ಗರ್ಭಿಣಿಯಂತಾಗಲು ಹೋಗಿ ಒದ್ದಾಡಿದ!
Team Udayavani, Aug 23, 2021, 10:30 PM IST
ವಾಷಿಂಗ್ಟನ್: ಮಗುವನ್ನು ಗರ್ಭದಲ್ಲಿರಿಸಿಕೊಂಡು ಎಲ್ಲ ಕೆಲಸಗಳನ್ನು ಮಾಡುವುದು ಗರ್ಭಿಣಿಗೆ ಸುಲಭದ ಕೆಲಸವಲ್ಲ. ಗರ್ಭಿಣಿ ಅನುಭವಿಸುವ ಕಷ್ಟವನ್ನು ತಾನೂ ಒಮ್ಮೆ ಅನುಭವಿಸಿ ನೋಡಬೇಕೆಂದು ಮೈಟ್‌ಲ್ಯಾಂಡ್ ಹಾನ್ಲ ಹೆಸರಿನ ಟಿಕ್‌ಟಾಕರ್ ಪ್ರಯತ್ನಿಸಿದ್ದಾನೆ.
ಹೊಟ್ಟೆಗೆ ದೊಡ್ಡದೊಂದು ಕಲ್ಲಂಗಡಿ, ಎದೆಗೆ ಎರಡು ಕರ್ಬೂಜದ ಹಣ್ಣನ್ನು ಕಟ್ಟಿಕೊಂಡಿದ್ದಾನೆ. ಈ ರೀತಿ ಮಲಗಿದವನಿಗೆ ಹಾಸಿಗೆಯಿಂದ ಏಳುವುದೇ ದೊಡ್ಡ ಸಾಹಸವಾಗಿದೆ. ಅದಾದ ಮೇಲೆ ಶೂ ಹಾಕಿಕೊಳ್ಳುವುದು, ಶೌಚಾಲಯಕ್ಕೆ ಹೋಗುವುದು…
ಹೀಗೆ ಅನೇಕ ರೀತಿಯ ಕೆಲಸಗಳನ್ನು ಆತ ಮಾಡಿದ್ದಾನೆ. ಹೊಟ್ಟೆಯ ತೂಕ ತಾಳಲಾರದೆ ಬೆನ್ನು ನೋವು ಬಂದು ಒದ್ದಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.