ಮತ್ತೊಂದು ಹೊಸ ಫೀಚರ್ ಹೊರತಂದ ಟ್ವಿಟ್ಟರ್: ಇದರ ಬಳಕೆ ಹೇಗೆ ಗೊತ್ತಾ ?
Team Udayavani, Jun 20, 2020, 9:30 AM IST
ನ್ಯೂಯಾರ್ಕ್: ಹೊಸ ಹೊಸ ಫೀಚರ್ ಗಳ ಮೂಲಕ ಬಳಕೆದಾರರ ಗಮನಸೆಳೆಯುತ್ತಿರುವ ಟ್ವಿಟ್ಟರ್ ಇದೀಗ ಶೆಡ್ಯೂಲ್ (schedule) ಆಯ್ಕೆಯನ್ನು ಜಾರಿಗೆ ತಂದಿದೆ. ಇಷ್ಟು ದಿನ ಟ್ವೀಟ್ ಡೆಕ್ ಬಳಸಿ ಶೆಡ್ಯೂಲ್ ಮಾಡಲಾಗುತ್ತಿತ್ತು. ಆದರೇ ಇದೀಗ ನೇರವಾಗಿ ಡೆಸ್ಕ್ ಟಾಪ್ ಮೂಲಕ ಟ್ವಿಟ್ಟರ್ ಗಳನ್ನು ಶೆಡ್ಯೂಲ್ ಮಾಡಬಹುದು.
ಆದರೇ ಈ ಫೀಚರ್ ಡೆಸ್ಕ್ ಟಾಪ್ ನಲ್ಲಿ ಮಾತ್ರ ಲಭ್ಯವಿದ್ದು, ಸ್ಮಾರ್ಟ್ ಪೋನ್ ಅಥವಾ ಟ್ವಿಟ್ಟರ್ ಆ್ಯಪ್ ನಲ್ಲಿ ಇನ್ನೂ ಕೂಡ ಜಾರಿಗೆ ಬರಲಿಲ್ಲ. ಈ ಫೀಚರ್ ಬಳಸಿಕೊಂಡು ಟ್ವೀಟ್ ಗಳನ್ನು ನಿರ್ದಿಷ್ಟ ಸಮಯಕ್ಕೆ ನಿಗದಿಪಡಿಸಬಹುದು ಅಥವಾ ಪೋಸ್ಟ್ ಮಾಡಬಹುದು.
ಈ ಫೀಚರ್ ನ ಬಳಕೆ ಹೇಗೆ:
ಯಾವುದೇ ಟ್ವೀಟ್ ಮಾಡುವಾಗಲು ಗ್ಯಾಲರಿ, ಜಿಫ್ ಫೈಲ್, ಪೋಲ್, ಸಿಂಬಲ್ಸ್ ಆಯ್ಕೆಗಳು ಕಾಣಿಸಿಕೊಳ್ಳುತ್ತಿತ್ತು. ಇದೀಗ ಇದರ ಜೊತೆಯಲ್ಲಿಯೇ ಕ್ಯಾಲೆಂಡರ್ ಮತ್ತು ಟೈಮ್ ಒಳಗೊಂಡ ಹೊಸ ಐಕಾನ್ ಲಭ್ಯವಿದೆ. ಇದರ ಮೂಲಕವೇ ಟ್ವಿಟ್ ಗಳನ್ನು ಶೆಡ್ಯೂಲ್ ಮಾಡಬಹುದು.
ಅಂದರೇ ಸಮಯ ಮತ್ತು ದಿನ ನಿಗದಿ ಪಡಿಸಿ ಪೋಸ್ಟ್ ಮಾಡಿದರಾಯಿತು. ಈ ಫೀಚರ್ ಬಹಳ ಉಪಯೋಗಕಾರಿಯಾಗಿದ್ದು ಸುದ್ದಿ ಮಾಧ್ಯಮ, ಮತ್ತು ಇತರೆ ಸಂಸ್ಥೆಗಳಿಗೆ ವರದಾನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.