ಟಿಯಾಗೋ ಇವಿ ರಿಲೀಸ್; ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿಮೀ ಸಂಚಾರ
ಎರಡು ರೀತಿಯ ಡ್ರೈವಿಂಗ್ ಆಯ್ಕೆ ಲಭ್ಯ
Team Udayavani, Sep 29, 2022, 8:00 AM IST
ಟಾಟಾ ಮೋಟರ್ಸ್‌ನ ಜನಪ್ರಿಯ ವಾಹನ ಟಾಟಾ ಟಿಯಾಗೋದ ವಿದ್ಯುತ್‌ಚಾಲಿತ ಆವೃತ್ತಿಯ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಅದರಲ್ಲಿ ಎರಡು ಬ್ಯಾಟರಿಗಳ ಆಯ್ಕೆಯ ಅವಕಾಶ ಇದೆ. 12.2 ಕಿಲೋವಾಟ್ ಬ್ಯಾಟರಿಯ ಕಾರ್‌ಗೆ 8.49 ಲಕ್ಷ ರೂ., 24 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯದ ಕಾರ್‌ಗೆ 9.09 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ.
ಹೊಸ ಮಾದರಿಯ ಕಾರು 5.7 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 60 ಕಿಮೀ ವೇಗ ಪಡೆದುಕೊಳ್ಳುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿಮೀ ವರೆಗೆ ಸಂಚರಿಸಲು ಸಾಧ್ಯವಾಗುತ್ತದೆ.
ಸಿಟಿ ಮತ್ತು ಸ್ಪೋರ್ಟ್ಸ್ ಎಂಬ ಎರಡು ಡ್ರೈವಿಂಗ್ ಆಯ್ಕೆ ಲಭ್ಯವಿದೆ. ಅದರಲ್ಲಿ ಎಂಟು ಸ್ಪೀಕರ್‌ಗಳು ಇರುವ ಹರ್ಮನ್ ಇನ್ಫೊಟೈನ್‌ಮೆಂಟ್ ವ್ಯವಸ್ಥೆ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.