ಲಕ್ಷಾಧಿಪತಿಯ ರಹಸ್ಯಗಳು; 4 ಅವಧಿಗಳ ಸರಳ, ಸುಲಭ ವಾಟ್ಸಪ್ ತರಬೇತಿ ಕಾರ್ಯಾಗಾರ
ಹೇಗೆ ತಮ್ಮ ಕಾರ್ಯಕ್ಷಮತೆ ಹೆಚ್ಚಬಹುದು
Team Udayavani, Nov 12, 2021, 3:45 PM IST
ಹಣವು ತಮ್ಮ ಬಳಿ ಉಳಿಯುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಣ ,ಆರೋಗ್ಯ ಮತ್ತು ಉತ್ತಮ ಬಾಂಧವ್ಯಗಳನ್ನು ನಿಮ್ಮ ಜೀವನಕ್ಕೆ ಆಕರ್ಷಿಸುವ ಕಲೆಯನ್ನು ಕಲಿತು ಸಮೃದ್ಧ ಹಾಗೂ ಸಂತೋಷದ ಜೀವನವನ್ನು ಹೇಗೆ ನಡೆಸಬೇಕು ಎಂದು ತಿಳಿಯಿರಿ.
ನೀವು ವಿದ್ಯಾರ್ಥಿ, ಗೃಹಿಣಿ, ಖಾಸಗಿ ಅಥವಾ ಸರ್ಕಾರಿ ಉದ್ಯೋಗಿ , ನಿವೃತ್ತರು ಅಥವಾ ಉದ್ಯಮಿಯಾಗಿದ್ದರೂ, ಸಮೃದ್ಧಿಯನ್ನು ಆಕರ್ಷಿಸುವ ವಿಧಾನವನ್ನು ಕಲಿತು ಕೊರತೆ ಇಲ್ಲದ ಸುಖಮಯ ಜೀವನವನ್ನು ಹೇಗೆ ನಡೆಸಬೇಕೆನ್ನುವ ತರಬೇತಿ ನಿಮಗಿಲ್ಲಿ ಸಿಗಲಿದೆ.
ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಉಂಟು ಮಾಡಲು ಪ್ರಭಾವ ಬೀರುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ಹೇಳುತ್ತದೆ.
ಈ ನಕಾರಾತ್ಮಕ ತಡೆಗೋಡೆಗಳನ್ನು ತೆರವುಗೊಳಿಸಿದರೆ ಹೇಗೆ,
*ತಮ್ಮ ಜೀವನ ಸುಂದರಮಯವಾಗಬಹುದು?
*ಹೇಗೆ ತಮ್ಮ ಕಾರ್ಯಕ್ಷಮತೆ ಹೆಚ್ಚಬಹುದು??
*ಹೇಗೆ ನಿಮ್ಮ ಪರಿವಾರದ ಕನಸುಗಳನ್ನು ನನಸಾಗಿಸಬಹುದು ಎಂದು ಆಲೋಚಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಂತೋಷದ ವಿಷಯ ಇದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು, ಈ ಲಿಂಕ್ ಒತ್ತಿರಿ.
ಬಹಳಷ್ಟು ಗುರುಗಳು ಮತ್ತು ತಜ್ಞರೊಂದಿಗೆ ಬೆರೆತು ತಮ್ಮ ಮನಸ್ಸಿನಲ್ಲಿ ಇರುವಂತಹ ಹಣ ಸಂಪಾದನೆಯ/ಉಳಿಸುವ ತಡೆಗೋಡೆಗಳನ್ನು ತೆರವುಗೊಳಿಸಿ ಅಪಾರ ಹಣವನ್ನು ಆಕರ್ಷಿಸಿ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಲು ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ “ಲಕ್ಷಾಧಿಪತಿಯ ರಹಸ್ಯಗಳು” ಎಂಬ 4 ಅವಧಿಗಳ ಸರಳ ಸುಲಭ ವಾಟ್ಸಪ್ ತರಬೇತಿ ಕಾರ್ಯಾಗಾರವನ್ನು ನಿರೂಪಿಸಿದ್ದೇನೆ.
ಕಾರ್ಯಕ್ರಮದ ರೂಪರೇಷೆ.
*ಮೊದಲನೆಯ ಅವಧಿ ಸಮೃದ್ಧತೆಯ ಚಕ್ರದ ಬಗ್ಗೆ ಮಾಹಿತಿ.
*ಎರಡನೆಯ ಅವಧಿ ಸಂಬಂಧಗಳ ಪಾತ್ರ ಏನು ಮತ್ತು ಸಂಬಂಧಗಳನ್ನು ಸುಧಾರಿಸುವ ಉಪಾಯಗಳು
*ಮೂರನೆಯ ಅವಧಿ ಆರೋಗ್ಯದಲ್ಲಿ ಸಮೃದ್ಧತೆಯನ್ನು ಸಾಧಿಸಲು 2 ಸೂತ್ರಗಳು
*ನಾಲ್ಕನೆಯ ಅವಧಿ “ಲಕ್ಷಾಧಿಪತಿಯ ರಹಸ್ಯಗಳು” ಇದರ ರೂಪ ರೇಷೆಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊ0ಡು ಹೇಗೆ ಮುಂದುವರಿಸಬೇಕು.
ಈ 4 ಅವಧಿಗಳ ವಾಟ್ಸಾಪ್ ಕಾರ್ಯಾಗಾರದ ವೆಚ್ಚ ರೂ. 1999/ ಆಗಿದ್ದು,
*ತದನಂತರದ ನೋಂದಣಿದಾರರಿಗೆ ಅದು ಕೇವಲ ರೂ.199/ ಆಗಿರುತ್ತದೆ ಮತ್ತು
*ಭಾಗವಹಿಸುವ ಪ್ರತಿಯೊಬ್ಬರಿಗೂ ರೂ.12,000/ನ ಉಚಿತ ಕೊಡುಗೆಗಳನ್ನು(ಒಟ್ಟು 3)ನೀಡಲಾಗುವುದು.
ನಿಮ್ಮ ಹಣದ ತಡೆಗೋಡೆಗಳನ್ನು ( Money Blocks) ತೆರವುಗೊಳಿಸಿ ಸಕಾರಾತ್ಮಕ ಮಾನಸಿಕತೆಯನ್ನು ಕೇವಲ 4 ಅವಧಿಗಳಲ್ಲಿ ಪಡೆಯಬಹುದಾದರೆ ಇದನ್ನು ಹೇಗೆ ನಿರಾಕರಿಸುತ್ತೀರಿ?
ನಿಮ್ಮ ಸುಪ್ತ ಮನಸ್ಸನ್ನು ನೀವೇ ನಿಯಂತ್ರಿಸಲು ಮತ್ತು ನಿಮ್ಮ ಜೀವನದುದ್ದಕ್ಕೂ ಧನಾತ್ಮಕ ಮನೊಭಾವವನ್ನು ಸತತವಾಗಿ ಹೊಂದಿರಲು ಈ ಕಾರ್ಯಾಗಾರದಲ್ಲಿ ಭಾಗವಹಿಸಿರಿ. ಈ ಕಾರ್ಯಾಗಾರದಲ್ಲಿ ಭಾಗವಹಿಸಲು, ಈ ಲಿಂಕ್ ಒತ್ತಿರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.