ವಿಂಡೋಸ್ 11 ಎಂಬ ಹೊಸ ಹೆಜ್ಜೆ
Team Udayavani, Jun 28, 2021, 6:05 PM IST
ಹೊಸ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಡುವಾಗಎಷ್ಟು ಕುತೂಹಲ ಕೆರಳಿಸುತ್ತವೆಯೋ, ವಿಂಡೋಸ್ ಹೊಸ ಆವೃತ್ತಿ ಬಂದಾಗಲೂ ಅಷ್ಟೇ ಸದ್ದು ಮಾಡುತ್ತದೆ.ಮೈಕ್ರೋ ಸಾಫr… ಸಂಸ್ಥೆ, ವಿಂಡೋಸ್ 11 ಆವೃತ್ತಿಯನ್ನು ಇತ್ತೀಚೆಗಷ್ಟೇಬಿಡುಗಡೆ ಮಾಡಿದೆ.
ವಿಂಡೋಸ್ ಎಂದರೇನು?ನಮ್ಮೆಲ್ಲರ ಕಂಪ್ಯೂಟರ್‌ಗಳು ಕೆಲಸ ಮಾಡಲು ತಂತ್ರಾಂಶವೊಂದುಬೇಕು. ನಮ್ಮ ಭಾಷೆ ಕಂಪ್ಯೂಟರ್‌ಗಳಿಗೆ ಸರಳವಾಗಿ ತಿಳಿಯುವಂತೆಮಾಡಲು, ಮೈಕ್ರೋಸಾಫr… ಕಂಪನಿ ವಿಂಡೋಸ್ ಎಂಬ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದೆ. ಕಾಲ ಕಾಲಕ್ಕೆ ಹೊಸ ಹೊಸ ಆವೃತ್ತಿಗಳಮೂಲಕ ಅದೇ ತಂತ್ರಾಂಶದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡುತ್ತದೆ.
ಏನೇನು ಹೊಸತಿದೆ?
ಮುಖಪುಟ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ
ಸ್ನಾಪ್ ವಿಂಡೋ ಎಂಬ ಹೊಸ ವೈಶಿಷ್ಟ್ಯದ ಮೂಲಕಹಲವಾರು ಅಪ್ಲಿಕೇಷನ್ನುಗಳನ್ನು ಒಟ್ಟಿಗೆ ಬಳಸುವ ಮತ್ತುನಮಗೆ ಬೇಕಾದ ಹಾಗೆ ವಿನ್ಯಾಸಗೊಳಿಸುವ ಸಾಮರ್ಥ್ಯಹೊಂದಿರುತ್ತದೆ.
ನಾವು ಬಳಸುವ ಅಪ್ಲಿಕೇಷನ್‌ಗಳ ವಿಷಯ ಸಂಪಾದಿಸಿ,ಅದರ ಅಂಕಿ-ಅಂಶಗಳ ಆಧಾರದ ಮೇರೆಗೆ ನಮ್ಮಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನುಸೂಚಿಸುವ ಸಾಮರ್ಥ್ಯ ನೀಡಲಾಗಿದೆ.
ವಿಂಡೋಸ್ ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ 11ನೇಆವೃತ್ತಿಯಲ್ಲಿ ಹೆಚ್ಚು ಸುರಕ್ಷತೆ ಕಾಣಸಿಗುತ್ತದೆ.
ಕಂಪ್ಯೂಟರಿನಲ್ಲಿ ವಿಡಿಯೋ ಗೇಮ್ ಆಡುವವರಿಗೆ ಹೊಸರೀತಿಯ ಅನುಭವವನ್ನು ನೀಡಲಿದೆ.
ಬಿಲ್ಟ… ಇನ್ ಆಂಡ್ರಾಯx… ಸಪೋರ್ಟ್ ನೀಡಲಾಗಿದ್ದು,ಮೊಬೈಲಿನಲ್ಲಿ ಬಳಸುವ ಅಪ್ಲಿಕೇಷನ್‌ಗಳನ್ನು ಈಗಕಂಪ್ಯೂಟರಿನಲ್ಲಿ ಕೂಡ ಬಳಸಬಹುದಾಗಿದೆ.
ಆದರೆ, ಅಮೆಜಾನ್ ಸ್ಟೋರ್ ಮೂಲಕ ಆ್ಯಂಡ್ರಾಯ್ಡ ಆ್ಯಪ್‌ಗ್ಳನ್ನುಡೌನ್‌ಲೋಡ್ ಮಾಡಿಕೊಳ್ಳಬಹುದು.ಬಳಸುವ ವಿಧಾನವಿಂಡೋಸ್11ಬಳಸಲುನಿಮ್ಮ ಕಂಪ್ಯೂಟರ್‌ಗೆ 64 ಬಿಟ್‌ಹಾಗೂ1 ಗಿಗಾಹಟ್ಜ್ì ಸಾಮರ್ಥ್ಯವುಳ್ಳಪೊ›ಸೆಸರ್‌ಮತ್ತು4 ಜಿಬಿ ಸಾಮರ್ಥ್ಯವುಳ್ಳ ರ್ಯಾಮ್ ಬೇಕಾಗುತ್ತದೆ. ಜೊತೆಗೆಟಿಪಿಎಂ 2.0 ಯುಎಫ್ಐ ಮತ್ತು ಸೆಕ್ಯೂರ್ ಬೂಟ್ ತಂತ್ರಜ್ಞಾನಗಳುಕಂಪ್ಯೂಟರಿನಲ್ಲಿ ಕಡ್ಡಾಯವಾಗಿ ಸಕ್ರಿಯಗೊಂಡಿರಬೇಕಾಗುತ್ತದೆ.
ಕಳೆದ 2 ವರ್ಷದಲ್ಲಿ ಖರೀದಿ ಮಾಡಿದಕಂಪ್ಯೂಟರುಗಳಲ್ಲಿ ಇವೆಲ್ಲವೂ ಅಳವಡಿಕೆಯಾಗಿರುತ್ತವೆ.ಮತ್ತಷ್ಟು ಮಾಹಿತಿಮುಂಬರುವ ಹೊಸ ಕಂಪ್ಯೂಟರುಗಳಲ್ಲಿವಿಂಡೋಸ್ 11ಅಳವಡಿಕೆಗೊಳ್ಳಲಿದ್ದು,ಬಳಕೆದಾರರಿಗೆ ಹೊಸಅನುಭವವನ್ನುನೀಡಲಿವೆ.ಹಳೆಯ ಕಂಪ್ಯೂಟರ್ ಹೊಂದಿರುವವರಿಗೆ ಅನುಕೂಲವಾಗುವಂತೆ, ಅ.14, 2025ರ ತನಕ ಹೊಸಅಪ್‌ಡೇಟ್‌ಗಳನ್ನುನೀಡಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿದೆ.
ವಿಂಡೋಸ್ 10ಬಳಸುತ್ತಿರುವ ಗ್ರಾಹಕರಿಗೆವಿಂಡೋಸ್11ತಂತ್ರಜ್ಞಾನಉಚಿತವಾಗಿ ದೊರೆಯಲಿದೆ. ಕಂಪನಿಗಳಿಂದಹೊರತಾಗಿ ಜನಬಳಕೆಯಲ್ಲಿರುವ ವಿಂಡೋಸ್ 10ಆವೃತ್ತಿಗಳಿಗೆ,ಮೈಕ್ರೋಸಾಫr… ಇಂಟಲಿಜೆಂಟ್ ರೋಲ್‌ಔಟ್‌ಪ್ರೊಸೆಸ್ ಮೂಲಕ ಅಪ್‌ಗೆÅàಡ್‌ನಿàಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.