ದಿವ್ಯಾಂಗರ ತರಬೇತಿ, ಉದ್ಯೋಕ್ಕಾಗಿ ಸ್ವರಾಜ್ ಎಬಿಲಿಟಿ
ಐಐಟಿ ಹೈದರಾಬಾದ್ ಸಂಸ್ಥೆಯಿಂದ ಹೊಸ ಪೋರ್ಟಲ್
Team Udayavani, Feb 5, 2022, 6:25 AM IST
ನವದೆಹಲಿ: ದೇಶದ ಎಲ್ಲಾ ಅಂಗವಿಕಲರಿಗೆ ಔದ್ಯೋಗಿಕ, ಕೌಶಲ್ಯಾಭಿವೃದ್ಧಿ ತರಬೇತಿ ಸಿಗುವಂತೆ ಮಾಡುವುದು ಹಾಗೂ ಅಂಗವಿಕರಿಗೆ ತರಬೇತಿ, ಉದ್ಯೋಗ ನೀಡಬಯಸುವ ಸಂಘ-ಸಂಸ್ಥೆಗಳಿಗೆ ದಿವ್ಯಾಂಗರೊಂದಿಗೆ ನೇರ ಸಂಪರ್ಕ ಸಿಗುವಂತೆ ಮಾಡುವ ಉದ್ದೇಶಕ್ಕಾಗಿ ಹೈದರಾಬಾದ್ ಐಐಟಿ, ಸ್ವರಾಜ್ ಎಬಿಲಿಟಿ’ ಎಂಬ ಆನ್‌ಲೈನ್ ಪೋರ್ಟಲ್ ಆರಂಭಿಸಿದೆ.
ಇದೊಂದು ಕೃತಕ ಬುದ್ಧಿಮತ್ತೆ ಮೂಲಕ ನಿರ್ವಹಣೆಯಾಗಬಲ್ಲ ಪೋರ್ಟಲ್ ಆಗಿದ್ದು, ಇದು ದೇಶದ ಲಕ್ಷಾಂತರ ದಿವ್ಯಾಂಗರನ್ನು ಸಾವಿರಾರು ಎನ್‌ಜಿಒಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳನ್ನು ಒಂದೆಡೆ ಬೆಸೆಯುತ್ತದೆ ಎಂದು ಈ ಪೋರ್ಟಲ್‌ನ ಸಲಹೆಗಾರರಾಗಿರುವ ಪ್ರೊ. ಕೆ. ವಿಜಯ್ ರಾಘವನ್ ತಿಳಿಸಿದ್ದಾರೆ.
ದೇಶದಲ್ಲಿ 2.1 ಕೋಟಿ ದಿವ್ಯಾಂಗರಿದ್ದಾರೆ. ಅವರಲ್ಲಿ ಶೇ. 70ರಷ್ಟು ಮಂದಿ ನಿರುದ್ಯೋಗಿಗಳು. ನಮ್ಮ ದೇಶದಲ್ಲಿ ದಿವ್ಯಾಂಗರಿಗೆ ತರಬೇತಿ ಕೊಡುವ ಅನೇಕ ಪೋರ್ಟಲ್‌ಗಳಿವೆ.
ಆದರೆ, ಅವ್ಯಾವೂ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಅದನ್ನು ಮನಗಂಡು, ದಿವ್ಯಾಂಗರು ತಮ್ಮ ಆಯ್ಕೆಗೆ ತಕ್ಕಂತೆ ಉಪಯೋಗ ಪಡೆಯಬಲ್ಲಂಥ ಪೋರ್ಟಲ್ ಇದಾಗಿದೆ ಎಂದು ರಾಘವನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.