ಸೇಫ್ ಯೂಸ್‌ ; ವಯರ್‌ಲೆಸ್‌ ಯುಗದಲ್ಲಿ ನೆಕ್‌ಬ್ಯಾಂಡ್‌

ವಯರ್‌ಲೆಸ್‌ ಬ್ಲೂಟೂತ್‌ ಇಯರ್‌ ಫೋನ್‌ಗಳು ಮಾರುಕಟ್ಟೆಗೆ ಬಂದಿವೆ.

Team Udayavani, Feb 15, 2020, 11:39 AM IST

Neckband

ಹಿಂದೆ ಒಂದು ಕಾಲ ಇತ್ತು, ಫೋನ್‌ ಹತ್ತಿರದಲ್ಲೇ ಸಂಗೀತವನ್ನು ಕುಳಿತು ಕೇಳುವುದು. ಬಳಿಕ ಕ್ರಮೇಣವಾಗಿ ಇಯರ್‌ಫೋನ್‌ಗಳು ಮಾರುಕಟ್ಟೆಗೆ ಬಂದವು. ಫೋನ್‌ ಅನ್ನು ಅದಕ್ಕೆ ಕನೆಕ್ಟ್ ಮಾಡಿ ಕಿವಿಗೆ ಬಡ್ಸ್‌ ಅನ್ನು ತುರುಕಿಸಿ ಹಾಡು ಕೇಳಬೇಕಿತ್ತು. ಈಗ ಅವೆಲ್ಲವನ್ನು ಮರೆಗೆ ಸರಿಸಿ ವಯರ್‌ಲೆಸ್‌ ಬ್ಲೂಟೂತ್‌ ಇಯರ್‌ ಫೋನ್‌ಗಳು ಮಾರುಕಟ್ಟೆಗೆ ಬಂದಿವೆ. ಇಂದು ನೆಕ್‌ಬ್ಯಾಂಡ್‌ ಬಳಸಿ, ಸಂಗೀತ, ಕರೆಗಳಿಗೆ ಕಿವಿಯಾಗುವುದು ಮಾಮೂಲಿಯಾಗಿದೆ‌.

ಕೆಲಸ ಮಾಡುವ ಕಚೇರಿಗಳಲ್ಲಿ, ಮೆಟ್ರೋ ಸ್ಟೇಶನ್‌ ಗಳಲ್ಲಿ ಯುವಕರು ಇಂತಹ ಟ್ರೆಂಡ್‌ಗಳನ್ನು ಕಾಣಬಹುದಾಗಿದೆ. ಟ್ರೆಂಡಿನ ಜತೆಗೆ ಇದೊಂದು ಸುಲಭ ವಿಧಾನವಾಗಿದ್ದು, ಬಹಳಷ್ಟು ಸಮಯವನ್ನೂ ಉಳಿಸುತ್ತದೆ. ಕುತ್ತಿಗೆಗೆ ಹಾಕಿಕೊಳ್ಳುವಂಥ ವಿನ್ಯಾಸದ ನೆಕ್‌ ಬ್ಯಾಂಡ್‌ಗಳು ಗಮನ ಸೆಳೆಯುತ್ತಿವೆ. ಈ ಬೇಡಿಕೆಯನ್ನು ಮನಗಂಡು ಬಹುತೇಕ ಇಯರ್‌ಫೋನ್‌ ತಯಾರಿಕ
ಸಂಸ್ಥೆಗಳು ಆಕರ್ಷಕ ನೆಕ್‌ಬ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ವನ್‌ಪ್ಲಸ್‌, ರಿಯಲ್‌ ಮೀ, ರೆಡ್‌ಮೀ, ಸ್ಯಾಮ್‌ಸಂಗ್‌, ಜೆಬ್ರಾನಿಕ್ಸ್‌, ಬೋಟ್‌, ಜೆಬಿಎಲ್‌, ಬೀಟ್ಸ್‌ , ಎಲ್‌ಜಿ ಮೊದಲಾದ ಸಂಸ್ಥೆಗಳು ನೆಕ್‌ಬ್ಯಾಂಡ್‌ ಅನ್ನು ಮಾರುಕಟ್ಟೆಗಿಳಿಸಿವೆ. ಬೇರೆ ಇಯರ್‌ಫೋನ್‌
ಗಳಿಗೆ ಹೋಲಿಸಿದರೆ, ತೀರಾ ಕಡಿಮೆ ದರದಲ್ಲಿ ದೊರೆಯುತ್ತದೆ.

ಹಗುರ ತೂಕದ, ಬ್ಲೂಟೂತ್‌ ಮೂಲಕ ಮೊಬೈಲ್‌ ಫೋನ್‌ ಸಂಪರ್ಕಿಸಿ ಹಾಡುಗಳನ್ನು ಆನಂದಿಸಲು, ಮೊಬೈಲ್‌ ಫೋನ್‌ ಕರೆ ಮಾಡಲು ಮತ್ತು ಕರೆ ಸ್ವೀಕರಿಸಲು ಬಳಸಬಹುದಾಗಿದೆ. ಬೆವರು ಅಥವ ನೀರಿನ ಹನಿಗಳು ತಾಕಿದರೂ ಇವುಗಳು ಕೆಲಸಮಾಡುತ್ತದೆ. ವಾಕಿಂಗ್ ವರ್ಕೌಟ್ ವಯರ್‌ಲೆಸ್‌ ಯುಗದಲ್ಲಿ ನೆಕ್‌ಬ್ಯಾಂಡ್‌ ವರ್ಕೌಟ್, ವೇಳೆಯೂ ಇದನ್ನು ಬಳಸಬಹುದಾಗಿದೆ.

ಇದು ಎರಡೆರಡು ಸ್ಮಾರ್ಟ್ ಫೋನ್‌ಗಳನ್ನು ಇಟ್ಟುಕೊಳ್ಳುವ ಕಾಲ. ಹೀಗೆ ಒಂದು ಇಯರ್‌
ಫೋನ್‌ಗಳಿಗೆ ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಬಹುದಾದ ಡ್ಯುಯಲ್‌ ಪೇರಿಂಗ್‌ಯೂ
ಇದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಯಲ್‌ ಇಂಟಲಿಜೆನ್ಸಿ) ತಂತ್ರಜ್ಞಾನವನ್ನು ಬೆಂಬಲಿಸುವ ಡಿಜಿಟಲ್‌ ವಾಯ್ಸ್ ಅಸಿಸ್ಟೆಂಟ್‌ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಗೂಗಲ್‌ ಅಸಿಸ್ಟೆಂಟ್‌, ಅಮೆಜಾನ್‌ ಅಲೆಕ್ಸಾ, ಆ್ಯಪಲ್‌ ಸಿರಿ ಧ್ವನಿ ಸಹಾಯಕವನ್ನೂ ಇವುಗಳು ಬೆಂಬಲಿಸುತ್ತದೆ.

ಸೇಫ್ ಯೂಸ್‌
ಅಯಸ್ಕಾಂತೀಯ ಇಯರ್‌ ಫಿಸ್‌ಗಳು ಇರುವುದರಿಂದ ನೆಕ್‌ ಬ್ಯಾಂಡ್‌ಗಳು ಹೆಚ್ಚು  ಸುರಕ್ಷಿತವಾಗಿವೆ. ಕುತ್ತಿಗೆಯಿಂದ ಕೆಳಗೆ ಬೀಳುವುದು, ಕಳೆದು ಹೋಗುವುದು ತುಂಬಾ ವಿರಳ. ಬ್ಲೂಟೂತ್‌ 5.0 ಆವೃತ್ತಿಯ ಬೆಂಬಲದೊಂದಿಗೆ, ಹಗುರ ತೂಕವನ್ನು ಇವುಗಳು ಹೊಂದಿರುತ್ತವೆ. ಉತ್ತಮ ಬ್ಯಾಟರಿ ವ್ಯವಸ್ಥೆಯೂ ಇದ್ದು, ಕಡಿಮೆ ಎಂದರೆ ಒಮ್ಮೆ ಚಾರ್ಜ್‌ ಮಾಡಿದ 18 ತಾಸುಗಳು ಬಳಸಬಹುದಾಗಿದೆ. ಸಂಪೂರ್ಣ ಚಾರ್ಜ್‌ ಆಗಲು ಸುಮಾರು 1 ರಿಂದ 2 ಗಂಟೆಗಳು ಬೇಕಾಗುತ್ತದೆ.

ಆನ್‌ ಆಫ್
ರಿಯಲ್‌ ಮೀ ಮತ್ತು ವನ್‌ಪ್ಲಸ್‌ನಂತಹ ನೆಕ್‌ಬ್ಯಾಂಡ್‌ ಗಳಲ್ಲಿ ಪವರ್‌ ಆನ್‌-ಆಫ್ ಬಟನ್‌ಗಳಿಲ್ಲ. ಅದರ ಬದಲು ಇಯರ್‌ ಬಡ್ಸ್‌ನಲ್ಲಿ ಅವುಗಳನ್ನು ನಿಯಂತ್ರಿಸಬಹುದಾಗಿದೆ. ಎರಡು ಬಡ್‌ಗಳು ಅಂಟಿಕೊಂಡರೆ ಆಫ್ ಆಗಲಿದ್ದು, ಬೇರ್ಪಟ್ಟರೆ ಆನ್‌ ಆಗಲಿವೆ. ಧ್ವನಿ ಔಟ್‌ಫ‌ುಟ್‌ ಕೂಡ ಚೆನ್ನಾಗಿದೆ. ವಾಲ್ಯುಮ್‌ಗಳನ್ನು ಮತ್ತು ಹಾಡುಗಳನ್ನು ಬಟನ್‌ಗಳಲ್ಲಿಯೂ ನಿರ್ವಹಿಸಬಹುದಾಗಿದೆ. ಇಂದು
ಎಂಎನ್‌ಸಿ ಕಂಪೆನಿಗಳಲ್ಲಿ ಕೆಲಸ ಮಾಡುವವರು ಇಂತಹ ಹೆಡ್‌ಫೋನ್‌ಗಳನ್ನು ಧರಿಸುವುದು ಟ್ರೆಂಡ್‌ ಆಗಿವೆ.

ಟಾಪ್ ನ್ಯೂಸ್

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

Sydney Test: ಕ್ರಿಕೆಟಿಗರನ್ನು ಭೇಟಿಯಾದ ಆಸೀಸ್‌ ಪ್ರಧಾನಿ

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

World Blitz : ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆರ್‌. ವೈಶಾಲಿಗೆ ಕಂಚು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

Bowling Ranking: 907 ರೇಟಿಂಗ್‌ ಅಂಕ ಬುಮ್ರಾ ದಾಖಲೆ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

Laxmi Hebbalkar  ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Test Cricket: ವರ್ಷದ ಮೊದಲ ಟೆಸ್ಟ್‌… ಕೆಲವರಿಗೆ ಅಂತಿಮ ಟೆಸ್ಟ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.