ಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ
Team Udayavani, Jul 11, 2023, 9:15 PM IST
ನವದೆಹಲಿ: ಬೌಲ್ಟ್ ಕಂಪೆನಿ ಸ್ಟ್ರೈಕರ್ ಪ್ಲಸ್ ಎಂಬ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. 1.39 ಇಂಚಿನ HD ಪರದೆ ಹೊಂದಿದ್ದು, 5.1 ಬ್ಲೂಟೂತ್ ಆವೃತ್ತಿ ಹೊಂದಿದೆ.
ಸ್ಟ್ರೈಕರ್ ಪ್ಲಸ್ ಬ್ಲಿಂಕ್ ಮತ್ತು ಪೇರ್ ತಂತ್ರಜ್ಞಾನ ಹೊಂದಿದ್ದು, ಸುಧಾರಿತ ಬ್ಲೂಟೂತ್ ಕರೆ ಸೌಲಭ್ಯ ಹೊಂದಿದೆ. ಬ್ಲೂಟೂತ್ ಕರೆಗೆ ಹೆಚ್ಚುವರಿಯಾಗಿ, ಮೈಕ್ ಮತ್ತು ಸ್ಪೀಕರ್ ಅನ್ನು ಹೊಂದಿದೆ.
ಈ ಸ್ಮಾರ್ಟ್ ವಾಚ್ ಝಿಂಕ್ ಅಲಾಯ್ ಫ್ರೇಮ್ ಹೊಂದಿದ್ದು,ಪರದೆಯ ಅಂಚಿನಲ್ಲಿ ತೆಳುವಾದ ಬೆಜೆಲ್ ಹೊಂದಿದೆ. ಪಚ್ಚೆ, ಬಿಳಿ, ಕಪ್ಪು ಮತ್ತು ನೀಲಿ ಬಣ್ಣದ strap ಗಳ ಆಯ್ಕೆಯಿದೆ.
AI ಧ್ವನಿ ಸಹಾಯಕದೊಂದಿಗೆ ಕರೆಗಳನ್ನು ಮಾಡುವುದು ಮತ್ತು ಹಾಡುಗಳನ್ನು ಪ್ಲೇ ಮಾಡಬಹುದು. SpO2, ಹೃದಯ ಬಡಿತ ಮಾಪಕ ಹೊಂದಿದೆ. ಇದಲ್ಲದೆ, ಋತುಚಕ್ರದ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ, ನೀರು ಕುಡಿಯುವಿಕೆ ಮತ್ತು ಬಹು ಸಮಯ ಕುಳಿತಿರುವ ಸೂಚನೆಗಳನ್ನು ನೀಡುತ್ತದೆ. IP67 ವಾಟರ್ ರೆಸಿಸ್ಟೆಂಟ್ ಹೊಂದಿದ್ದು,
ಈ ಸ್ಮಾರ್ಟ್ ವಾಚ್ http://www.boultaudio.com ಮತ್ತು Flipkart ನಲ್ಲಿ ಲಭ್ಯವಿದ್ದು, ಇದರ ಬೆಲೆ 1299 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.