ಮಹೀಂದ್ರಾದಿಂದ ಬಂಪರ್ ಆಫರ್ : ಕಾರು ಖರೀದಿಸುವವರಿಗೆ ಇದು ಸುಗ್ಗಿ ಕಾಲ
Team Udayavani, Apr 24, 2021, 12:45 PM IST
ನೀವು ಹೊಸ ಕಾರು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಿರಾ? ನಿವು ಹೊಸ ಕಾರುಗಳು ಮೇಲಿರುವ ಆಫರ್ ಗಳನ್ನು ಎದುರು ನೋಡುತ್ತಿದ್ದಿರಾ? ಹಾಗಾದರೆ ತಡವೇಕೆ ? ಜನಪ್ರಿಯ ಕಾರುಗಳ ಉತ್ಪಾದಕ ಕಂಪನಿ ಮಹೀಂದ್ರಾ ತನ್ನ ಕಾರುಗಳ ಮೇಲೆ ಬಂಪರ್ ರಿಯಾಯಿತಿಯ ಆಫರ್ ಗಳನ್ನು ಘೋಷಿಸಿದೆ.
ಮಹೀಂದ್ರಾ ಕಂಪೆನಿ ಬಿಎಸ್6 ಕಂಪ್ಲೈಂಟ್ ಕಾರುಗಳಲ್ಲಿ ಕೆಲವು ಲಾಭದಾಯಕ ಆಫರ್ ಘೋಷಿಸಿದೆ. ಅಧಿಕೃತ ವೆಬ್ಸೈಟ್ನಲ್ಲಿ ಗ್ರಾಹಕರಿಗೆ 3.06 ಲಕ್ಷದವರೆಗೆ ರಿಯಾಯಿತಿಯನ್ನು ನೀಡಿದೆ. ಕೆಯುವಿ100 ನೆಕ್ಸ್ಟ್ನಿಂದ ಆಲ್ತುರಾಸ್ ಜಿ4 ಪ್ರಮುಖ ಎಸ್ಯುವಿವರೆಗಿನ ಕಾರುಗಳ ಮೇಲೆ ನಗದು ಕೊಡುಗೆಯನ್ನು ನೀಡಿದೆ. ಜೊತೆಗೆ ಎಕ್ಸ್ಚೇಂಜ್- ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ಪಡೆಯುವ ಅವಕಾಶ ಒದಗಿಸಿದೆ.
ಈ ಸುವರ್ಣಾವಕಾಶ ಇದೇ ತಿಂಗಳು (ಏಪ್ರಿಲ್) 30 ರ ವರೆಗೆ ಮಾತ್ರ ಲಭ್ಯ ಇರಲಿದೆ. ಮಹೀಂದ್ರಾ ಕೆಯುವಿ 100 ಎನ್ ಎಕ್ಸ್ ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿದೆ, ಅದರಲ್ಲಿ ಗರಿಷ್ಠ ಅನುಕೂಲ 62,055ವರೆಗಿನ ಲಾಭಗಳನ್ನು ಹೊಂದಿದೆ. ಗ್ರಾಹಕರಿಗೆ ಇದರಿಂದಾಗಿ 38,055 ರೂ ವರೆಗಿನ ಲಾಭ, 20 ಸಾವಿರ ವರೆಗಿನ ಬೋನಸ್ ಜೊತೆಗೆ 4 ಸಾವಿರ ರೂ ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಈ ವಿನಾಯಿತಿಯ ಆಫರ್ ಗಳು ಥಾರ್ ಹಾಗೂ TUV300 ಕಾರುಗಳಿಗೆ ಅನ್ವಯಿಸುವುದಿಲ್ಲ.
ಯಾವ ಕಾರುಗಳಿಗೆ ಅಪ್ಲೈ ?
Mahindra KUV100 NXT, XUV300, XUV500, Scorpio, Marazzo, Bolero and the flagship Alturas G4 ಕಾರುಗಳಿಗೆ ಈ ಬಂಪರ್ ಆಫರ್ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.