Childhood Memories: ನೆನಪುಗಳನ್ನು ಮನದಾಳದಿ ಬಚ್ಚಿಡೋಣ..


Team Udayavani, Aug 28, 2024, 3:44 PM IST

18-uv-fusion

ನೆನಪು ಎಂಬುದು ಅಮೂಲ್ಯವಾದಂತದು. ಆ ನೆನಪುಗಳನ್ನು ಬೇರೆ ಬೇರೆ ರೀತಿಯಲ್ಲಿ ಉಳಿಸುವ ಪ್ರಯತ್ನ ಮಾಡುತ್ತೇವೆ. ನೆನಪುಗಳು ಬರಿ ನೆನಪಾಗಿಯೆ ಉಳಿದು ಬಿಡುತ್ತದೆ. ನಾವು ಕಳೆದ ಆ ಕ್ಷಣಗಳು ಬೇಕೆಂದರು ಮರಳಿ ಬಾರದು.

ಬಾಲ್ಯದ ದಿನಗಳಲ್ಲಿ ಬಹಳಷ್ಟು ಅನುಭವಗಳು ನಮ್ಮ ಜೀವನದಲ್ಲಿ ನಡೆದಿರುತ್ತದೆ. ಆ ಸುಂದರ ಕ್ಷಣಗಳನ್ನು ಒಂದೊಂದು ರೀತಿಯಲ್ಲಿ ನೆನಪು ಉಳಿಯುವಂತೆ ಮಾಡುತ್ತದೆ.

ಇನ್ನು ನಮ್ಮ ಸುಂದರ ಅನುಭಗಳ ನೆನಪಿಗಾಗಿ ಹೆಚ್ಚಾಗಿ ಗೀಚುವ ವಸ್ತು ಅಂದರೆ ಬೆಂಚು. ಬೆಂಚು ಕಂಡರೆ ಸಾಕು ನಮ್ಮ ಮನಗಳಲ್ಲಿ ಇಲ್ಲ ಸಲ್ಲದ ಕವಿತೆಗಳು, ನಮ್ಮಹೆಸರುಗಳು, ಒಂದಿಷ್ಟು ಬರಹಗಳನ್ನ ಗೀಚುವ ಬಯಕೆ ಉಂಟಾಗುತ್ತದೆ.

ನಾನು ಒಂದು ಬೆಂಚನ್ನು ಗಮನಿಸಿದಾಗ ಆ ಬೆಂಚು ತನ್ನ ಅಂತರಾಳದ ನೋವು ಹೊರಹಾಕುವಂತೆ ನನಗೆ ಭಾಸವಾಯಿತು. ನಾನು ಎಷ್ಟು ಅಂದವಾಗಿದದೆ. ತನ್ನ ಹತ್ತಿರ ಬಂದ ಮನಗಳು… ಅವರ ಮನದ ಭಾವನೆಗಳನ್ನು ಬರಹವಾಗಿ ನನ್ನ ಮೇಲೆ ಗೀಚುವಾಗ ನನ್ನ ಮನಸೆಂಬುದು  ಚಿದ್ರ ಚಿದ್ರ ವಾಗಿಬಿಡುತ್ತಿದೆ. ಅದರಂತೆ ನನ್ನ ಅಂದವು ಮರೆಮಾಚುತ್ತದೆ ಎಂದು ನುಡಿದಂತೆ ಭಾಸವಾಯಿತು.

ಸುಂದರವಾಗಿ ಕಾಣುವ ಸಲುವಾಗಿ  ಹರಸಾಹಾಸ ಪಡುತ್ತೇವೆ. ಸ್ವಲ್ಪ ಏನಾದರೂ ನಮ್ಮ ಅಂದವಾದ ಮುಖಕ್ಕೆ ಹಾನಿಯಾದ್ರೆ ಚಿಂತಿಸುತ್ತೇವೆ  ಹಾಗೇನೆ ಬೆಂಚಿಗೆ ಜೀವ ಇಲ್ಲಂದ್ರೆ ಏನಾಯಿತು ಅದು ಸುಂದರವಾಗಿ ಕಾಣುದರಲ್ಲಿ ತಪ್ಪೇನಿದೆ.

ನಾವು ಯಾಕೆ ನಮ್ಮ ಮನದಾಳದ ಬರಹಗಳನ್ನು ಅದರ ಮೇಲೆ ಗೀಚಬೇಕು ನಾವು ಅದನ್ನು ಸ್ವತ್ಛವಾಗಿ ಇಟ್ಟುಕೊಂಡ್ರೆ ನಾವು ಇರುವ ತರಗತಿಗಳು ಸುಂದರವಾಗಿ ಕಾಣುತ್ತದೆ.

ನಮ್ಮನೆನಪುಗಳಿಗಾಗಿ ಅನುಭವಗಳನ್ನು, ಸುಂದರ ಕ್ಷಣಗಳನ್ನು, ನಮ್ಮ ಮನದ ಮಾತುಗಳನ್ನು ಬರೆಯೋದು ತಪ್ಪಲ್ಲ ಆದರೆ ಯಾವ ವಸ್ತುವಿಗೂ ತೊಂದರೆಯಾಗದಂತೆ ಯೋಚಿಸಿ ತಮ್ಮ  ನೆನಪುಗಳನ್ನು ಬರೆಯುವುದು ಉತ್ತಮ.  ನಮ್ಮ ಸುಂದರ ಕ್ಷಣಗಳ ಶಾಶ್ವತವಾಗಿ ಉಳಿಸುವ ಭರದಲ್ಲಿ ಸುಂದರವಾದ ಆ ಬೆಂಚುಗಳ  ಸೌಂದರ್ಯ ಮರೆಮಾಚುವ ಕೆಲಸ ನಮ್ಮದಾಗಬಾರದು.

ಹಾಗಾಗಿ, ಬೆಂಚುಗಳಿಗೂ ಸ್ವತ್ಛತೆ ಸಿಗುವಂತಾಗಲಿ… ನೋಡುಗರ ಕಣ್ಣಿಗೆ ಆನಂದದ ಭಾವ ಮೂಡುವಂತಾಗಲಿ…

-ಸಾನ್ನಿಧ್ಯ ಪೂಜಾರಿ

ಸುರ್ಯ, ಬೆಳ್ತಂಗಡಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

KSD-

Kasaragodu: ಆದೂರು ಶ್ರೀಭಗವತಿ ದೈವಸ್ಥಾನ: 351 ವರ್ಷ ಬಳಿಕ ಪೆರುಂಕಳಿಯಾಟ ಸಂಭ್ರಮ

Police

Kodagu: ಬ್ಯಾಂಕ್‌ ಅಧಿಕಾರಿಗಳು, ಜುವೆಲರಿ ಮಾಲಕರ ಜೊತೆ ಎಸ್‌ಪಿ ಸಭೆ

cOurt

Mangaluru: ಪೋಕ್ಸೋ ಪ್ರಕರಣದ ಆರೋಪಿ ದೋಷಮುಕ್ತ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣMLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-uv-fusion

UV Fusion: ಸೋಲು ಶಾಶ್ವತವಲ್ಲ ಎಂದು ತೋರಿಸಿಕೊಟ್ಟ ಕೊನೆರು ಹಂಪಿ

9-uv-fusion

Experience: ಅನುಭವವೆಂಬ ವಿಶ್ವವಿದ್ಯಾನಿಲಯ

11-uv-fusion

Christmas: ಶಾಂತಿ, ಸಂತೋಷ ಸಂಕೇತ ಕ್ರಿಸ್ಮಸ್‌

10-uv-fusion

Christmas: ಕ್ರಿಸ್ಮಸ್‌ ನ ಪ್ರತಿಯೊಂದು ಪ್ರತೀಕಗಳು ನೂತನ ಜೀವನಕ್ಕೆ ಸಂದೇಶ

8-uv-fusion

UV Fusion: ಕೋಪವೆಂಬ ಪಿಶಾಚಿ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Suside-Boy

Manipal: ಪಶ್ಚಿಮ ಬಂಗಾಲದ ವ್ಯಕ್ತಿಯ ಶವ ಪತ್ತೆ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Udupi: ಗೀತಾರ್ಥ ಚಿಂತನೆ-163: ದ್ವಂದ್ವ ಇದ್ದಾಗ ಅನುಭವವೇ ಉತ್ತರ

Frud

Udupi: ಷೇರು ಮಾರುಕಟ್ಟೆಯಲ್ಲಿ 21ಲಕ್ಷ ರೂ. ಹೂಡಿಕೆ: ವಂಚನೆ

balaparadha

Kumbale: ಮೊಬೈಲ್‌ ಫೋನ್‌ ಕಳವು: ಆರೋಪಿ ಸೆರೆ

Suside-Boy

Vitla: ಅನಂತಾಡಿ: ಸೀರೆಗೆ ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.