UV Fusion: Bonsai ಸಂಸ್ಕೃತಿ ಎಲ್ಲರಿಂದಾಗದು


Team Udayavani, Oct 10, 2023, 7:45 AM IST

11–fusion-bonsai1

ಮುಂಜಾನೆಯ ರವಿ ಕಿರಣ ಭುವಿಯ ಸ್ಪರ್ಷಿಸುತ್ತಲಿ, ತಣ್ಣನೆಯ ಗಾಳಿ ಬೀಸುತಲಿ, ಹಕ್ಕಿಯ ಹಾಡು ಕಿವಿಗೆ ಇಂಪು ನೀಡುತಲಿ ನಾನದರಲಿ ತೇಲಿ ಹೋದೆ. ಇವೆಲ್ಲವೂ ನನ್ನ ಬಾಲ್ಯದ ಅತ್ಯಮೂಲ್ಯ ದಿನಗಳು ಇಂದು ಬೀಸುವ ಗಾಳಿ ಕಸ ಹೊತ್ತು ತರುತ್ತಿದೆ. ಇನ್ನು ಹಕ್ಕಿಯ ಹಾಡನ್ನು ಮೊಬೈಲ್‌ನಲ್ಲಿ ಸರ್ಚ್‌ ಮಾಡಿ ಕೇಳುವ ಕಾಲ ಬಂದಿದೆ. ಆಧುನಿಕ ಭರಾಟೆಗೆ ಸಿಕ್ಕ ಮನುಷ್ಯನು ಭಾವಹೀನ ಮಾತ್ರವಲ್ಲದೇ ಯಾಂತ್ರಿಕವಾಗೇ ಬದುಕುತ್ತಿದ್ದಾನೆ. ಪ್ರತಿಯೊಂದರಲ್ಲೂ ಲಾಭದ ಲೆಕ್ಕಾಚಾರ ಮಾಡುವವನಿಗೆ ಈ ಸರಿ ತಪ್ಪುಗಳ ಗೊಡವೆ ಖಂಡಿತಾ ಇಲ್ಲ.

ಪರಿಸರ ಸಂರಕ್ಷಣೆ ಎಂದು ಘೋಷ ವಾಖ್ಯ ಕೂಗಿ ಒಂದು ಗಿಡ ನೆಡುವ ಅದೆಷ್ಟೊ ಜನರು ಮತ್ತೆ ವರ್ಷ ಪುರ್ತಿ ಅದರ ಕಡೆ ಮುಖ ಕೂಡ ತೋರಿರಲಾರರು. ನಿಗರ್ಸ ವರದಾನವಾಗಿಸಬೇಕಾದ ನಾವುಗಳೇ ಅದಕ್ಕೆ ಕೇಡನ್ನು ಮಾಡುತ್ತಾ ರಕ್ಕಸ ಪ್ರವೃತ್ತಿ ಮುಂದುವರಿಸಿದ್ದೇವೆಯೇ ಅನಿಸುತ್ತದೆ.   ಈ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ಮಾತ್ರವಿರದೇ ನಗರದಲ್ಲೂ ಇದೇ ಮನೋಭಾವನೆ ಇದೆ ಆದರೆ ತೋರ್ಪಡಿಕೆಯ ಪರಿಸರ ಕಾಳಜಿ ನಗರಗಳ ನ್ಯೂನ್ಯತೆಯನ್ನು ಮರೆಮಾಚುತ್ತಿದೆ. ನಗರದಲ್ಲಿ ತಮ್ಮ ಗಾರ್ಡನ್‌ ಗಿಡದ ಪೋಷಣೆಗೆ ಬೆಲೆ ನೀಡುವ ಜನ ಮನೆ ಕಟ್ಟುವ ಸಲುವಾಗಿ ತಲೆತಲಾಂತರ ವರ್ಷದಿಂದ ಬೆಳೆದು ನಿಂತ ಹೆಮ್ಮರವನ್ನು ಧರೆಗುರುಳಿಸಿ ಬಿಡುತ್ತಾರೆ. ಇನ್ನೊಂದೆಡೆ ಪ್ಲಾಸ್ಟಿಕ್‌ ಮಿತಿ ಮೀರಿದ ಬಳಕೆ ಪರಿಣಾಮ ಸದಾ ಸದಾ ಸ್ವಚ್ಛಂದವಾಗಿ ಇರಬೇಕಾದ ಸಮುದ್ರ ಈಗ ಪ್ಲಾಸ್ಟಿಕ್‌ ಮಯವಾಗಿದೆ. ಅದಕ್ಕೂ ಮಿಗಿಲಾಗಿ ಮೈಕ್ರೋ ಪ್ಲಾಸ್ಟಿಕ್‌ ಸಂಖ್ಯೆ ಏರುತ್ತಿದ್ದು ಇದು ಜಲಚರ ಪ್ರಾಣಿಗಳ ಅವನತಿಗೂ ಕಾರಣವಾಗುತ್ತಿದೆ.

ದಿನನಿತ್ಯ ಹೊಗೆ ಉಗುಳುವ ವಾಹನಗಳು ನಮ್ಮ ಅಗತ್ಯಗಳಿಗಾಗಿ ಸೇವೆ ನೀಡುತ್ತಿದ್ದರೂ ನಮಗೆ ಗೊತ್ತಿಲ್ಲದಂತೆ ಕಲುಷಿತ ವಾಯು ಸೇವನೆಗೆ ಕೂಡ ಕಾರಣವಾಗುತ್ತಿದೆ. ಮನೆ ಪಕ್ಕ ಗಿಡ ಇರಬೇಕೆನ್ನುವ ಜನರು ಮನೆ ಪಕ್ಕದಲ್ಲೇ ಹತ್ತು ಇಪ್ಪತ್ತು ಸಾವಿರ ನೀಡಿ ಪುಟ್ಟ ಬೋನ್ಸೈ ಮರ ತಂದು ಅದರ ಪೋಷಣೆ ಮಾಡುತ್ತಿದ್ದಾರೆ. ಆದರೆ ಈ ಬೋನ್ಸೈ ಸಂಸ್ಕೃತಿ ಎಲ್ಲರಿಂದ ಸಾಧ್ಯವಿಲ್ಲ ಯಾರಿಗಾಗಿ ಅಲ್ಲವಾದರೂ ನಮಗಾಗಿ ನಾವು ಈ ಪ್ರಕೃತಿಯನ್ನು ಉಳಿಸಲೇಬೇಕಿದೆ. ನಮಗೆ ಸಿಕ್ಕ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ವರದಾನವಾಗಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

-ದೀಕ್ಷಿತಾ,

ಶಾರದಾ ಕಾಲೇಜು, ಬಸ್ರೂರು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.