‘ಟಾಟಾ ನಿಯೋ’ ಆ್ಯಪ್ ಬಿಡುಗಡೆ; ಏನಿದರ ವಿಶೇಷತೆ?
Team Udayavani, Apr 9, 2022, 1:13 PM IST
ಮುಂಬೈ: ಅಮೆಜಾನ್ ಮತ್ತು ಪ್ಲಿಪ್‌ಕಾರ್ಟ್‌ಗಳಿಗೆ ಸೆಡ್ಡು ಹೊಡೆಯುವ ಸಂಬಂಧ ಟಾಟಾ ಗ್ರೂಪ್, ‘ಟಾಟಾ ನಿಯೋ’ ಎಂಬ ಆ್ಯಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಆಹಾರವನ್ನು ಆರ್ಡರ್ ಮಾಡುವುದರಿಂದ ಹಿಡಿದು ಬಟ್ಟೆ ಖರೀದಿಸುವವರೆಗೆ ಮತ್ತು ನಿಮ್ಮ ಏರ್‌ಟಿಕೆಟ್‌ಗಳನ್ನು ಖರೀದಿಸುವವರೆಗೆ, ಟಾಟಾ ನಿಯೋ ಬಹುತೇಕ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಇದನ್ನು ಸೂಪರ್ ಆ್ಯಪ್ ಎಂದು ಸಂಸ್ಥೆ ಕರೆದಿದ್ದು, ಪ್ಲೇಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲೂ ಲಭ್ಯವಿದೆ. ವಿಶೇಷವೆಂದರೆ, ಈ ಆ್ಯಪ್ ಮೂಲಕವೇ ಕ್ರೋಮ್, ಬಿಗ್ ಬ್ಯಾಸ್ಕೆಟ್, 1ಎಂಜಿ ಸೇರಿದಂತೆ ಹಲವು ಸಂಸ್ಥೆಗಳ ಸೇವೆಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ:ಬಳಕೆದಾರರಿಗೆ ಸ್ವಯಂ-ಪರಿಶೀಲನ ಫೀಚರ್ ಪರಿಚಯಿಸಿದ ‘ಕೂ’
ಅಂದರೆ, ಮನೆಗೆ ಬೇಕಾದ ವಸ್ತುಗಳಿಂದ ಹಿಡಿದು, ವಿಮಾನದಲ್ಲಿ ಓಡಾಡಲು ಟಿಕೆಟ್ ಅನ್ನೂ ಬುಕ್ ಮಾಡಬಹುದಾಗಿದೆ. ಇದರಲ್ಲೇ ಟಾಟಾ ಪೇ ಎಂಬ ಯುಪಿಐ ಆಧರಿತ ಪೇಮೆಂಟ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ.
The wait is over!
Watch out for Tata Neu during the match today! #TataNeu pic.twitter.com/EiThXLoq4j
— Tata Neu (@tata_neu) April 7, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.