![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Jan 28, 2021, 10:32 AM IST
ನವ ದೆಹಲಿ : ಒನ್ ಪ್ಲಸ್ 9 ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂಬ ವದಂತಿಗಳು ಹರಿದಾಡುತ್ತಿರವಾಗಲೇ ಒನ್ ಪ್ಲಸ್ 9 ಫೋನ್ ನ ವಿಶೇಷಗಳು ಮತ್ತು ವಿನ್ಯಾಸವು ಆನ್ಲೈನ್ ನಲ್ಲಿ ಹೊರಬಿದ್ದ ಲೈವ್ ಇಮೇಜ್ ಮೂಲಕ ಸೋರಿಕೆಯಾಗಿದೆ.
ಇನ್ನು, ಸೋರಿಕೆಯಾದ ಒನ್ ಪ್ಲಸ್ 9 ನ ಚಿತ್ರವು ಸಿಲ್ವರ್ ಕಲರ್ ನಲ್ಲಿ ಇದೆ. ಈ ಬರುವ ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗುತ್ತಿರುವ ಒನ್ ಪ್ಲಸ್ 9 ಫೋನ್, ಹೋಲ್ ಪಂಚ್ ವಿನ್ಯಾಸ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಲೇಸರ್ ಆಟೋಫೋಕಸ್ ಮಾಡ್ಯೂಲ್ ನೊಂದಿಗೆ ಬರಲಿದೆ.
ಓದಿ : ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ
ಒನ್ ಪ್ಲಸ್ 9 ಪ್ರೊ ಜೊತೆಗೆ ಒನ್‌ಪ್ಲಸ್ 9 ಇ ಅಥವಾ ಒನ್‌ಪ್ಲಸ್ 9 ಲೈಟ್ ಎಂದು ಕರೆಯಲ್ಪಡುವ ಹ್ಯಾಂಡ್ ಸೆಟ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂಬುವುದು ವರದಿಯಾಗಿದೆ.
ಫೋನ್, ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದ್ದು, ಅದು ಮೂರು ಲಂಬವಾಗಿ ಜೋಡಿಸಲಾದ ಕ್ಯಾಮೆರಾ ಸೆನ್ಸರ್ ಜೊತೆಗೆ ಲೇಸರ್ ಆಟೋ ಫೋಕಸ್ ಹೊಂದಿದೆ.
ಒನ್ ಪ್ಲಸ್ 9 ಫೋನ್ ನಲ್ಲಿ ಏನೇನಿದೆ..?
ಈ ಫೋನ್ ನಲ್ಲಿ 12GB RAM ಮತ್ತು 256 GB ಆನ್ಬೋರ್ಡ್ ಸ್ಟೋರೇಜನ್ನು ಹೊಂದಿದೆ.. ಆನ್ಲೈನ್ ಸೋರಿಕೆಯಲ್ಲಿ ಬಿಡುಗಡೆಯಾದ ಚಿತ್ರ ತೋರಿಸುವ ಪ್ರಕಾರ ಫೋನ್ 6.54 ಅಥವಾ 6.34-ಇಂಚಿನ 120Hz ಫ್ಲೂಯಿಡ್ ಅಮೋಲೆಡ್ ಡಿಸ್ ಪ್ಲೇ (Fluid AMOLED Display) ಹೊಂದಿದೆ ಎಂಬಂತೆ ಕಂಡುಬರುತ್ತಿದೆ. ಕ್ಯಾಮೆರಾಗಳ ವಿಷಯದಲ್ಲಿ, ಎರಡು 48 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಒಂದು 8 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ ಎಂದು ಸೋರಿಕೆಯಾದ ಚಿತ್ರವು ತಿಳಿಸುತ್ತಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.