ಬಂಟ್ವಾಳ ಉದಯವಾಣಿ ಕಚೇರಿ ಉದ್ಘಾಟನೆ
ಗರಿಗೆದರಿದ ಸಡಗರ ಗಣ್ಯರ ಶುಭ ಹಾರೈಕೆ
Team Udayavani, Jun 29, 2019, 5:35 AM IST
ಬಂಟ್ವಾಳ: ಜನಮನದ ಜೀವನಾಡಿ ಉದಯವಾಣಿ ದಿನಪತ್ರಿಕೆಯು ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದ ಸಂಕೀರ್ಣದಲ್ಲಿ ಪ್ರಾರಂಭಿಸಿದ ನೂತನ ಕಚೇರಿಯು ಶುಕ್ರವಾರ ಶುಭಾರಂಭಗೊಂಡಿದ್ದು, ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರು ಕಚೇರಿಗೆ ಆಗಮಿಸಿ ಶುಭಹಾರೈಸಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ. ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ, ತುಂಗಪ್ಪ ಬಂಗೇರ, ಬಿ. ಪದ್ಮಶೇಖರ್ ಜೈನ್, ತಾ.ಪಂ. ಸದಸ್ಯ ರಾದ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ಪ್ರಭಾಕರ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ರೋಟರಿ ಜಿಲ್ಲಾ ಉಪಗವರ್ನರ್ ಪ್ರಕಾಶ್ ಕಾರಂತ, ಪಾಣೆಮಂಗಳೂರು ರೈ.ಸೇ.ಸ. ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಜೈನ್, ಬಂಟ್ವಾಳ ವರ್ತಕರ ವಿ.ಸ. ಸಂಘ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಅಶೋಕ್ ಕುಮಾರ್ ಬರಿಮಾರ್, ಕೆ. ಮಾಯಿಲಪ್ಪ ಸಾಲ್ಯಾನ್, ಸದಾನಂದ ಶೆಟ್ಟಿ ರಂಗೋಲಿ, ಜಗನ್ನಾಥ ಚೌಟ ಬದಿಗುಡ್ಡೆ, ಪ್ರೊ| ತುಕಾರಾಮ್ ಪೂಜಾರಿ, ಅಬ್ದುಲ್ ರಝಾಕ್ ಕುಕ್ಕಾಜೆ, ಅಶ್ವನಿಕುಮಾರ್ ಜೈನ್, ಪಿ.ಜಿನರಾಜ ಆರಿಗ, ಡಾ| ಟಿ. ವರದರಾಜ್ ಪೈ, ಸರಪಾಡಿ ಅಶೋಕ್ ಶೆಟ್ಟಿ, ಅರುಣ್‌ಕುಮಾರ್ ನುಳಿಯಾಲುಗುತ್ತು, ಸುದರ್ಶನ್ ಬಜ, ಗಂಗಾಧರ ರೈ ಮಾಣಿ, ಸಂತೋಷ್ ಶೆಟ್ಟಿ ಸರಪಾಡಿ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಮಹಾಬಲೇಶ್ವರ ಹೆಬ್ಟಾರ್, ಪ್ರೊ| ರಾಜಮಣಿ ರಾಮಕುಂಜ, ಎಂ. ಪರಮೇಶ್ವರ್, ಮನ್ಮಥ್‌ರಾಜ್ ಜೈನ್, ನಾರಾಯಣ ಹೆಗ್ಡೆ, ಪಿ. ಲೋಕನಾಥ ಶೆಟ್ಟಿ, ರಾಮದಾಸ್ ಬಂಟ್ವಾಳ್, ಮೋಹನದಾಸ ಕೊಟ್ಟಾರಿ, ಸತೀಶ್‌ಕುಮಾರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವಿಶ್ವನಾಥ್ ಬಂಟ್ವಾಳ್, ಪ್ರೀತಿ ಕಿಶೋರ್, ಜಿ. ಗಣೇಶ್ ಶೆಟ್ಟಿ, ಜಯರಾಜ್ ಬಂಗೇರ, ವೆಂಕಪ್ಪ ಪೂಜಾರಿ, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಮಾಧವ ಶೆಣೈ ಮೆಲ್ಕಾರ್, ಆದಂ ಕುಂಞಿ, ಸುಧೀಂದ್ರ ಶೆಟ್ಟಿ ಎರ್ಮೆನಾಡು, ಮಹೇಶ್ ಮಾಣಿ, ಮಧ್ವರಾಜ್ ಕಲ್ಮಾಡಿ, ಹರೀಶ್ ಆಚಾರ್ಯ ರಾಯಿ, ಮೋಹನ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಉದಯವಾಣಿ ಏಜೆಂಟರಾದ ಎಂ.ಎನ್. ಕುಮಾರ್ ಮೆಲ್ಕಾರ್, ವಿಶ್ವನಾಥ್ ಬಿ.ಸಿ. ರೋಡ್, ಭಾಮಿ ಚಿದಾನಂದ ಶೆಣೈ, ಉಳಿ ರಾಮಪ್ಪ ಪೂಜಾರಿ, ಕೃಷ್ಣಪ್ಪ ಪಾಂಡವರಕಲ್ಲು, ಸತೀಶ್ ಪೈ ಸರಪಾಡಿ, ಬೆಂಜನಪದವು ಸಂತೋಷ್ ಕುಲಾಲ್, ಜಾರಂದಗುಡ್ಡೆ ವೇಣುಗೋಪಾಲ್, ನ್ಯಾಯವಾದಿಗಳು, ಗಣ್ಯರು ಶುಭಹಾರೈಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.