Samsung Galaxy Z Flip5 & Z Fold5ಗಳಿಗೆ 28 ಗಂಟೆಗಳಲ್ಲಿ 100,000 ಪ್ರಿ-ಬುಕಿಂಗ್ ದಾಖಲೆ
Team Udayavani, Aug 10, 2023, 5:35 PM IST
ನವದೆಹಲಿ: ಸ್ಯಾಮ್ ಸಂಗ್ ನಿಂದ ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಫ್ಲಿಪ್ 5 ಮತ್ತು ಫೋಲ್ಡ್ 5 ಮಡಚಬಲ್ಲ ಮೊಬೈಲ್ ಗಳಿಗೆ ದಾಖಲೆ ಪ್ರಿ-ಬುಕಿಂಗ್ ಗಳನ್ನು ಪಡೆದಿದೆ. ಮೊದಲ 28 ಗಂಟೆಗಳಲ್ಲಿ 100,000ಕ್ಕೂ ಹೆಚ್ಚು ಗ್ರಾಹಕರು ಭಾರತದಲ್ಲಿ Galaxy Z Flip5 ಮತ್ತು Z Fold5 ಪ್ರಿ-ಬುಕ್ ಮಾಡಿದ್ದಾರೆ.
ನಾಲ್ಕನೇ ತಲೆಮಾರಿನ ಫೋಲ್ಡಬಲ್ಸ್(Galaxy Z Flip4 and Z Fold4) ಗೆ ಹೋಲಿಸಿದರೆ ಸ್ಯಾಮ್ ಸಂಗ್ 1.7 ಪಟ್ಟು ಪ್ರಿ-ಬುಕಿಂಗ್ ಗಳನ್ನು Galaxy Z Flip5 ಮತ್ತು Z Fold5 ಗಳಿಗೆ ಪಡೆದಿದೆ. ಭಾರತೀಯ ಗ್ರಾಹಕರಲ್ಲಿ ಮಡಚಬಲ್ಲ ವಿಭಾಗದ ಮೇಲೆ ಗ್ರಾಹಕರ ಆಸಕ್ತಿ ಹೆಚ್ಚಾಗುತ್ತಿರುವುದನ್ನು ಇದು ತೋರಿಸಿದೆ. ಭಾರತದಲ್ಲಿ Galaxy Z Flip5 ಮತ್ತು Z Fold5 ಗಳ ಪ್ರಿ-ಬುಕಿಂಗ್ ಜುಲೈ 27 ಪ್ರಾರಂಭವಾಯಿತು. ಈ ಡಿವೈಸ್ ಗಳು ಆಗಸ್ಟ್ 18 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.
Galaxy Z Flip5 ಪಾಕೆಟ್ ಗಾತ್ರದ ಡಿವೈಸ್ ನಲ್ಲಿ ಸ್ಟೈಲಿಷ್, ವಿಶಿಷ್ಟ ಫೋಲ್ಡಬಲ್ ಅನುಭವ ನೀಡುತ್ತದೆ. Galaxy Z Flip5ನ ಹೊರಗಿನ ಸ್ಕ್ರೀನ್ ಈಗ 3.78 ಪಟ್ಟು ದೊಡ್ಡದು ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ಬಳಸಬಲ್ಲತೆ ನೀಡುತ್ತದೆ.
Galaxy Z Fold5 ಉತ್ಪಾದಕತೆಯ ಅಲ್ಟಿಮೇಟ್ ಶಕ್ತಿ ಕೇಂದ್ರವಾಗಿದ್ದು ದೊಡ್ಡ ಸ್ಕ್ರೀನ್ ನಿಂದ Galaxy Z ಸೀರೀಸ್ ನಲ್ಲಿ ಅತ್ಯಂತ ಶಕ್ತಿಯುತ ಕಾರ್ಯಕ್ಷಮತೆ ನೀಡುತ್ತದೆ. ಇದು ಅತ್ಯಂತ ತೆಳು, ಹಗುರವಾದ ಫೋಲ್ಡ್ ಆಗಿದೆ.
ಬೆಲೆ ಮತ್ತು ಲಭ್ಯತೆ: Galaxy ZFlip5, ₹ 99’999 ರಿಂದ ಪ್ರಾರಂಭಗೊಳ್ಳುತ್ತದೆ (8/256 GB), Z Fold5, ₹ 15’4999 ಗಳಿಗೆ ಲಭ್ಯ(12/256 GB).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.