ವಾಯ್ಸ್ ಟ್ವೀಟ್‌ಗೆ ವಾಯ್ಸ್ ಕ್ಯಾಪ್ಷನ್
CC ಐಕಾನ್ ಟ್ಯಾಪ್ ಮಾಡುವ ಮೂಲಕ ವಾಯ್ಸ್ ಕ್ಯಾಪ್ಷನ್ ಪಡೆಯಬಹುದು.
Team Udayavani, Jul 17, 2021, 2:48 PM IST
ನವದೆಹಲಿ: 2020ರಲ್ಲಿ ವಾಯ್ಸ್ ಟ್ವೀಟ್‌ಗೆ ಅವಕಾಶ ಮಾಡಿಕೊಟ್ಟಿದ್ದ ಟ್ವಿಟರ್ ಸಂಸ್ಥೆ, ವಾಯ್ಸ್ ಟ್ವೀಟ್‌ಗೆ ಅಡಿಬರಹ (ಕ್ಯಾಪ್ಷನ್) ಹಾಕುವ ಹೊಸ ಸೌಲಭ್ಯವನ್ನು ನೀಡಿದೆ. ವಾಟ್ಸ್ ಟ್ವೀಟ್ ವಿಂಡೋನ ಮೂಲೆಯಲ್ಲಿರುವ CC ಐಕಾನ್ ಟ್ಯಾಪ್ ಮಾಡುವ ಮೂಲಕ ವಾಯ್ಸ್ ಕ್ಯಾಪ್ಷನ್ ಪಡೆಯಬಹುದು.
ಸದ್ಯಕ್ಕೆ ಆ್ಯಪಲ್ ಪರಿಕರಗಳಲ್ಲಿ ಮಾತ್ರ ವಾಯ್ಸ್ ಟ್ವೀಟ್‌ಗೆ ಅವಕಾಶವಿರುವುದರಿಂದ, ಆಟೋಮ್ಯಾಟಿಕ್ ಕ್ಯಾಪ್ಷನ್ ಸೌಲಭ್ಯ ಕೂಡ ಅಲ್ಲಿ ಮಾತ್ರ ಲಭ್ಯವಿದೆ. ಸ್ವಯಂಚಾಲಿತ ಕ್ಯಾಪ್ಷನ್ ಸೌಲಭ್ಯವು ಇಂಗ್ಲೀಷ್ ಮಾತ್ರವಲ್ಲದೆ, ಹಿಂದಿ, ಫ್ರೆಂಚ್, ಜಪಾನೀಸ್, ಸ್ಪಾನಿಶ್, ಪೋರ್ಚುಗೀಸ್, ಇಂಡೋನೇಷಿಯನ್, ಕೊರಿಯನ್ ಹಾಗೂ ಇಟಾಲಿಯನ್ ಭಾಷೆಗಳಲ್ಲೂ ಲಭ್ಯ.
ಜಿಯೋ ಟಿವಿಯಲ್ಲಿ ಅಮರನಾಥಯಾತ್ರೆ
ಪ್ರಸಕ್ತ ಸಾಲಿನ ಅಮರ್‌ನಾಥ್ ಯಾತ್ರೆಯನ್ನು ಜಿಯೋ ಟಿವಿ ಮೂಲಕ ವೀಕ್ಷಿಸಲು ಸಾಧ್ಯವಿದೆ. ರಿಲಯನ್ಸ್ ಜಿಯೋ ಟಿವಿಯು “ಶ್ರೀ ಅಮರ್‌ನಾಥ್ ಜಿ ದೇಗುಲ ಸಮಿತಿ’ಯ ಸಹಕಾರದೊಂದಿಗೆ ಜಿಯೋ ವಿವಿಧ ಆ್ಯಪ್‌ಗ್ಳಿಂದ ಲೈವ್ ಸ್ಟ್ರೀಮಿಂಗ್ ನಡೆಸಲಿದೆ.
ಜಿಯೋ ಮೀಟ್ ಮೂಲಕ ಭಕ್ತರು ದರ್ಶನ, ಪೂಜೆ, ಹವನದಲ್ಲೂ ಭಾಗವಹಿಸಬಹುದಾಗಿದೆ. ಜಿಯೋ ಡಿಜಿಟಲ್ ಲೈವ್ ನಿಂದ ವರ್ಚುವಲ್ ಅನುಭವ ಪಡೆವ ಜತೆಗೆ ಅರ್ಚಕರೊಂದಿಗೆ ನಕ್ಷತ್ರ, ಗೋತ್ರ ತಿಳಿಸಿ ಪೂಜೆಯಲ್ಲೂ ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗೆ www.shriamarnathjishrine.com ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.