ಭಾರತದಲ್ಲಿ ಬಿಡುಗಡೆಗೊಂಡಿವೆ ನೋಕಿಯಾ 5.4 & ನೋಕಿಯಾ 3.4

ಬಾಳ್ವಿಕೆಯ ಬಗ್ಗೆ ತನ್ನ ಗ್ರಾಹಕರಿಗೆ ಸಂಪೂರ್ಣ ಭರವಸೆಯನ್ನು ನೀಡುತ್ತಿದೆ ನೋಕಿಯಾ

Team Udayavani, Feb 10, 2021, 3:13 PM IST

Nokia 5.4 and Nokia 3.4 launched in India: Check price and availability

ನವ ದೆಹಲಿ : ಸ್ಮಾರ್ಟ್ ಫೋನ್ ನಿಂದ ಸ್ವಲ್ಪ ಹಿಂದೆ ಉಳಿದಿದ್ದ ನೋಕಿಯಾ ಈಗ ಮುನ್ನೆಲೆಗೆ ಬರುವ ಬೆಳವಣಿಗೆ ಕಾಣಿಸುತ್ತಿದೆ.

ಹೌದು, ಎಚ್ ಎಮ್ ಡಿ ಗ್ಲೋಬಲ್ ಮಾಲಿಕತ್ವದ ನೋಕಿಯಾ ಈಗ ನೋಕಿಯಾ 5.4 ಹಾಗೂ ನೋಕಿಯಾ 3.4 ಎಂಬ ತನ್ನ ಎರಡು ಹೊಸ ಸ್ಮಾರ್ಟ ಫೋನ್ ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಓದಿ : ಮೋದಿ ನೇತೃತ್ವದಲ್ಲಿ ಸಮರ್ಥ, ಸಶಕ್ತ ಭಾರತ ನಿರ್ಮಾಣ: ಕೋಟ ಶ್ರೀನಿವಾಸಪೂಜಾರಿ ವಿಶ್ವಾಸ

ನೋಕಿಯಾ 5.5, 4ಜಿಬಿ+64ಜಿಬಿ ಹಾಗೂ 6ಜಿಬಿ+64ಜಿಬಿ ಗಳ ಎರಡು ರೂಪಾಂತರ (ವೇರಿಯಂಟ್)ಗಳಲ್ಲಿ ಅನುಕ್ರಮವಾಗಿ 13,999 ರೂ ಹಾಗೂ 15, 499 ರೂ. ಗಳಿಗೆ ಫೇಬ್ರವರಿ 17ರಿಂದ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗಲಿದೆ.

ಇನ್ನು, ನೋಕಿಯಾ 3.4 4ಜಿಬಿ + 64 ಜಿಬಿ ರೂಪಾಂತರವು 11,999 ರೂ ಗಳಿಗೆ ಫೆಬ್ರವರಿ 20ರಿಂದ ದೈತ್ಯ ಆನ್ಲೈನ್ ಮಾರುಕಟ್ಟೆಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜ್ಹಾನ್ ಗಳಲ್ಲಿ ಸಿಗಲಿದೆ.

“ಈ ಎರಡು ಸ್ಮಾರ್ಟ್ ಫೋನ್ ಗಳ ಮೂಲಕ ನಮ್ಮ ಕಂಪೆನಿಯ ಅಭಿಮಾನಿಗಳ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೊಸ ಸಾಧ್ಯತೆಗಳನ್ನು ವಿಸ್ತರಿಸಲು ಹೊಸ ಪ್ರತಿಪಾದನೆಯನ್ನು ನಾವು ನೀಡುತ್ತಿದ್ದೇವೆ” ಹಾಗೂ ಅವರ ನಂಬಿಕೆಗೆ ಚಿರಋಣಿಯಾಗಿರುತ್ತೇವೆ” ಎಂದು ಎಚ್ ಎಮ್ ಡಿ ಗ್ಲೋಬಲ್ ನ ಉಪಾಧ್ಯಕ್ಷ ಸನ್ಮಿತ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.

ನೋಕಿಯಾ 5.4 ರ ವಿಶೇಷತೆಗಳೇನು..?

6.39 ಇಂಚಿನ ಎಚ್ ಡಿ + ಪಂಚ್ ಹೋಲ್ ಡಿಸ್ ಪ್ಲೇ ಯೊಂದಿಗೆ 48 ಎಮ್ ಪಿ ಸಾಮರ್ಥವುಳ್ಳ ಕ್ವಾಡ್ ಕ್ಯಾಮೆರಾ ಹಾಗೂ 16 ಎಮ್ ಪಿ ಸಾಮರ್ಥ್ಯವುಳ್ಳ ಫ್ರಂಟ್ ಕ್ಯಾಮೆರಾವನ್ನೊಳಗೊಂಡಿದೆ. ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 662 ಪ್ರೊಸೆಸರ್ ನ್ನು ಹೊಂದಿ ನೋಡಲು ಆಕರ್ಷಕವಾಗಿದೆ.

ನೋಕಿಯಾ 3.4 ನ ವಿಶೇಷತೆಗಳೇನು..?

ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 460 ಯೊಂದಿಗೆ 6.39 ಇಂಚಿನ ಎಚ್ ಡಿ + ಸ್ಕ್ರೀನ್ ನ್ನು ಹೊಂದಿದೆ.

ಎರಡೂ ಸ್ಮಾರ್ಟ್ ಫೋನ್ ಗಳು ನೋಡಲು ಅತ್ಯಾಕರ್ಷಕವಾಗಿದ್ದು, ಕಂಪೆನಿ ಬಾಳ್ವಿಕೆಯ ಬಗ್ಗೆ ತನ್ನ ಗ್ರಾಹಕರಿಗೆ ಸಂಪೂರ್ಣ ಭರವಸೆಯನ್ನು ನೀಡಿದೆ.

ಓದಿ : ಬದಲಾಗುತ್ತಿದೆ “ಡಾನ್‌ಬಾಸ್ಕೋ’ ರಂಗಮಂದಿರ

 

 

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.