ಹೆಣ್ಣು ಮತ್ತಷ್ಟುಸಾಧನೆ ಮಾಡಿ; ಇತಿಹಾಸ ಬರೆಯಲಿ


Team Udayavani, Mar 8, 2021, 9:44 AM IST

wman

ಹೆಣ್ಣು ದೇಶದ ಕಣ್ಣು ಎಂಬ ಮಾತಿದೆ. ಹೆಣ್ಣನ್ನು ದೇವರಂತೆ ಪೂಜಿಸುವ ಹೆಮ್ಮೆಯ ದೇಶ ನಮ್ಮದು.

ಹೆಣ್ಣೆಂಬುದಿಲ್ಲವೆಂದರೆ ಪೂರ್ತಿ ಮಾನವಕುಲವೇ ವ್ಯರ್ಥವೆನಿಸುತ್ತದೆ. ಮಮತೆಯಾ ಕರುಣೆಗೆ ತಾಳ್ಮೆಯೆನ್ನುವ ಸಹನೆಗೆ ಪ್ರೀತಿಯೆಂಬ ವಾತ್ಸಲ್ಯಗೆ ಮತ್ತೊಂದು ರೂಪವೇ ಹೆಣ್ಣು.

ಭಾವನೆಗಳ ಭಂಡಾರ ತುಂಬಿರುವ ಹೆಣ್ಣು ಭಾವಗಳ ಒಡತಿ. ಅದೆಷ್ಟೋ ನೋವುಗಳನ್ನು ಅದೆಷ್ಟೋ ತ್ಯಾಗಗಳನ್ನು ಮಾರೆಮಾಚಿ ಸದಾ ನಗುಮೊಗದಲ್ಲಿರುವ ಹೃದಯದ ಜೀವ ಈ ಹೆಣ್ಣಿನದು. ಗಂಡಿನ ಜೀವನದಲ್ಲಿ ಆಧಾರವಾಗಿ ಸಂಸಾರದ ಕಣ್ಣಾಗಿ ಸಂಬಂಧಗಳನ್ನು ಒಗ್ಗೂಡಿಸಿ ಮುನ್ನುಡೆಸುವ ಮನೆಯ ಯಾಜಮಾನಿಗೆ ಯಾವ ಹೋಲಿಕೆಯು ಕಡಿಮೆಯನಿಸುತ್ತದೆ. ಈ ಹೆಣ್ಣಿಗೆ ಹೆಣ್ಣೆ ಸಾರಿಸಾಟಿ.

ಮನೆಯಲ್ಲಿ ಹೆಣ್ಣು ಹುಟ್ಟುತ್ತಾಳೆ ಅನ್ನುವ ತಾತ್ಸಾರ ಬೇಡ ಗಂಡು ಈ ಸೃಷ್ಟಿಗೆ ಹೇಗೆ ಅಧಿಕೃತವೋ ಹಾಗೆಯೇ ಸಮಾನ ಅಧಿಕೃತ ಹೆಣ್ಣಿಗೂ ಇದೆ. ಹೆಣ್ಣು ಮನೆಯ ದೀಪ ಇದ್ದಂತೆ ಆರಿಹೋದರೆ ಹೆಣ್ಣಿಲ್ಲದ ಕತ್ತಲೆಯ ಲೋಕವನ್ನು ಸಹಿಸಲಾಗದು ಇಡಿ ಮನುಕುಲ.

ಈ ಸಮಾಜದಲ್ಲಿ ಹೆಣ್ಣಿಗೆ ಪ್ರೋತ್ಸಾಹಿಸುವುದಕ್ಕಿಂತ ಶೋಷಣೆಯ ಮಾತುಗಳೇ ಅಧಿಕ ಆದರು ಅದ್ಯಾವುದನ್ನು ಲೆಕ್ಕಿಸದೆ ನನಗು ಸಮಾಜದಲ್ಲಿ ಬದುಕುವ, ಸಾಧಿಸುವ ಸಮಾನ ಹಕ್ಕು ಇದೆ ಎಂದು ತೋರಿಸಿದ ಅದೆಷ್ಟೋ ಮಹಿಳೆಯಾರ ಸಾಧನೆಯೇ ಸಾಕ್ಷಿ. ವಿವಿಧ ಕ್ಷೇತ್ರಗಲಿ ನಮ್ಮಮಹಿಳೆಯಾರ ಕೊಡುಗೆ ಅಪಾರವಿದೆ ಜತೆಗೆ ಹೆಮ್ಮೆಯು ಇದೆ.

ಸಾಧನೆ ಹಾದಿಯಲ್ಲಿ ಹೆಣ್ಣು ಹಿನ್ನೆಡೆಯನ್ನೊ ಮಾತೆಂಬುದಿಲ್ಲ ಸಮಾಜದಲ್ಲಿ ಯಾವ ಹೆಣ್ಣು ಕೆಳಗೆ ಎನ್ನುವ ಭಾವನೆ ಇದೆಯೋ ಅದೇ ಹೆಣ್ಣು ಇವತ್ತು ಎತ್ತರದಲ್ಲಿದ್ದಾಳೆ ಅನ್ನುವ ಹೆಮ್ಮೆಯು ಇದೆ. ಹೆಣ್ಣಿನ ಈ ಛಲ ಹೀಗೆ ಮುಂದುವರಿಯುತ್ತಿರಲಿ. ಸದಾ ಕಣ್ಣೀರು ಸುರಿಸುವ ಹೆಣ್ಣಿಗೆ ಪರರ ಕಣ್ಣೀರು ಒರೆಸುವ ಹೃದಯವಂತಿಕೆ ತುಂಬಿರುವ ಗುಣವಂತಿಕೆಯ ಸಾಕ್ಷತ್ಕಾರ.

ಹೆಣ್ಣುಮಕ್ಕಳೆಂದರೆ ಕಷ್ಟ ಬಂತೆಂಬುದು ಅಲ್ಲ, ಹೆಣ್ಣು ಹುಟ್ಟಿದರೆ ಅದೃಷ್ಟ. ಎಲ್ಲರಲ್ಲಿಯೂ ಕನಸುಗಳಿವೆ, ನನಸಾಗಿಸುವ ಹಂಬಲವಿದೆ, ಸಾಧಿಸುವ ಛಲವಿದೆ, ಯಾವುದೇ ಸಾಧನೆಗೂ ಹೆಣ್ಣು ಗಂಡು ಅನ್ನುವ ಭೇದ ಭಾವವಿಲ್ಲ, ತಾರತಮ್ಯವು ಇಲ್ಲ ಹೀಗಿರುವಾಗ ಹೆಣ್ಣನ್ನು ಪ್ರೋತ್ಸಾಹಿಸಿ ಗೌರವಿಸಿ ಸಂಸ್ಕರಿಸುವ ಗುಣ ನಮ್ಮ ಸಮಾಜದಲ್ಲಿರಲಿ. ದೇಶದ ಭವಿಷ್ಯದಲ್ಲಿ ಹೆಣ್ಣಿನ ಕೊಡುಗೆಯೂ ಜತೆಯಾಗಲಿ. ಇನ್ನಷ್ಟು ಹೆಚ್ಚಿನ ಸಾಧನೆಗೆ ಮುಂದಡಿಯಿಟ್ಟು ನಮ್ಮ ಮಹಿಳೆಯರು ಇತಿಹಾಸವನ್ನೇ ಬರೆಯಲಿ ಎಂಬ ಆಶಯ ನಮ್ಮೆಲ್ಲರದು. ಸಮಸ್ತ ಭಾರತೀಯ ನಾರಿಯರಿಗೆ ನನ್ನದೊಂದು ಸಲಾಮ್.

ರೋಶನಿ, ಉಡುಪಿ

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.