡ್ ಹಂಚಿಕೊಳ್ಳುವ ಗ್ರಾಹಕರಿಗೆ ಶುಲ್ಕ ವಿಧಿಸಲು ನೆಟ್ಫ್ಲಿಕ್ಸ್ ಯೋಚಿಸಿದೆ. 2023ರಿಂದ ಈ ನೂತನ ಶುಲ್ಕ ಪ್ಲಾನ್ಗಳು ಜಾರಿಗೆ ಬರಲಿದೆ. ಅಲ್ಲದೇ ಮನೆಯವರು ಅಥವಾ ಸ್ನೇಹಿತರಿಗೆ ಸುಲಭವಾಗಿ ನೆಟ್ಫ್ಲಿಕ್ಸ್ ಖಾತೆ ಲಭ್ಯವಾಗುವ ನಿಟ್ಟಿನಲ್ಲಿ ಉಪ ಖಾತೆಗಳನ್ನು(ಹೆಚ್ಚುವರಿ ಸದಸ್ಯರಿಗೆ) ತೆರೆಯಲು ಗ್ರಾಹಕರಿಗೆ ಕಂಪನಿ ಅವಕಾಶ ನೀಡುತ್ತಿದೆ. ಇದಕ್ಕಾಗಿ ಹೆಚ್ಚುವರಿಯಾಗಿ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ನೆಟ್ಫ್ಲಿಕ್ಸ್ ಬಹಿರಂಗಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.