ರಾಯಲ್ ಎನ್ ಫೀಲ್ಡ್ Meteor 350 ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ
Team Udayavani, Nov 6, 2020, 8:21 PM IST
The Royal Enfield Meteor 350 Supernova Brown is priced at Rs 1,90,536 (ex-showroom, Chennai)
ಚೆನ್ನೈ: ಬೈಕ್ ಗಳ ರಾಜ ರಾಯಲ್ ಎನ್ ಫೀಲ್ಡ್ ತನ್ನ ನೂತನ Meteor 350 ಬೈಕ್ ಅನ್ನು ಭಾರತಕ್ಕೆ ಪರಿಚಯಿಸಿದೆ. ಆ ಮೂಲಕ ರಾಯಲ್ ಎನ್ ಫೀಲ್ಡ್ ಬೈಕ್ ಗಳ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದ್ದು, ಹೊಸ ಬೈಕ್ ವಿವಿಧ ಬೆಲೆ ಮತ್ತು 7 ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಪ್ರಮುಖವಾಗಿ ರಾಯಲ್ ಎನ್ ಫೀಲ್ಡ್ Meteor 350 ಫೈರ್ ಬಾಲ್, ಸ್ಟೆಲ್ಲರ್ ಮತ್ತು ಸೂಪರ್ ನೋವ ಎಂಬ ಮೂರು ವಿಧದಲ್ಲಿ ಲಭ್ಯವಿದೆ. ಮಾತ್ರವಲ್ಲದೆ 7 ವರ್ಣಗಳ ಆಯ್ಕೆಯನ್ನು ಫೈರ್ ಬಾಲ್ ಯೆಲ್ಲೋ, ಫೈರ್ ಬಾಲ್ ರೆಡ್, ಸ್ಟೆಲ್ಲರ್ ರೆಡ್, ಸ್ಟೆಲ್ಲರ್ ಬ್ಲ್ಯಾಕ್, ಸ್ಟೆಲ್ಲರ್ ಬ್ಲೂ, ಸೂಪರ್ ನೋವ ಬ್ರೌನ್, ಸೂಪರ್ ನೋವ ಬ್ಲೂ ಎಂದು ವಿಂಗಡಿಸಲಾಗಿದೆ.
ರಾಯಲ್ ಎನ್ ಫೀಲ್ಡ್ Meteor 350 ವಿಶೇಷತೆ:
ಈ ಬೈಕ್ ಹಲವು ವಿಶೇಷತೆಗಳನ್ನು ಒಳಗೊಂಡಿದ್ದು, ಹೊಸದಾದ ಸಿಂಗಲ್ ಸಿಲಿಂಡರ್, 4- ಸ್ಟ್ರೋಕ್, ಏರ್ ಆಯಿಲ್ ಕೂಲೇಡ್, ಇಎಫ್ ಐ ಹಾಗೂ 20.2 ಬಿಎಚ್ ಪಿ ಮತ್ತು 27 ಎನ್ ಎಂ 349 ಸಿಸಿ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್, ಆ್ಯಲಾಯ್ ವೀಲ್ಸ್(19 and 17 inch) ಸಿಯೇಟ್ ಟ್ಯೂಬ್ ಲೆಸ್ ಟಯರ್ಸ್ ಫೀಚರ್ ಇರುವುದು ಕೂಡ ಇದರ ವಿಶೇಷತೆ.
ಮಾತ್ರವಲ್ಲದೆ ರಾಯಲ್ ಎನ್ ಫೀಲ್ಡ್ Meteor 350 ಎಲ್ ಇಡಿ ಡಿ ಆರ್ ಎಲ್ (DRL), ಕ್ರೋಮ್ ಟರ್ನ್ ಇಂಡಿಕೇಟರ್ಸ್, ವಿಂಡ್ ಶೀಲ್ಢ್, ಎಲ್ ಇಡಿ ಟೈಲ್ ಲ್ಯಾಂಪ್, ಜೊತೆಗೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸಿಸ್ಟಮ್ ಹೊಂದಿದ್ದು, ರಾಯಲ್ ಎನ್ ಫೀಲ್ಡ್ ಆ್ಯಪ್ ಮೂಲಕ ಬಳಕೆದಾರರ ಸ್ಮಾರ್ಟ್ ಫೋನ್ ಗೆ ಕನೆಕ್ಷನ್ ಪಡೆಯಬಹುದಾಗಿದೆ.
ಬೆಲೆ: ರಾಯಲ್ ಎನ್ ಫೀಲ್ಡ್ Meteor 350 ಫೈರ್ ಬಾಲ್ ಯೆಲ್ಲೋ- 1,75,817 ರೂ.
ರಾಯಲ್ ಎನ್ ಫೀಲ್ಡ್ Meteor 350 ಫೈರ್ ಬಾಲ್ ರೆಡ್- 1,75,817 ರೂ.
ರಾಯಲ್ ಎನ್ ಫೀಲ್ಡ್ Meteor 350 ಸ್ಟೆಲ್ಲರ್ ಬ್ಲ್ಯಾಕ್ – 1,81,326 ರೂ.
ರಾಯಲ್ ಎನ್ ಫೀಲ್ಡ್ Meteor 350 ಸ್ಟೆಲ್ಲರ್ ಬ್ಲೂ- 1,81,326 ರೂ.
ರಾಯಲ್ ಎನ್ ಫೀಲ್ಡ್ Meteor 350 ಸ್ಟೆಲ್ಲರ್ ರೆಡ್- 1.81.326 ರೂ.
ರಾಯಲ್ ಎನ್ ಫೀಲ್ಡ್ Meteor 350 ಸೂಪರ್ ನೋವಾ ಬ್ರೌನ್- 1,90, 536 ರೂ.
ರಾಯಲ್ ಎನ್ ಫೀಲ್ಡ್ Meteor 350 ಸೂಪರ್ ನೋವಾ ಬ್ಲೂ- 1,90, 536 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.