ಕರಾವಳಿಯ 65 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ
Team Udayavani, May 27, 2019, 6:20 AM IST
ಮಂಗಳೂರು: ರಾಜ್ಯದ ಸುಮಾರು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳನ್ನು ಈ ವರ್ಷದಿಂದ ಆರಂಭಿಸಲು ಸರಕಾರ ಉದ್ದೇಶಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು 65 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್ಕೆಜಿ ಮತ್ತು ಒಂದನೇ ತರಗತಿ ಆರಂಭವಾಗಲಿದೆ.
ದಕ್ಷಿಣ ಕನ್ನಡದ 43 ಮತ್ತು ಉಡುಪಿ ಜಿಲ್ಲೆಯ 22 ಶಾಲೆಗಳು ಈ ಪಟ್ಟಿಯಲ್ಲಿದ್ದು, ಮುಂದಿನ ಹಂತಗಳಲ್ಲಿ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ವಿಸ್ತರಿಸುವ ಉದ್ದೇಶ ಇದೆ. ಈ ಶಾಲೆಗಳ ಒಂದರಿಂದ ಐದನೇ ತರಗತಿ ತನಕದ ಶಿಕ್ಷಕರಿಗೆ ತರಬೇತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದೆ.
ದಕ್ಷಿಣ ಕನ್ನಡ ಆಂಗ್ಲ ಮಾಧ್ಯಮ ಆರಂಭವಾಗುವ ಶಾಲೆಗಳು
ಬಂಟ್ವಾಳ- ಮಾ.ಹಿ.ಪ್ರಾ.ಶಾಲೆ ಕನ್ಯಾನ, ಮಾ.ಹಿ.ಪ್ರಾ.ಶಾಲೆ ಕಲ್ಕಡ್ಕ, ಹಿ.ಪ್ರಾ. ಶಾಲೆ ಸುರಿಬೈಲು, ಹಿ.ಪ್ರಾ.ಶಾಲೆ ಅಜ್ಜಿಬೆಟ್ಟು, ಹಿ.ಪ್ರಾ. ಶಾಲೆ ದಡ್ಡಲಕಾಡು, ಹಿ.ಪ್ರಾ. ಶಾಲೆ ಕನ್ಯಾನ.
ಬೆಳ್ತಂಗಡಿ- ಹಿ.ಪ್ರಾ. ಶಾಲೆ ಅಂಡಿಂಜೆ, ಹಿ.ಪ್ರಾ.ಶಾಲೆ ನಾವೂರು, ಮಾ.ಹಿ.ಪ್ರಾ.ಶಾಲೆ ಬೆಳ್ತಂಗಡಿ, ಹಿ.ಪ್ರಾ. ಶಾಲೆ ಪುಂಜಾಲಕಟ್ಟೆ, ಹಿ.ಪ್ರಾ. ಶಾಲೆ ಮಚ್ಚಿನ, ಹಿ.ಪ್ರಾ. ಶಾಲೆ ಬಡಗ ಕಾರಂದೂರು.
ಮಂಗಳೂರು ದಕ್ಷಿಣ- ಹಿ.ಪ್ರಾ. ಶಾಲೆ ನಾಲ್ಯಪದವು, ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ, ಹಿ.ಪ್ರಾ.ಮತ್ತು ಪ್ರೌಢ ಶಾಲೆ ಬಲ್ಮಠ, ಹಿ.ಪ್ರಾ.ಶಾಲೆ ಅತ್ತಾವರ, ಹಿ.ಪ್ರಾ. ಶಾಲೆ ಬಿಕರ್ನಕಟ್ಟೆ. ಪ್ರೌಢಶಾಲೆ ಮಳಲಿ.
ಮಂಗಳೂರು ಉತ್ತರ- ಹಿ.ಪ್ರಾ.ಶಾಲೆ ಮೊಂಟೆಪದವು, ಹಿ.ಪ್ರಾ. ಹಾಗೂ ಪ್ರೌಢಶಾಲೆ ಮುಲ್ಲಕಾಡು, ಹಿ.ಪ್ರಾ.ಶಾಲೆ ಮುಚ್ಚಾರು, ಪ್ರೌಢಶಾಲೆ ಕಾಟಿಪಳ್ಳ 5ನೇ ಬ್ಲಾಕ್, ಹಿ.ಪ್ರಾ, ಪ್ರೌಢ ಮಾದರಿ ಶಾಲೆ ಕೆ.ಎಸ್.ರಾವ್ ನಗರ.
ಮೂಡುಬಿದಿರೆ- ಹಿ.ಪ್ರಾ.ಶಾಲೆ ಮೂಡುಶೆಡ್ಡೆ ಗುರುಪುರ, ಹಿ.ಪ್ರಾ.ಶಾಲೆ ಮಿಜಾರು, ಹಿ.ಪ್ರಾ. ಶಾಲೆ ಮದ್ಯ.
ಪುತ್ತೂರು- ಹಿ.ಪ್ರಾ.ಶಾಲೆ ವಿಟ್ಲ, ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಪ.ಪೂ.ಕಾಲೇಜು ಕೆಯ್ಯೂರು, ಹಿ.ಪ್ರಾ.ಶಾಲೆ ಕುಂಬ್ರ, ಹಿ.ಪ್ರಾ.ಶಾಲೆ ಕಾವು, ಹಿ.ಪ್ರಾ.ಶಾಲೆ ಉಪ್ಪಿನಂಗಡಿ, ಹಿ.ಪ್ರಾ.ಶಾಲೆ ಹಾರಾಡಿ.
ಸುಳ್ಯ- ಹಿ.ಪ್ರಾ.ಶಾಲೆ ಗುತ್ತಿಗಾರು, ಹಿ.ಪ್ರಾ.ಶಾಲೆ ನೆಲ್ಯಾಡಿ, ಹಿ.ಪ್ರಾ.ಶಾಲೆ ಕಾಣಿಯೂರು, ಜಿಯುಪಿಎಸ್ ಕಾಲೇಜು ಗಾಂಧಿನಗರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ.
ಉಡುಪಿ ಜಿಲ್ಲೆ
ಬೈಂದೂರು- ಹಿ.ಪ್ರಾ.ಶಾಲೆ ಬೈಂದೂರು, ಹಿ.ಪ್ರಾ.ಶಾಲೆ ದೊಂಬೆ, ಹಿ.ಪ್ರಾ. ಶಾಲೆ ಉಪ್ಪುಂದ, ಹಿ.ಪ್ರಾ.ಶಾಲೆ ಬಿದ್ಕಲ್ಕಟ್ಟೆ, ಹಿ.ಪ್ರಾ.ಶಾಲೆ ವಂಡ್ಸೆ, ಹಿ.ಪ್ರಾ, ಪ್ರೌಢಶಾಲೆ ನೆಂಪು.
ಬ್ರಹ್ಮಾವರ- ಹಿ.ಪ್ರಾ.ಶಾಲೆ ಕುಕ್ಕೆಹಳ್ಳಿ, ಹಿ.ಪ್ರಾ.ಶಾಲೆ ಕೊಕ್ಕರ್ಣೆ, ಜಿಎಂಎಚ್ಪಿಎಸ್ ಬ್ರಹ್ಮಾವರ.
ಉಡುಪಿ- ಹಿ.ಪ್ರಾ.ಶಾಲೆ ಪಡುಬಿದ್ರಿ ನಡ್ಸಾಲ್, ಹಿ.ಪ್ರಾ. ಶಾಲೆ ರಾಜೀವನಗರ, ಜಿಎಂಎಚ್ಪಿಎಸ್ ಹಿರಿಯಡ್ಕ ಬೊಮ್ಮರಬೆಟ್ಟು, ಜಿಎಂಎಚ್ಪಿಎಸ್ ವಳಕಾಡು.
ಕುಂದಾಪುರ- ಹಿ.ಪ್ರಾ. ಶಾಲೆ ಬೀಜಾಡಿಪಡು, ಹಿ.ಪ್ರಾ. ಶಾಲೆ ಅಮಾಸೆಬೈಲು, ಹಿ.ಪ್ರಾ. ಶಾಲೆ ಕೋಟೇಶ್ವರ, ಹಿ.ಪ್ರಾ. ಶಾಲೆ ತೆಕ್ಕಟ್ಟೆ., ಕಾರ್ಕಳ- ಹಿ.ಪ್ರಾ. ಶಾಲೆ ಹೆಬ್ರಿ, ಹಿ.ಪ್ರಾ. ಶಾಲೆ ಹೊಸ್ಮಾರು ಈದು, ಹಿ.ಪ್ರಾ. ಶಾಲೆ ಮುನಿಯಾಲು- ವರಂಗ, ಜಿಎಂಎಚ್ಪಿಎಸ್ ಪೆರ್ವಾಜೆ. ಪೆರ್ಡೂರು- ಹಿ.ಪ್ರಾ. ಶಾಲೆ ಸಂತೆಕಟ್ಟೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.