![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 19, 2024, 12:06 AM IST
ಚಂಡೀಗಢ: “ದಿಲ್ಲಿ ಚಲೋ’ ರೈತ ಪ್ರತಿಭಟನೆ 6ನೇ ದಿನಕ್ಕೆ ತಲುಪಿರುವ ನಡುವೆಯೇ ಪ್ರತಿಭಟನೆಗೆ ಇತರ ರೈತ ಸಂಘಟನೆಗಳ ಬೆಂಬಲವೂ ಹೆಚ್ಚುತ್ತಿದೆ. ಫೆ. 21ರಂದು ಎನ್‌ಡಿಎ ಸಂಸದರ ವಿರುದ್ಧ ದೇಶಾದ್ಯಂತ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ರೈತರಿಗೆ ಕರೆ ನೀಡಿದೆ.
ಇದಲ್ಲದೆ ಮಂಗಳವಾರದಿಂದ 3 ದಿನಗಳ ಕಾಲ ಪಂಜಾಬ್‌ನಲ್ಲಿರುವ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪ್ರತಿಭಟಿಸುವುದಾಗಿ ಮೋರ್ಚಾ ಹೇಳಿದೆ. ಮತ್ತೂಂದೆಡೆ ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿರುವ ರೈತರ ಧರಣಿ ಮುಂದುವರಿದಿದೆ.
ಫೆ. 24ರ ವರೆಗೆ ಪಂಜಾಬ್‌ನಲ್ಲಿ ಇಂಟರ್‌ನೆಟ್ ಸ್ಥಗಿತ
ಪಟಿಯಾಲಾ, ಸಂಗ್ರೂರ್, ಫತೇಹ್‌ಘರ್ ಸಾಹಿಬ್ ಸೇರಿ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಫೆ. 24ರ ವರೆಗೆ ಅಂತರ್ಜಾಲ ಸೇವೆ ಸ್ಥಗಿತವನ್ನು ವಿಸ್ತರಿಸಲಾಗಿದೆ. ಹರಿಯಾಣದಲ್ಲೂ ಇಂಟರ್‌ನೆಟ್ ಸೇವೆ ಸ್ಥಗಿತ ವಿಸ್ತರಣೆ ಆಗುತ್ತಲೇ ಇದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.