ವಿವಿಧೆಡೆ ವಿದ್ಯುತ್ ನಿಲುಗಡೆ
Team Udayavani, Jun 21, 2019, 5:39 AM IST
ಮಹಾನಗರ: ಕೆವಿ 110/33/11 ಕುಲಶೇಖರ ಉಪಕೇಂದ್ರ ದಿಂದ ಹೊರಡುವ 11ಕೆವಿ ಶಕ್ತಿನಗರ ಫೀಡರ್ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿ ರುವುದರಿಂದ ಜೂ. 21ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಕಲ್ಪನೆ, ಕೈಕಂಬ, ಶಕ್ತಿನಗರ, ಕೆ.ವಿ.ಎಸ್., ಕುಚ್ಚಿಕಾಡು, ನಿಡ್ಡೇಲ್, ಸರಕೋಡಿ, ನ್ಯೂರೋಡ್, ಬೇಕಲ್ಕರ್, ಕೊಂಗೂರು, ಕ್ಯಾಸ್ತಲಿನೋ ಕಾಲೋನಿ, ರಾಜೀವ ನಗರ, ಜೆ.ಪಿ. ನಗರ, ಬೊಲ್ಯಪದವು, ಪಂಜಿರೆಲಾ, ಕೋರ್ಡೆಲ್, ನೀತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು
ಪಡೀಲ್, ದರ್ಬಾರ್ಗುಡ್ಡೆ, ವೀರನಗರ, ಫೈಸಲ್ನಗರ, ಶಾಂತಿನಗರ, ಬಜಾಲ್- ನಂತೂರು, ಕರ್ಮಾರ್, ಪಲ್ಲಕೆರೆ, ಬಜಾಲ್ ಕಟ್ಟಪುಣಿ, ಜಲ್ಲಿಗುಡ್ಡೆ, ತುಂಗಾನಗರ, ಹೇಮಾವತಿ ನಗರ, ಜೆ.ಎಂ.ರಸ್ತೆ, ಪಕ್ಕಲಡ್ಕ, ಕುತ್ತಡ್ಕ, ಬಜಾಲ್ ಬೊಲ್ಲ, ಪ್ರಗತಿನಗರ, ಪಂಪ್ವೆಲ್, ಗೋರಿಗುಡ್ಡ, ಉಜ್ಜೋಡಿ, ನೆಕ್ಕರೆಮಾರ್, ಎಕ್ಕೂರು, ರಾಂತೋಟ, ವಾಸುಕಿನಗರ, ಡೆನ್ಮಾರ್ಕ್ ಲೇಔಟ್, ಪರಂಜ್ಯೋತಿ, ಅಳಪೆ ಮಠ, ಕಂರ್ಭಿಸ್ಥಾನ, ತಾರ್ದೊಲ್ಯ, ತಂದೊಳಿಗೆ, ಕಡೆಕಾರ್, ಜಪ್ಪಿನಮೊಗರು ದ್ವಾರ, ಜಪ್ಪಿನಮೊಗರು ಹೈವೇ, ಗರೋಡಿ, ನೇತ್ರಾವತಿ ಲೇಔಟ್, ಮಹಾಲಿಂಗೇಶ್ವರ ದೇವಸ್ಥಾನ, ರೆಡ್ ಬಿಲ್ಡಿಂಗ್, ನಾಗುರಿ, ಕಪಿತಾನಿಯೊ, ಮರೋಳಿ, ಕಣ್ಣೂರು, ಚೆಕ್ಪೋಸ್ಟ್, ಅಡ್ಯಾರ್, ಮೇರ್ಲಪದವು, ಅಡ್ಯಾರ್ಪದವು, ಕೊಡಕ್ಕಲ್, ವಳಚ್ಚಿಲ್, ವಳಚ್ಚಿಲ್ಪದವು, ಅರ್ಕುಳ, ಮೇರೆಮಜಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಜಪ್ಪಿನಮೊಗರು, 11ಕೆವಿ ಎಕ್ಕೂರು, 11ಕೆವಿ ಪಂಪ್ವೆಲ್, 11 ಕೆವಿ ಅಡ್ಯಾರ್, 11 ಕೆವಿ ಕಣ್ಣೂರು ಫೀಡರ್ಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿ ರುವುದರಿಂದ ಜೂ. 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.