ಮಾ. 27ಕ್ಕೆ ಲೋಕ ಅದಾಲತ್ ಆಯೋಜನೆ: ನ್ಯಾ| ತಿಮ್ಮಯ್ಯ
ದಾವಣಗೆರೆ·
Team Udayavani, Feb 18, 2021, 3:57 PM IST
ಜಗಳೂರು: ಮುಂದಿನ ಮಾ. 27 ರಂದು·ಲೋಕ ಅದಾಲತ್ ಕಾರ್ಯಕ್ರಮಆಯೋಜಿಸಲಾಗಿದೆ. ಕಕ್ಷಿದಾರರುಇದರ ಸದ್ಬಳಕೆ ಮಾಡಿಕೊಂಡರೆ ಆರ್ಥಿಕಹೊರೆ ತಗ್ಗುವುದಲ್ಲದೆ ನ್ಯಾಯಾಲಯಕ್ಕೆಅಲೆದಾಡುವುದು ನಿಲ್ಲುತ್ತದೆ ಎಂದು
ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜಿ. ತಿಮ್ಮಯ್ಯ ತಿಳಿಸಿದರು.ಪಟ್ಟಣದ ಜೆಎಂಎಫ್‌ಸಿನ್ಯಾಯಾಲಯದ ಆವರಣದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮೆಗಾ ಲೋಕಅದಾಲತ್ ಮೂಲಕ ಸಾರ್ವಜನಿಕರುನ್ಯಾಯಾಲಯದಲ್ಲಿ ಬಾಕಿ ಇರುವ
ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವಪ್ರಕರಣಗಳನ್ನು ರಾಜಿ ಸಂಧಾನದಮೂಲಕ ಸುಲಭವಾಗಿ, ಶೀಘ್ರವಾಗಿಮತ್ತು ಯಾವುದೇ ಶುಲ್ಕವಿಲ್ಲದೆ ಇರ್ತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಕಳೆದ ಡಿ. 2020 ರಂದು ನಡೆದಲೋಕ್ ಅದಾಲತ್‌ನಲ್ಲಿ ಒಟ್ಟು 217ಪ್ರಕರಣಗಳು ಇತ್ಯರ್ಥಗೊಂಡು 55.59ಲಕ್ಷ ರೂ. ಪರಿಹಾರ ಒದಗಿಸಲಾಗಿದೆ.ಚೆಕ್ ಅಮಾನ್ಯ ಪ್ರಕರಣಗಳು,ಬ್ಯಾಂಕ್ ಸಾಲ ವಸೂಲಾತಿಪ್ರಕರಣಗಳು, ಪಾಲು ವಿಭಾಗ ಕೋರಿ
ಸಲ್ಲಿಸುವ ದಾವೆ, ವಿದ್ಯುತ್ ಹಾಗೂನೀರಿನ ಶುಲ್ಕಗಳು, ಮೆಂಟೇನೆನ್ಸ್‌ಪ್ರಕರಣಗಳು, ಜೀವನಾಂಶದಅರ್ಜಿ ಪ್ರಕರಣಗಳು, ಕೌಟುಂಬಿಕ
(ವಿಚ್ಛೇದನವನ್ನು ಹೊರತುಪಡಿಸಿ)ಕಲಹಗಳು, ರಾಜಿಯಾಗಬಲ್ಲಅಪರಾ ಧ ಪ್ರಕರಣಗಳು, ಸಿವಿಲ್‌ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ
ಬಗೆಹರಿಸಲಾಗುವುದು ಹಾಗೂವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹಇತ್ಯರ್ಥಪಡಿಸಲಾಗುವುದು ಎಂದುಹೇಳಿದರು.
ಈಗಾಗಲೇ ಮೂರು ಬಾರಿಲೋಕ ಅದಾಲತ್ ನಡೆಸಲಾಗಿದ್ದುಜನರಿಂದ ಉತ್ತಮ ಸ್ಪಂದನೆ ದೊರಕಿದೆ.ಲೋಕ ಅದಾಲತ್‌ಗೆ ಕಂದಾಯ,ಪೊಲೀಸ್ ಇಲಾಖೆ, ವಕೀಲರುಗಳಿಂದಉತ್ತಮ ಸಹಕಾರ ದೊರೆಯುತ್ತಿದೆ.ಪ್ರಸ್ತುತವಾಗಿ ನ್ಯಾಯಾಲಯದಲ್ಲಿ1500-1700ಪ್ರಕರಣಗಳಿದ್ದು,ಕೋವಿಡ್ ಹಿನ್ನೆಲೆಯಲ್ಲಿ ಶೀಘ್ರವಾಗಿಪ್ರಕರಣಗಳು ಇತ್ಯರ್ಥವಾಗಿರಲಿಲ್ಲ.ಇದೀಗ ಪ್ರಕರಣಗಳು ಇತ್ಯರ್ಥಕ್ಕೆಬರುವುದರಿಂದ ಒತ್ತಡ ನಿಭಾಯಿಸಲುಲೋಕ ಅದಾಲತ್ ಸಹಕಾರಿಯಾಗಲಿದೆಎಂದರು.
ಓದಿ :ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.