ತರಂಗಾಂತರಂಗ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ
Team Udayavani, Aug 20, 2020, 7:17 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹಲವಾರು ವರ್ಷಗಳವರೆಗೆ ರುದ್ರಾಕ್ಷಿ ಧಾರಣ ಮಾಡಿ ಸರಳ ಜೀವನ ನಡೆಸಿದ ಅನೇಕ ಮಹನೀಯರಿಗೆ ಅವರ ಶಾರೀರಿಕ ಆರೋಗ್ಯದ ಮೇಲೆ ಉಂಟಾದ ಉಪಯುಕ್ತ ಪರಿಣಾಮಗಳನ್ನು ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು, ಆಯುರ್ವೇದ ವೈದ್ಯ ಶಾಸ್ತ್ರಗಳು ದೃಢಪಡಿಸಿವೆ.
ರುದ್ರಾಕ್ಷಿಯ ಚೂರ್ಣ ಅಥವಾ ಭಸ್ಮಗಳನ್ನು ಇತರ ಕೆಲವು ಸಸ್ಯೌಷಧಿಗಳೊಡನೆ ಸೇರಿಸಿ ಕ್ರಮಬದ್ಧವಾಗಿ ಸೇವಿಸಿದರೆ ಹಲವಾರು ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳನ್ನು ನಿವಾರಿಸಬಹುದು.
ರುದ್ರಾಕ್ಷಿಯಲ್ಲಿ ಪ್ರಾಕೃತಿಕ ಜೀವಸತ್ವ (ವಿಟಮಿನ್) ‘ಸಿ’ ಧಾರಾಳವಿದ್ದು ಇದರಲ್ಲಿ ವಾತಹರ, ಕಫನಾಶಕ ಗುಣಗಳಿವೆ. ಶರೀರದ ರಕ್ತ ಪ್ರವಾಹವನ್ನು ನಿಯಂತ್ರಿಸಿ, ಚೈತನ್ಯವನ್ನು (ಎನರ್ಜಿ) ಪ್ರಸರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ಪ್ರಾರಂಭಾವಸ್ಥೆಯ ನೇವಸ, ಸಂಧಿವಾತ ಮತ್ತು ಎದೆ ನೋವು, ಅಧಿಕ ರಕ್ತದೊತ್ತಡ, ಕೊಲೆಸ್ಟರಾಲ್ ಗಳನ್ನು ಕಡಿಮೆ ಮಾಡಿ ಹೃದಯ ದೌರ್ಬಲ್ಯವನ್ನು ನಿವಾರಿಸುತ್ತದೆ. ಚರ್ಮದ ಅಲರ್ಜಿ (ತುರಿಕೆ) ಸಿಹಿಮೂತ್ರ, ಅರ್ಬುದ (ಕ್ಯಾನ್ಸರ್)ಗಳ ಚಿಕಿತ್ಸೆಗಳು ಫಲಕಾರಿಯಂದು ತಿಳಿದುಬಂದಿದೆ.
ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು
ಅನಗತ್ಯ ಬೊಜ್ಜನ್ನು ಕರಗಿಸಬಹುದು. ಮೆದುಳಿನ ಕಾರ್ಯ ವೈಖರಿಯನ್ನು ಸುಗಮಗೊಳಿಸಿ ಕಣ್ಣು ಕಿವಿ, ಗಂಟಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೇಂದ್ರ ನರಮಂಡಲದ ಮೇಲೂ ಒಳ್ಳೆಯ ಪರಿಣಾಮ ಬೀರಿ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಹತೋಟಿಯಲ್ಲಿಡಬಹುದು. ಈ ವಿಷಯಗಳು ಹಲವು ಆಯುರ್ವೇದ ಸಂಹಿತೆಗಳಲ್ಲಿ ನಿರೂಪಿಸಲ್ಪಟ್ಟಿವೆ.
ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?
ಆಧುನಿಕ ವಿಜ್ಞಾನ ಪದ್ಧತಿಯಲ್ಲಿ ಸಂಶೋಧನೆ ಮಾಡಿದರೆ ಇನ್ನೂ ಹಲವಾರು ಅಮೂಲ್ಯ ಗುಣಗಳು ಪ್ರಕಟಗೊಳ್ಳಬಹುದು. ಇದಕ್ಕೆ ವೈದ್ಯ ವಿಜ್ಞಾನದ ಹಲವಾರು ವಿಭಾಗಗಳಲ್ಲಿನ ತಜ್ಞರು, ರಸಾಯನ ಶಾಸ್ತ್ರ, ಶರೀರ ಶಾಸ್ತ್ರ ಸೂಕ್ಷ್ಮಾಣು ವಿಜ್ಞಾನ (ಮೈಕ್ರೋಬಯಾಲಜಿ) ಇತ್ಯಾದಿಗಳಲ್ಲಿ ಸಂಶೋಧನೆ ಮಾಡಿದವರು ಒಟ್ಟುಗೂಡಿ ಸಂಶೋಧನೆ ಮಾಡಿ ಪರಿಣಾಮಗಳನ್ನು ಸರಿಯಾಗಿ ವಿಶ್ಲೇಷಿಸಿದರೆ ಇನ್ನೂ ಹಲವಾರು ಆಶ್ಚರ್ಯಕರ ಪರಿಣಾಮಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್
ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details
ಮುಂದುವರಿಯುವುದು…
(ನಾಳೆ: ರುದ್ರಾಕ್ಷಿಯ ವೈದ್ಯಕೀಯ ಪರಿಣಾಮಗಳ ವೈಜ್ಞಾನಿಕ ಹಿನ್ನಲೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ
ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ
ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ
ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ
ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.