ಕ್ಸಿಯೋಮಿ 11ಐ ಹೈಪರ್ ಚಾರ್ಜ್ 5ಜಿ ಸ್ಮಾರ್ಟ್ಫೋನ್ ಬಿಡುಗಡೆ
ಫೋನ್ 108 ಎಂಪಿ ಪ್ರೈಮರಿ ಕೆಮರಾ ಮತ್ತು 16ಎಂಪಿ ಸೆಲ್ಫೀ ಕೆಮರಾ ಹೊಂದಿದೆ.
Team Udayavani, Jan 19, 2022, 12:37 PM IST
ಹೊಸದಿಲ್ಲಿ: ಕ್ಸಿಯೋಮಿ 11ಐ ಹೈಪರ್ಚಾರ್ಜ್ 5ಜಿ ಮತ್ತು ಕ್ಸಿಯೋಮಿ 11ಐ 5ಜಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ. ಕ್ಸಿಯೋಮಿ 11ಐ ಹೈಪರ್ಚಾರ್ಜ್ 5ಜಿ ಫೋನ್ 120ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು ಕೇವಲ 15 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವುದಾಗಿ ಸಂಸ್ಥೆ ಹೇಳಿದೆ.
ಫೋನ್ 108 ಎಂಪಿ ಪ್ರೈಮರಿ ಕೆಮರಾ ಮತ್ತು 16ಎಂಪಿ ಸೆಲ್ಫೀ ಕೆಮರಾ ಹೊಂದಿದೆ. 4500 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. 6ಜಿಬಿ ರ್ಯಾಮ್, 128 ಇಂಟರ್ನಲ್ ಸ್ಟೋರೇಜ್ ಇರುವ ಫೋನ್ಗೆ 26,999 ರೂ. ಬೆಲೆಯಿದ್ದರೆ 8ಜಿಬಿ ರ್ಯಾಮ್, 128 ಇಂಟರ್ನಲ್ ಸ್ಟೋರೇಜ್ ಇರುವ ಫೋನ್ನ ಬೆಲೆ 28,999 ರೂ.
ಎಚ್ಎಎಲ್ನ ಐಜೆಟಿ ಪಲ್ಟಿ ಸಾಹಸ
ಭಾರತೀಯ ವಾಯುಪಡೆಯ ಪೈಲಟ್ಗಳ ತರಬೇತಿಗೆಂದು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕಲ್ ಲಿ. ಸಂಸ್ಥೆ ತಯಾರಿಸಿರುವ ಇಂಟರ್ಮೀಡಿಯೇಟ್ ಜೆಟ್ ಟ್ರೈನರ್(ಐಜೆಟಿ) ಗುರುವಾರ ಆಗಸದಲ್ಲಿ ತನ್ನ ಕೊನೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಐಎಎಫ್ ಕಾಪ್ಟರ್ಗಳ ಪೈಲಟ್ ಗಳು ಎಲ್ಲ ಪರಿಸ್ಥಿತಿಗೂ ಸಿದ್ಧವಿರಬೇಕಾಗುತ್ತದೆ.
ಹಲವು ಬಾರಿ ಅವರ ಕಾಪ್ಟರ್ಗಳು ಆಗಸದಲ್ಲೇ ಪಲ್ಟಿ ಹೊಡೆಯಬೇಕಾದ ಸನ್ನಿವೇಶವೂ ಉಂಟಾಗುತ್ತದೆ. ಅದಕ್ಕೆಂದು ಪೈಲಟ್ಗಳಿಗೆ ಎರಡನೇ ಹಂತದ ತರಬೇತಿಯಲ್ಲಿ ಜೆಟ್ಗಳ ಪಲ್ಟಿ ಹೊಡೆಸುವ ತರಬೇತಿಯನ್ನೂ ನೀಡಲಾಗುತ್ತದೆ. ಅದಕ್ಕೆಂದೇ ಎಚ್ಎಎಲ್ ಈ ಜೆಟ್ ಅನ್ನು ತಯಾರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.