ಹೊಸ ಇತಿಹಾಸ ಬರೆದ ರಿಚರ್ಡ್ ಬ್ರಾನ್ಸನ್ : ಗಗನಯಾನವೆಂಬ ಹೊಸ ಖಯಾಲಿಯ ಅರನ್‌ಗೇಟ್ರಮ್
Team Udayavani, Jul 12, 2021, 6:55 AM IST
ಹೊಸದಿಲ್ಲಿ: ಜಗತ್ತಿನ ದೈತ್ಯ ಉದ್ಯಮಿಗಳಲ್ಲೊಬ್ಬರಾದ ರಿಚರ್ಡ್ ಬ್ರಾನ್ಸನ್, ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರ ಮಹೋನ್ನತ ಕನಸಾದ ಹವ್ಯಾಸಿ ಗಗನಯಾತ್ರೆ ರವಿವಾರ ಸಾಕಾರಗೊಂಡಿತು. ಈ ಮಹಾನ್ ಯೋಜನೆಯಲ್ಲಿ ಭಾರತ ಮೂಲದ ಶಿರಿಷಾ ಬಾಂದ್ಲಾ ಕೂಡ ಭಾಗವಹಿಸಿರುವುದು ವಿಶೇಷ.
ಅವರ ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯ ಅವಳಿ ವಿಮಾನ ಗಳುಳ್ಳ (ಟ್ವಿನ್ ಫ್ಯೂಸಲೇಜ್) “ಯೂನಿಟಿ 22′ ಎಂಬ ವಿಮಾನದಲ್ಲಿ ರಿಚರ್ಡ್, ಇಬ್ಬರು ಪೈಲಟ್ ಹಾಗೂ ಮೂವರು ಉದ್ಯೋಗಿಗಳ (ಶಿರಿಷಾ ಸೇರಿ) ಜತೆಗೆ ನ್ಯೂ ಮೆಕ್ಸಿಕೋದಿಂದ ಭಾರತೀಯ ಕಾಲಮಾನ 8 ಗಂಟೆ ಸುಮಾರಿಗೆ ಉಡಾವಣೆ ಗೊಂಡಿತು. ಪ್ರತಿಕೂಲ ಹವಾಮಾನವಿದ್ದ ಕಾರಣ ಒಂದೂ ವರೆ ಗಂಟೆ ಕಾಲ ತಡವಾಗಿ ವಿಮಾನ ಉಡಾವಣೆಯಾಗಿದೆ.
ರಾಕೆಟ್ ಮಾದರಿಯ ಪ್ರೊಪೆಲÒನ್ ತಂತ್ರಜ್ಞಾನವಿರುವ “ಟ್ವಿನ್ ಫ್ಯೂಸ ಲೇಜ್’ ಬಾಹ್ಯಾ ಕಾ ಶ ನೌ ಕೆ, ರನ್‌ವೇ ಮೂಲಕ ಓಡುತ್ತಾ ಬಾಹ್ಯಾಕಾಶ ದತ್ತ ಪ್ರಯಾಣ ಬೆಳೆಸಿತು. ಭೂಮಿಯ ಮೇಲ್ಮೆ„ನಿಂದ 45,000 ಕಿ.ಮೀ. ಎತ್ತರ ದಲ್ಲಿ ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಾಗುತ್ತಾ 90 ನಿಮಿಷಗಳವರೆಗೆ ಸುತ್ತಾಡುವ ಇದು, ಶಟಲ್‌ಕಾಕ್‌ನಲ್ಲಿರುವ ತಂತ್ರಜ್ಞಾನದೊಂದಿಗೆ ಪುನಃ ಭೂಮಂಡಲ ಪ್ರವೇಶಿಸಿ, ಉಡಾವಣೆಗೊಂಡಿದ್ದ ಸ್ಪೇಸ್ ಪೋರ್ಟ್‌ನ ರನ್‌ವೇಗೆ ಬಂದಿಳಿಯುವಂತೆ ಇದರ ತಂತ್ರಜ್ಞಾನವನ್ನು ರೂಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.