‘ಹುಟ್ಟುಹಬ್ಬ’ದ ಟ್ರೇಲರ್‌ ಬಂತು: ಡಿ.31 ಸಿನಿಮಾ ರಿಲೀಸ್‌

Team Udayavani, Dec 26, 2021, 12:00 PM IST

huttu habbada shubhashayagalu kannada movie

ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಮೂಲಕ ಟಿ.ಆರ್‌.ಚಂದ್ರಶೇಖರ್‌ ಹಾಗೂ ಸಿ.ನಂದಕಿಶೋರ್‌ ನಿರ್ಮಿಸಿರುವ, ದಿಗಂತ್‌ ನಾಯಕರಾಗಿ ನಟಿಸಿರುವ ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಟ್ರೇಲರನ್ನು ರಿಯಲ್‌ ಸ್ಟಾರ್‌ ಉಪೇಂದ್ರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಉಪೇಂದ್ರ, “ನಾನು ಈ ಸಂಸ್ಥೆಯ ಬುದ್ಧಿವಂತ 2 ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು. ಈಗ ಅವರ ಮತ್ತೂಂದು ಚಿತ್ರ ಬಿಡುಗಡೆಯಾಗುತ್ತಿದೆ. ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು.

ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌ ಮಾತನಾಡಿ, ನಮ್ಮ ಸಂಸ್ಥೆಯ ಮೊದಲ ಚಿತ್ರ ಚಮಕ್‌ ಸಹ ಡಿಸೆಂಬರ್‌ ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಈ ಚಿತ್ರ ಸಹ ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮೂಲತಃ ಎಂಜಿನಿಯರ್‌ ಆಗಿರುವ ನಾಗರಾಜ್‌ ಬೆತ್ತುರ್‌ ಅವರ ಸಾರಥ್ಯದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎನ್ನುತ್ತಾ ಉಪ್ಪಿಗೊಂದು ಥ್ಯಾಂಕ್ಸ್‌ ಹೇಳಿದರು. ಜೊತೆಗ ನಮ್ಮ ರಾಜ್ಯದಲ್ಲಿ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ನಮ್ಮ ಚಿತ್ರಗಳಿಗೆ ಚಿತ್ರಮಂದಿರ ದೊರಕುವಂತೆ ಮಾಡಿ ಎಂದು ಮನವಿ ಮಾಡಿದರು.

ಇದು ನನ್ನ ಮೊದಲ ಚಿತ್ರ. ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿರುವುದರಿಂದ ಹೆಚ್ಚು ಕಥೆ ಹೇಳುವ ಹಾಗಿಲ್ಲ ಎನ್ನುತ್ತಾ ಅವಕಾಶ ನೀಡಿದ ನಿರ್ಮಾಪಕರಿಗೆ, ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು ನಿರ್ದೇಶಕ ನಾಗರಾಜ್‌.

ಇದನ್ನೂ ಓದಿ:ಯಶ್‌ ಬರ್ತ್‌ಡೇಗೆ ‘ಕೆಜಿಎಫ್ 2’ ಟ್ರೇಲರ್‌ ಬರಲ್ಲ

ನಾಯಕ ದಿಗಂತ್‌ ಮಾತನಾಡಿ, ಉಪೇಂದ್ರ ಅವರು ಅವರದೇ ನಿರ್ದೇಶನದ ಚಿತ್ರವೊಂದರ ಸ್ಕ್ರಿಪ್ಟ್ನಲ್ಲಿ ಬ್ಯುಸಿಯಿದ್ದರೂ, ನನ್ನ ಮನವಿಗೆ ಸ್ಪಂದಿಸಿ ಬಂದಿದ್ದಾರೆ. ನಿರ್ದೇಶಕರು ಹೇಳಿದ ಹಾಗೆ ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ ಚಿತ್ರ ಆಗಿರುವುದರಿಂದ ಹೆಚ್ಚು ಹೇಳುವ ಹಾಗಿಲ್ಲ. ಒಟ್ಟಿನಲ್ಲಿ ಉತ್ತಮ ಚಿತ್ರ ಅಂತ ಹೇಳಬಹುದು. ಡಿಸೆಂಬರ್‌ 31 ರಂದು ಚಿತ್ರ ತೆರೆಗೆ ಬರುತ್ತಿದೆ’ ಎಂದರು.

ನಾಯಕಿ ಕವಿತಾ ಗೌಡ, ಶರಣ್ಯ ಶೆಟ್ಟಿ, ಮನು, ಸಂಗೀತ ನಿರ್ದೇಶಕ ಶ್ರೀಧರ್‌ ವಿ ಸಂಭ್ರಮ್‌ ಮುಂತಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ನಿರ್ಮಾಪಕ ಭಾ ಮ ಹರೀಶ್‌ ಸೇರಿದಂತೆ ಅನೇಕರು ಟ್ರೇಲರ್‌ ಬಿಡುಗಡೆಯಲ್ಲಿ ಭಾಗಿಯಾದರು.

ಟಾಪ್ ನ್ಯೂಸ್

Pradeep-eshwar

Dr.Sudhakar: “ಬಾಂಬೆ ಬಾಯ್ಸ್‌ …’ ಸುಧಾಕರ್‌ ಸತ್ಯ ಹರಿಶ್ಚಂದ್ರರಾ?: ಪ್ರದೀಪ್‌ ಈಶ್ವರ್‌

Teacher Award ರಾಜ್ಯಮಟ್ಟದ ಪ್ರಾಚಾರ್ಯ, ಶಿಕ್ಷಕ ಪ್ರಶಸ್ತಿ ಪುರಸ್ಕೃತರು

Teacher Award ರಾಜ್ಯಮಟ್ಟದ ಪ್ರಾಚಾರ್ಯ, ಶಿಕ್ಷಕ ಪ್ರಶಸ್ತಿ ಪುರಸ್ಕೃತರು

Dharmasthala

Hubballi: ಜ.15ರಿಂದ ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

Dakshina Kannada 386 ಕಡೆ ಗಣೇಶೋತ್ಸವ 30 ಅತೀ ಸೂಕ್ಷ್ಮ ಮೆರವಣಿಗೆ ಪರಿಗಣನೆ

Dakshina Kannada 386 ಕಡೆ ಗಣೇಶೋತ್ಸವ 30 ಅತೀ ಸೂಕ್ಷ್ಮ ಮೆರವಣಿಗೆ ಪರಿಗಣನೆ

RainRain ನಾಳೆಯಿಂದ ಕರಾವಳಿಯಲ್ಲಿ “ಎಲ್ಲೋ ಅಲರ್ಟ್‌’Rain ನಾಳೆಯಿಂದ ಕರಾವಳಿಯಲ್ಲಿ “ಎಲ್ಲೋ ಅಲರ್ಟ್‌’

Rain ನಾಳೆಯಿಂದ ಕರಾವಳಿಯಲ್ಲಿ “ಎಲ್ಲೋ ಅಲರ್ಟ್‌’

Kasaragod ತ್ಯಾಜ್ಯ ವಿಲೇವಾರಿ ವಿಫಲವಾದರೆ ಕ್ರಮ: ಸಚಿವ ರಾಜೇಶ್‌

Kasaragod ತ್ಯಾಜ್ಯ ವಿಲೇವಾರಿ ವಿಫಲವಾದರೆ ಕ್ರಮ: ಸಚಿವ ರಾಜೇಶ್‌

R.Ashok

Corruption: ರಾಜ್ಯ ಸರಕಾರ ಕೋಮಾ ಸ್ಥಿತಿಗೆ ತಲುಪಿದೆ: ವಿಪಕ್ಷ ನಾಯಕ ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

New Movie: ಹನುಮನ ಸುತ್ತ ಹೊಸಬರ ಚಿತ್ರ

014

Kannada Movie: ನೆಗೆಟಿವ್‌ ಪಾತ್ರಗಳ ಸುತ್ತ ಚಾಕ್ನ

Darshan: ಚೇರ್‌ ಆಯಿತು, ಈಗ ತಮ್ಮ ಸೆಲ್ ನಲ್ಲಿ ಟಿವಿ ಬೇಕೆಂದು ಡಿಮ್ಯಾಂಡ್‌ ಮಾಡಿದ ದಾಸ

Darshan: ಚೇರ್‌ ಆಯಿತು, ಈಗ ತಮ್ಮ ಸೆಲ್ ನಲ್ಲಿ ಟಿವಿ ಬೇಕೆಂದು ಡಿಮ್ಯಾಂಡ್‌ ಮಾಡಿದ ದಾಸ

Muddu Rakshasi Movie: ಮುದ್ದು ರಾಕ್ಷಸಿಯಾದ ಕ್ಯಾಂಡಿಕ್ರಶ್‌

Muddu Rakshasi Movie: ಮುದ್ದು ರಾಕ್ಷಸಿಯಾದ ಕ್ಯಾಂಡಿಕ್ರಶ್‌

Ankita Amar: ನನ್ನ ಕಣ್ಣು ಕೊಡಿಸಿದ ಅವಕಾಶ! ಇಬ್ಬನಿ ಬಗ್ಗೆ ಅಂಕಿತಾ ನಿರೀಕ್ಷೆ 

Ankita Amar: ನನ್ನ ಕಣ್ಣು ಕೊಡಿಸಿದ ಅವಕಾಶ! ಇಬ್ಬನಿ ಬಗ್ಗೆ ಅಂಕಿತಾ ನಿರೀಕ್ಷೆ 

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Pradeep-eshwar

Dr.Sudhakar: “ಬಾಂಬೆ ಬಾಯ್ಸ್‌ …’ ಸುಧಾಕರ್‌ ಸತ್ಯ ಹರಿಶ್ಚಂದ್ರರಾ?: ಪ್ರದೀಪ್‌ ಈಶ್ವರ್‌

Teacher Award ರಾಜ್ಯಮಟ್ಟದ ಪ್ರಾಚಾರ್ಯ, ಶಿಕ್ಷಕ ಪ್ರಶಸ್ತಿ ಪುರಸ್ಕೃತರು

Teacher Award ರಾಜ್ಯಮಟ್ಟದ ಪ್ರಾಚಾರ್ಯ, ಶಿಕ್ಷಕ ಪ್ರಶಸ್ತಿ ಪುರಸ್ಕೃತರು

Dharmasthala

Hubballi: ಜ.15ರಿಂದ ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

Dakshina Kannada 386 ಕಡೆ ಗಣೇಶೋತ್ಸವ 30 ಅತೀ ಸೂಕ್ಷ್ಮ ಮೆರವಣಿಗೆ ಪರಿಗಣನೆ

Dakshina Kannada 386 ಕಡೆ ಗಣೇಶೋತ್ಸವ 30 ಅತೀ ಸೂಕ್ಷ್ಮ ಮೆರವಣಿಗೆ ಪರಿಗಣನೆ

Sullia ಶಂಕಿತ ಇಲಿ ಜ್ವರ: ವ್ಯಕ್ತಿ ಸಾವು

Sullia ಶಂಕಿತ ಇಲಿ ಜ್ವರ: ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.