ಜೈಲಲ್ಲಿದ್ದೇ ಐಐಟಿ ರ್‍ಯಾಂಕ್ ಪಡೆದ ಸೂರಜ್!
Team Udayavani, Mar 26, 2022, 8:20 AM IST
ಪಾಟ್ನಾ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಖೈದಿಯೊಬ್ಬ ಉನ್ನತ ವಿದ್ಯಾಭ್ಯಾಸದ ಆಸೆಯೊಂದಿಗೆ ಐಐಟಿ ರೂರ್ಕಿಯ ಸ್ನಾತಕೋತ್ತರ ಪದವಿಯ “ಜಂಟಿ ಪ್ರವೇಶ ಪರೀಕ್ಷೆ'(ಜೆಎಎಂ)ಯನ್ನು ಬರೆದು, ಅದರಲ್ಲಿ ರ್‍ಯಾಂಕ್ ಪಡೆದುಕೊಂಡಿದ್ದಾನೆ.
23 ವರ್ಷದ ಸೂರಜ್ ಕುಮಾರ್ ಈ ಸಾಧನೆ ಮಾಡಿರುವವ. ರಾಜಸ್ಥಾನದ ಕೋಟಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತ, ಅಲ್ಲಿನ ಮೊಸ್ಮಾ ಗ್ರಾಮದಲ್ಲಿ 2021ರ ಮಾರ್ಚ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅದೇ ಹಿನ್ನೆಲೆ ಆತ 2021ರ ಏಪ್ರಿಲ್‌ನಿಂದಲೇ ಬಿಹಾರದ ನವಾದಾ ವಿಭಾಗೀಯ ಜೈಲಿನಲ್ಲಿದ್ದಾನೆ.
ಅಲ್ಲಿದ್ದುಕೊಂಡೇ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. ಜೈಲಿನಲ್ಲಿದ್ದ ವಿದ್ಯಾವಂತ ಖೈದಿಗಳು ಮತ್ತು ಜೈಲಧಿಕಾರಿಗಳ ಸಹಾಯದಿಂದ ಹೆಚ್ಚಿನ ತರಬೇತಿ ಪಡೆದುಕೊಂಡಿದ್ದಾನೆ.
2022ರ ಫೆ.13ರಂದು ಪರೀಕ್ಷೆ ನಡೆದಿದ್ದು, ಅದರಲ್ಲಿ ಆತ 100ಕ್ಕೆ 50.33 ಅಂಕ ಪಡೆದಿದ್ದಾನೆ ಹಾಗೂ 54ನೇ ರ್‍ಯಾಂಕ್ ಪಡೆದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.