Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Team Udayavani, Nov 18, 2024, 11:57 PM IST
ನವದೆಹಲಿ: ಬಿಜೆಪಿಯ “ಏಕ್ ಹೇ ತೋ ಸೇಫ್ ಹೇ’ ಘೋಷಣೆ ಬಗ್ಗೆ ಲೇವಡಿ ಮಾಡಿದ್ದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ “ಛೋಟಾ ಪೋಪಟ್’ (ಬಾಲ ಮೂರ್ಖ) ಎಂದು ಕರೆಯುವ ಮೂಲಕ ತಿರುಗೇಟು ನೀಡಿದೆ.
ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ದೊಡ್ಡ ನಾಯಕರು ಎನಿಸಿಕೊಂಡ ರಾಹುಲ್ ಮತ್ತು ಖರ್ಗೆ ಅತ್ಯಂತ ಕೀಳು ಮಟ್ಟದ ಸುದ್ದಿಗೋಷ್ಠಿಗಳನ್ನು ನಡೆಸುತ್ತಾರೆ. ಅವರಿಗೆ ಈಗ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತಿದ್ದೇನೆ.
“ಛೋಟಾ ಪೋಪಟ್ ನೆ ಕಿಯಾ ಹೇ ಕಾಂಗ್ರೆಸ್ ಕೋ ಚೌಪಟ್ (ಒಬ್ಬ ಬಾಲ ಮೂರ್ಖ ಕಾಂಗ್ರೆಸ್ ಅನ್ನು ನಾಶ ಮಾಡುತ್ತಿದ್ದಾನೆ). ಆತನ ಹೆಸರು ರಾಹುಲ್ ಗಾಂಧಿ’ ಎಂದಿದ್ದಾರೆ.
ಜತೆಗೆ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ರಾಹುಲ್ರನ್ನು “ಛೋಟಾ ಪೋಪಟ್’ ಎಂದು ಸಂದರ್ಶನವೊಂದರಲ್ಲಿ ಕರೆದಿದ್ದರು. ಮಹಾರಾಷ್ಟ್ರದ ಪ್ರತಿ ಮಗುವೂ ರಾಹುಲ್ರನ್ನು ಛೋಟಾ ಪೋಪಟ್ ಎಂದೇ ಕರೆಯುತ್ತದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.