![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 26, 2024, 8:25 AM IST
ಗಾಂಧೀನಗರ: ಮೊದಲ ಬಾರಿಗೆ ಗುಜರಾತ್‌ನ ಅಮೂಲ್ ವಿದೇಶದಲ್ಲೂ ತನ್ನ ಉತ್ಪನ್ನಗಳ ಮಾರಾಟಕ್ಕೆ ಸಜ್ಜುಗೊಂಡಿದೆ. ಒಂದು ವಾರದ ಒಳಗಾಗಿ ಅಮೂಲ್ ತಾಜಾ ಹಾಲಿನ ನಾಲ್ಕು ಬಗೆಗಳು ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿವೆ.
ಗುಜರಾತ್‌ನ ಸಹಕಾರಿ ಹಾಲು ಮಾರಾಟ ಒಕ್ಕೂಟ ಈ ಬಗ್ಗೆ ಮಾಹಿತಿ ನೀಡಿದ್ದು, ಹಲವಾರು ದಶಕಗಳಿಂದ ನಾವು ಹಾಲು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೆ, ಮೊದಲ ಬಾರಿಗೆ ವಿದೇಶದಲ್ಲಿ ತಾಜಾ ಹಾಲಿನ ಮಾರಾಟ ಶುರು ಮಾಡುತ್ತಿದ್ದೇವೆ ಎಂದಿದೆ. ಜತೆಗೆ ಇನ್ನು ಒಂದು ವಾರದೊಳಗಾಗಿ ಅಮೂಲ್ ತಾಜಾ, ಅಮೂಲ್ ಗೋಲ್ಡ್, ಅಮೂಲ್ ಶಕ್ತಿ, ಅಮೂಲ್ ಸ್ಲಿಮ್ ಎಂಬ 4 ಬಗೆಯ ಹಾಲು ಅಮೆರಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದಕ್ಕಾಗಿ ಅಮೆರಿಕದ ಮಿಚಿಗನ್ ಹಾಲು ಉತ್ಪಾದಕರ ಅಸೋಸಿಯೇಷನ್ (ಎಂಎಂಪಿಎ) ಜತೆಗೆ ಒಪ್ಪಂದವನ್ನೂ ಮಾಡಿಕೊಂಡಿದ್ದೇವೆ ಎಂದು ಹೇಳಿದೆ.
ಇದನ್ನೂ ಓದಿ: Carnatic singer: ಸಂಗೀತ ಅಕಾಡೆಮಿ ಮುಖ್ಯಸ್ಥರ ವಿರುದ್ಧ ಗಾಯಕಿಯರಾದ ರಂಜನಿ, ಗಾಯತ್ರಿ ಕಿಡಿ
You seem to have an Ad Blocker on.
To continue reading, please turn it off or whitelist Udayavani.