ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?
Team Udayavani, Dec 4, 2020, 10:00 PM IST
ನವದೆಹಲಿ: ಪ್ರಸಿದ್ದ ಮೊಬೈಲ್ ಕಂಪನಿ ವಿವೋ ಇದೀಗ Vivo Y52s ಹೆಸರಿನಲ್ಲಿ ಹೊಸ ಸ್ಮಾರ್ಟ್ ಪೋನ್ ಬಿಡುಗಡೆಗೆ ಚಿಂತನೆ ನಡೆಸಿದ್ದು, ಇದೀಗ ಈ ನೂತನ ಮೊಬೈಲ್ ಫೀಚರ್ ಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ.
V2057A ಮೊಡೆಲ್ ನಂಬರ್ ನಲ್ಲಿ ಬಿಡುಗಡೆಗೊಳಿಸಲಾಗಿರುವ ಈ ಹೊಸ ಆವೃತ್ತಿಯ ಮೊಬೈಲ್ ಪೋನ್, ಇತ್ತೀಚಿಗಷ್ಟೇ ಚೀನಾದ ಮೊಬೈಲ್ ಪೋನ್ ಗಳ ಪ್ರಮಾಣಿಕರಿಸುವ ವೇದಿಕೆಗಳಾದ 3C ಮತ್ತು TENAA ನಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಉಸ್ತುವಾರಿ ಅರುಣ್ ಸಿಂಗ್ ಜೊತೆ ಚರ್ಚೆಯ ನಂತರ ಸಂಪುಟದ ಬಗ್ಗೆ ನಿರ್ಧಾರ: ಬಿಎಸ್ ವೈ
Vivo Y52s ನ ವಿಷೇಶತೆಗಳು:
Vivo Y52s ಇತರೆ ಸ್ಮಾರ್ಟ್ ಪೋನ್ ಗಳಿಗೆ ಹೋಲಿಸಿದರೆ, ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಆಕರ್ಷಕ ವಿನ್ಯಾಸವನ್ನು ಒಳಗೊಂಡಿದೆ. ಒಟ್ಟು 6.58 ಇಂಚಿನ IPS LCD ಪ್ಯಾನಲ್ ಅನ್ನು ಈ ಮೊಬೈಲ್ ಒಳಗೊಂಡಿದ್ದು.1080x 2480 ಫುಲ್ ಹೆಚ್ ಡಿ ಡಿಸ್ ಪ್ಲೆ ಹೊಂದಿದೆ.
ಅಲ್ಲದೆ 8 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮರಾ ಮತ್ತು ಹಿಂಭಾಗದಲ್ಲಿ 48 ಎಂಪಿ ಪ್ರಾಥಮಿಕ ಕ್ಯಾಮಾರಾ ಹಾಗೂ 2 ಎಂಪಿ ಸೆಕಂಡರಿ ಕ್ಯಾಮರಾವನ್ನು ಒಳಗೊಂಡಿದೆ, ಇದರ ಜೊತೆಗೆ LED ಫ್ಲ್ಯಾಶ್ ಅನ್ನು ಇದು ಹೊಂದಿದೆ. ಆ್ಯಂಡ್ರಾಯ್ಡ್ 10 ಓಎಸ್ ಅನ್ನೂ ಒಳಗೊಂಡಿದೆ.
ಈ ಮೊಬೈಲ್ 8 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನು 4,910 mAh ಬ್ಯಾಟರಿ ಸಾಮಥ್ಯವನ್ನು ಒಳಗೊಂಡಿದ್ದು. Vivo Y52s ಗೆ ಒಟ್ಟು 164.15 x 75.35 x 8.4 mm ವಿಸ್ತೀರ್ಣವನ್ನು ಒಳಗೊಂಡಿದ್ದು,185.5 ಗ್ರಾಮ್ ತೂಕವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.