ಫೋನ್ ಲಿಂಕ್ಗೆ ಅಂಚೆಯಣ್ಣನ ನೆರವು
ಆನ್ಲೈನ್ ಬಗ್ಗೆ ತಿಳುವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.
Team Udayavani, Jul 22, 2021, 11:32 AM IST
ದೇಶದ ಎಲ್ಲಾ ನಾಗರಿಕರೂ ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನ ಸರಳವಾಗಿಸಲು ಕೇಂದ್ರ ಹಾಗೂ ಅಂಚೆ ಇಲಾಖೆ ಒಪ್ಪಂದವನ್ನು ಮಾಡಿಕೊಂಡಿವೆ. ಇದರಿಂದ, ಆನ್ಲೈನ್ ಬಗ್ಗೆ ತಿಳುವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.
ಏನಿದು ಸೌಕರ್ಯ?
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಹಾಗೂ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಂದದ ಪ್ರಕಾರ, ಆಧಾರ್ಕಾರ್ಡ್ ದಾರರ ಮೊಬೈಲ್ ಸಂಖ್ಯೆ ಅಪ್ಡೇಟ್ನ ಜವಾಬ್ದಾರಿ ಯನ್ನು ಅಂಚೆ ಯಣ್ಣನಿಗೆ ನೀಡಲಾಗಿದೆ. ಮನೆಮನೆಗೂ ಭೇಟಿ ಕೊಡುವ ಪೋಸ್ಟ್ ಮ್ಯಾನ್ಗಳು, ಈವರೆಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರದ ಮೊಬೈಲ್ ಸಂಖ್ಯೆಗಳ ಜೋಡಣೆಕಾರ್ಯ ನೆರವೇರಿಸಲಿದ್ದಾರೆ.
ಅಂಚೆ ಕಚೇರಿಗಳಲ್ಲೂ ಎನ್ರೋಲ್ಮೆಂಟ್
ಈಗ, ನಗರ ಪ್ರದೇಶಗಳಲ್ಲಿನ ಅಂಚೆಕಚೇರಿಗಳಲ್ಲಿ ಆಧಾರ್ಗೆ ಫೋನ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆ ಈಗಾಗಲೇ ಶುರುವಾಗಿದೆ. ಇನ್ನು ಮುಂದೆ, ಆಧಾರ್ ಅರ್ಜಿಗಳನ್ನು ಅಲ್ಲಿಯೇ ಪಡೆಯುವ ವ್ಯವಸ್ಥೆಕೂಡ ಜಾರಿಗೊಳ್ಳಲಿದೆ. ಸದ್ಯದಲ್ಲಿಯೇ, ಮಕ್ಕಳ ಆಧಾರ್ಕಾರ್ಡ್ ಗಳಿಗೂ (ಬಾಲ ಆಧಾರ್) ಅರ್ಜಿಯನ್ನು ಸ್ವೀಕರಿಸುವ ಸೌಲಭ್ಯಕೂಡ ಆರಂಭವಾಗಲಿದೆ.
1.46 ಲಕ್ಷ ಸಿಬ್ಬಂದಿ
ದೇಶದ ಸುಮಾರು650 ಅಂಚೆಕಚೇರಿಗಳ ಸುಮಾರು ಪೋಸ್ಟ್ ಮ್ಯಾನ್ಗಳು, ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಗ್ರಾಮೀಣ್ ಢಾಕ್ ಸೇವಕ್ (ಜಿಡಿಎಸ್) ಸೇರಿದಂತೆ ಸುಮಾರು1.46 ಲಕ್ಷ ಅಂಚೆ ಇಲಾಖೆ ಸಿಬ್ಬಂದಿಯ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.