ಮೈಸೂರು: ಜಿಂಕೆಗಳನ್ನು ಕೊಂದು ಅಡುಗೆ ತಯಾರಿಸುತ್ತಿದ್ದ 6 ಮಂದಿಯ ಬಂಧನ
Team Udayavani, Jan 7, 2021, 6:44 PM IST
ಮೈಸೂರು: ಅಕ್ರಮವಾಗಿ ಜಿಂಕೆಯನ್ನು ಕೊಂದು ಜಿಂಕೆ ಮಾಂಸದಿಂದ ಅಡುಗೆ ಮಾಡುತ್ತಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಂಜನಗೂಡು ತಾಲೂಕಿನ ನಾಗಣಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಣಿತಾರಣ್ಯ ಪ್ರದೇಶ ಓಕಾಂರ ವಲಯದ ನಾಗಣಪುರ ಬ್ಲಾಕ್ 2 ಅರಣ್ಯ ಪ್ರದೇಶದಲ್ಲಿ ಬಂದೂಕಿನಿಂದ 3 ಜಿಂಕೆ 1 ಮೂಲವನ್ನು ಅಕ್ರಮವಾಗಿ ಕೊಂದು ಅಡುಗೆ ತಯಾರು ಮಾಡುತ್ತಿದ 6 ಮಂದಿ ಆರೋಪಿಗಳನ್ನು ಓಂಕಾರ ವಲಯ ಅರಣ್ಯ ಅಧಿಕಾರಿಗಳು ಬಂಧಿಸಿ ವಾಹನ ಮತ್ತು ಬಂದೂಕನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಸೋಮವಾರಪೇಟೆ ತಾಲ್ಲೂಕಿನ ಚೌಡಲು ಗ್ರಾಮದ ವಿದ್ಯಾಸಾಗರ್, ರವೀಂದ್ರ( 41), ಯಶೋಧರ ( 34), ಪ್ರಸನ್ನ ( 38), ಸುಜೀತ್ (34), ಕುಶಾಲಪ್ಪ (45) ಬಂಧಿತರು. ಇವರನ್ನು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ
ಇದನ್ನೂ ಓದಿ:ಜ.8-9ಕ್ಕೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.