ಬರಲಿದೆ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್; ಇರಲಿದೆ ಹಲವು ಹೊಸ ವಿನ್ಯಾಸಗಳು
ಮಾರುತಿ, ಟೊಯೊಟಾಗಳಿಗೆ ಪ್ರತಿಸ್ಪರ್ಧಿ
Team Udayavani, Dec 27, 2022, 8:15 AM IST
ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಹ್ಯುಂಡೈ ಮೋಟರ್ಸ್ ಜನಪ್ರಿಯ ವಾಹನ ಕ್ರೆಟಾದ ಫೇಸ್‌ಲಿಫ್ಟ್ ಆವೃತ್ತಿಯನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.
ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್‌ಗಳಿಗೆ ಅದು ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಹೊಸ ಮಾದರಿಯಲ್ಲಿ ಮುಂದಿನ ಭಾಗದ ಗ್ರಿಲ್‌ನ ವಿನ್ಯಾಸ ಬದಲಾಯಿಸಲಾಗಿದೆ. ಹೆಡ್‌ಲ್ಯಾಂಪ್ ಗಳನ್ನು ಆಯತಾಕಾರದಲ್ಲಿ ವಿನ್ಯಾಸ ಗೊಳಿಸಿ ರೂಪಿಸಲಾಗಿದೆ. ಹಿಂದಿನ ಭಾಗದಲ್ಲಿ ಇರುವ ಟೈಲ್ ಲ್ಯಾಂಪ್ ಗಳಲ್ಲಿಯೂ ಬದ ಲಾವಣೆ ಮಾಡಲಾಗಿದೆ. ಸಿಎನ್‌ಜಿ, ಪೆಟ್ರೋಲ್, ಡೀಸೆಲ್ ಮಾದರಿಯಲ್ಲಿ ಲಭ್ಯವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.