ಕೊರೊಲ್ಲಾ ಅಲ್ಟಿಸ್ ಫ್ಲೆಕ್ಸ್ ಫ್ಯುಯಲ್ ಕಾರು; ಕೇಂದ್ರ ಸಚಿವ ಗಡ್ಕರಿಯಿಂದ ಅನಾವರಣ
ಎಥೆನಾಲ್ ಜತೆ ಇಂಧನ ಬಳಸಿಕೊಳ್ಳುವ ಕಾರು
Team Udayavani, Oct 12, 2022, 8:00 AM IST
ಟೊಯೊಟಾ ಸಂಸ್ಥೆಯು ಕೊರೊಲ್ಲಾ ಅಲ್ಟಿಸ್ ಫ್ಲೆಕ್ಸ್ ಫ್ಯುಯಲ್ ಕಾರನ್ನು ಅನಾವರಣಗೊಳಿಸಿದೆ.
ಫ್ಲೆಕ್ಸಿ ಫ್ಯುಯಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿ(ಎಫ್ಎಫ್ವಿ-ಎಸ್‌ಎಚ್‌ಇವಿ) ಪ್ರಾಯೋಗಿಕವಾಗಿ ಈ ಕಾರನ್ನು ಅನಾವರಣಗೊಳಿಸಲಾಗಿದೆ.
ಈ ಕಾರಿನಲ್ಲಿ 1.8 ಲೀಟರ್ ಎಥೆನಾಲ್ ಪೆಟ್ರೋಲ್ ಹೈಬ್ರಿಡ್ ಇಂಜಿನ್ ಇದೆ. ಹಾಗೆಯೇ 1.34ಕಿ.ವ್ಯಾ. ಬ್ಯಾಟರಿ ಉಳ್ಳ ಪೆಟ್ರೋಲ್ ಇಂಜಿನ್ ಕೂಡ ಇದೆ.
ಈ ಕಾರು ಇಂಧನದ ಜತೆಯಲ್ಲಿ ಎಥೆನಾಲ್ ಅನ್ನೂ ಬಳಕೆ ಮಾಡಿಕೊಂಡು ಸಂಚರಿಸುತ್ತದೆ. ಇದನ್ನು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನಾವರಣಗೊಳಿಸಿದ್ದಾರೆ.
ಈ ಕಾರಿನ ಬಗ್ಗೆ ಇನ್ನಷ್ಟು ಅಧ್ಯಯನ ಮಾಡುವುದಕ್ಕೆಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನೊಂದಿಗೆ ಟೊಯೊಟಾ ಒಪ್ಪಂದ ಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.