PhonePಯಿಂದ ನೂತನ ಸೇವೆ|ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಾಗಿ ‘ಆಟೋಪೇ’
Team Udayavani, Aug 17, 2021, 5:41 PM IST
ನವದೆಹಲಿ: ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್ ಕಂಪನಿ PhonePe ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳಿಗಾಗಿ UPI ಆಧಾರಿತ ಆಟೋಪೇ ಸೌಲಭ್ಯವನ್ನು ಘೋಷಿಸಿದೆ.
ಅದು ತನ್ನ ಗ್ರಾಹಕರಿಗೆ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಮ್ಯೂಚುವಲ್ ಫಂಡ್ SIP ಗಳನ್ನು ಸೆಟ್ ಅಪ್ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ದೇಶದಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಡಿಜಿಟಲ್ ಹೂಡಿಕೆ ಪ್ಲಾಟ್‌ಫಾರ್ಮ್ PhonePe .
UPI ಆಟೋಪೇ ಮೂಲಕ, PhonePe ಗ್ರಾಹಕರು ಅವರ SIP ಗಳನ್ನು ಕೇವಲ 3 ಹಂತಗಳಲ್ಲಿ ಮಾಡಿಕೊಳ್ಳಬಹುದು.
ನೀವು ಹೂಡಿಕೆ ಮಾಡಬೇಕಾಗಿರುವ ಫಂಡ್ ಆಯ್ಕೆ ಮಾಡಿ, ಮಾಸಿಕ SIP ಹೂಡಿಕೆ ಮೊತ್ತವನ್ನು ನಮೂದಿಸಿ, ಮತ್ತು UPI PIN ಅನ್ನು ದೃಢೀಕರಿಸಿ. ಇದು ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿನೂತನ ಅನುಭವ ನೀಡುತ್ತದೆ. PhonePe ಆ್ಯಪ್ ನಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಹೊಸ ಹೂಡಿಕೆದಾರರಿಗೆ UPI ಆಟೋಪೇ ಆಯ್ಕೆಯ ಮೂಲಕ SIP ಲಭ್ಯವಿದೆ.
PhonePe ನಲ್ಲಿ ಹೂಡಿಕೆಗಳಿಗಾಗಿ UPI ಆಟೋಪೇ ಅನ್ನು ಹೇಗೆ ಹೊಂದಿಸುವುದು?:
PhonePe ಆ್ಯಪ್ ಹೋಂ ಪುಟದಲ್ಲಿ ಹೂಡಿಕೆ ವಿಭಾಗದಲ್ಲಿ‘SIP ಪ್ರಾರಂಭಿಸಿ’ ಐಕಾನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಹೂಡಿಕೆಯ ಶೈಲಿ (ಕನ್ಸರ್ವೇಟಿವ್/ಮಾಡರೇಟ್/ಅಗ್ರೆಸ್ಸಿವ್ ನಿಂದ) ಮತ್ತು ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಿ (ಕಡಿಮೆ ಅವಧಿ/ಮಧ್ಯಮ/ದೀರ್ಘಾವಧಿ)
ಫಂಡ್ ಆಯ್ಕೆ ಮಾಡಿ ಮತ್ತು ಮಾಸಿಕ ಹೂಡಿಕೆ ಮೊತ್ತವನ್ನು ನಮೂದಿಸಿ.
ನಿಯಮಿತ ಹೂಡಿಕೆಗಳನ್ನು ಸೆಟ್ ಅಪ್ ಮಾಡಲು, ನಿಮ್ಮ UPI PIN ಅನ್ನು ನಮೂದಿಸಿ.
PhonePe ನಲ್ಲಿ ಲಭ್ಯವಿರುವ ಯಾವುದೇ ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳ ಮೂಲಕ ಮಾಸಿಕ SIP ಗಳನ್ನು ಆಯ್ಕೆ ಮಾಡುವಾಗ ಗ್ರಾಹಕರು UPI ಆಟೋಪೇ ವೈಶಿಷ್ಟ್ಯವನ್ನು ಸಹ ಪ್ರವೇಶಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.