ಅಲೆಕ್ಸಾದ ಜೊತೆ ಭಾರತೀಯರು ನಡೆಸುವ ಮಾತುಕತೆ ಹೇಗಿರುತ್ತದೆ ಗೊತ್ತಾ ? ಇಲ್ಲಿದೆ ಸಮೀಕ್ಷೆ !
Team Udayavani, Feb 6, 2020, 1:45 PM IST
ನವದೆಹಲಿ: ಭಾರತೀಯರು ತಂತ್ರಜ್ಞಾನವನ್ನು ಬಹಳ ಪ್ರೀತಿಸುತ್ತಾರೆ. ಮಾತ್ರವಲ್ಲದೆ ಡಿಜಿಟಲ್ ಸಂಗಾತಿಯಾದ ಅಲೆಕ್ಸಾದ ಜೊತೆಗೆ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿ ನಿಮಿಷ ಮಾತನಾಡುತ್ತಿರುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
2019 ರಲ್ಲಿ ಭಾರತೀಯರು ಪ್ರತಿವಾರ ಮಿಲಿಯನ್ ಗಟ್ಟಲೇ ಅಲೆಕ್ಸಾದ ಜೊತೆಗೆ ಸಂಭಾಷಣೆ ನಡೆಸಿದ್ದಾರೆ. ಹಾಗಾದರೇ ಏನೂ ಮಾತನಾಡಿದ್ದಾರೆ ಎಂಬ ಕುತೂಹಲ ಬರುವುದು ಸಹಜ. ಅದಕ್ಕುತ್ತರವಾಗಿ ಬಂದ ಸಮೀಕ್ಷೆಯ ವರದಿ ಇಲ್ಲಿದೆ.
ಭಾರತೀಯರು ಪ್ರತಿ ಭಾರೀ ಅಲೆಕ್ಸಾದ ಜೊತೆ ನಡೆಸುವ ಸಂವಾದ ‘ ಅಲೆಕ್ಸಾ ಐ ಲವ್ ಯು’ ಒಂದು ನಿಮಿಷದ ನಂತರ “ “ಅಲೆಕ್ಸಾ ವಿಲ್ ಯು ಮ್ಯಾರಿ ಮಿ ?” ಎಂಬುದಾಗಿರುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಮಾತ್ರವಲ್ಲದೆ, ಅಲೆಕ್ಸಾ ಹೌ ಆರ್ ಯು ಎಂಬ ಪ್ರೆಶ್ನೆಯನ್ನು ಪ್ರತಿ 8 ನಿಮಿಷಕ್ಕೊಮ್ಮೆ, ಅಲೆಕ್ಸಾ ಕೈಸಿ ಹೋ, ಎಂಬ ಪ್ರೆಶ್ನೆಯನ್ನು ನಿಮಿಷಕ್ಕೆ ಮೂರು ಬಾರಿ ಕೇಳುತ್ತಾರೆ. ಮನಮೆಚ್ಚಿದ ಸಂಗೀತ ಆಲಿಸುವುದು ಕೂಡ ಭಾರತೀಯರ ನೆಚ್ಚಿನ ಹವ್ಯಾಸವಾಗಿರುವುದರಿಂದ ಪ್ರತಿ ನಿಮಿಷಕ್ಕೆ 1000 ಹಾಡುಗಳನ್ನು ಅಲೆಕ್ಸಾದ ಮೂಲಕವೇ ಕೇಳುತ್ತಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.