UV Fusion: ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ

Team Udayavani, Dec 17, 2024, 9:49 PM IST

9-uv-fusion

ನಮ್ಮ ಅನುಭವಕ್ಕೆ ನೂರೆಂಟು ಘಟನೆಗಳು ನಿತ್ಯವೂ ಬರುತ್ತಲೆ ಇರುತ್ತವೆ ಅದರಲ್ಲಿ ಒಳ್ಳೆಯದು ಕೆಟ್ಟದ್ದೂ ಎರಡು ಇರುತ್ತವೆ. ಈ ಸಮಯದಲ್ಲಿ ನಾವು ಚಿತ್ತಭ್ರಾಂತಿಗೆ ಒಳಗಾದರೆ ಬದುಕು ನಶ್ವರವೆನಿಸುತ್ತದೆ ಅಲ್ಲದೆ ಜಗತ್ತಿನಲ್ಲಿ ಯಾರೂ ನೋಡದ,ಅನುಭವಿಸದ ಸಮಸ್ಯೆಗಳು ನಮಗೆ ಬಂದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಹೀಗಾದಾಗ ಪ್ರತಿ ಸಮಸ್ಯೆಯು ನಮಗೆ ದುಃಖವನ್ನು ತರುವುದಿಲ್ಲ. ನಮ್ಮ ಹಿರಿಯರೆ ಹೇಳಿಲ್ಲವೆ “ಬಂದಿದ್ದೆಲ್ಲ ಬರಲಿ ಗೋವಿಂದನ ದಯವೊಂದಿರಲಿ’ ಎಂದು ಬರುವುದನ್ನು ತಡೆಯಲಾಗುವುದಿಲ್ಲ, ಬರದಿರುವುದನ್ನು ಕರೆಸಲಾಗುವುದಿಲ್ಲ ಹೀಗಿದ್ದಾಗ ನಾವಂದುಕೊಂಡಂತೆ ಬದುಕು ನಡೆಯುವುದಿಲ್ಲ.

ನಾವು ನೀವೆಲ್ಲ ಚಿಕ್ಕದೊಂದು ಸಮಸ್ಯೆಗೆ ಸಿಲುಕಿ ಮೈಮೇಲೆ ಮುಗಿಲು ಹರಿದು ಬಿದ್ದಂತೆ ಚಿತ್ತಗ್ಲಾನಿಗೊಳಗಾಗುತ್ತೇವೆ. ಸೀತೆಯಂತೆ ನಾವು ಅಗ್ನಿಪ್ರವೇಶ ಮಾಡುವ ಪ್ರಮೆಯ ನಮಗೆ ಬಂದಿಲ್ಲ, ಅಹಲೆÂಯಂತೆ ಕಲ್ಲಾಗುವ ಶಾಪವನ್ನು ನಾವು ಪಡೆದಿಲ್ಲ, ಹರಿಶ್ಚಂದ್ರನಂತೆ ನಾವು ಮಸಣ ಕಾಯುವ ಸಮಯ ಬಂದಿಲ್ಲ, ಪಾಂಡವರಂತೆ ವನವಾಸಕೆ ಹೋಗುವ ಪ್ರಸಂಗ ಬಂದಿಲ್ಲ , ಸೀತೆಯ ಅಪಹರಣದಂತ ದುಸ್ತರ ಸಮಯ ಬಂದಿಲ್ಲ, ಇವರೆಲ್ಲರ ಮುಂದೆ ನಮ್ಮ ಸಮಸ್ಯೆ ಕೇವಲ ತೃಣಸಮಾನ ಅಷ್ಟೆ.

ನಮ್ಮಲ್ಲಿನ ಆತ್ಮಸ್ಥೆರ್ಯ ಕಳೆದುಕೊಂಡು ಎದೆಗುಂದಿ, ಲೋಕದ ಅಪವಾದಕೆ ಅಂಜುತ ನಾವು ಬದುಕಬೇಕಾಗಿಲ್ಲ. ಈ ಚಿಂತೆಗಳು ಆ ಸೂರ್ಯ ಚಂದ್ರರಿಗೆ ಗ್ರಹಣದ ರೂಪದಲ್ಲಿ ಕಾಡುವಾಗ ನಮ್ಮಂತವರಿಗೆ ಯಾವ ಲೆಕ್ಕ. ನಾನು ಹಾಗಾಗಬೇಕಿತ್ತು,ಹೀಗಾಗಬೇಕಿತ್ತು ಎನ್ನುವ ಕನಸುಗಳೆಲ್ಲ ನುಚ್ಚು ನೂರಾದರೂ ನಡೆದ ಘಟನೆಗಳೆ ಜೀವನದಲ್ಲಿ ನಿಮ್ಮನ್ನು ಗಟ್ಟಿಯಾಗಿ ನಿಲ್ಲಿಸುತ್ತವೆ. ಪ್ರತಿ ಕ್ಷಣಗಳನ್ನು ಅನುಭವಿಸಿ ಹಿಗ್ಗದೆ ಕುಗ್ಗದೆ ಸಮಚಿತ್ತದಿಂದ ಜೀವನ ನಡೆಸಿ ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ, ಮುಂದೆ ಆಗುವುದು ಒಳ್ಳೆಯದೆ ಆಗಿರುತ್ತದೆ ಎನ್ನುವ ಭಗವದ್ಗೀತೆಯ ಸಾಲನ್ನು ಮೈಗೂಡಿಸಿಕೊಂಡು ಬಾಳ್ಳೋಣ.

 ಶಂಕರಾನಂದ ಹೆಬ್ಟಾಳ

ಟಾಪ್ ನ್ಯೂಸ್

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Tim-Southee

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ ಅಂಗೀಕಾರ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

Yashpal Suvarna: ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ವಿಶೇಷ ಅನುದಾನಕ್ಕೆ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

Grandmother’s Story: ಅಜ್ಜಿ ಹೇಳುತ್ತಿದ್ದ ಕತೆಯಲ್ಲಿದ್ದ ಸಂತೋಷ

8-uv-fusion

UV Fusion: ಗೊಂಬೆ ನಿನಗೂ ಬಂತೇ ಅಳಿಯುವ ಕಾಲ

10-uv-fusion

UV Fusion: ನೀನು ನೀನಾಗಿ ಬದುಕು

9-uv-fusion

UV Fusion: ನಂಬಿಕೆಗಳು ನಮ್ಮನ್ನು ದಿಕ್ಕುತಪ್ಪಿಸದಿರಲಿ

8-uv-fusion

Health: ಕೋಟಿಗೂ ಮಿಗಿಲು ಆರೋಗ್ಯ ಸಂಪತ್ತು!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Tim-Southee

NZ vs ENG Test: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ಗೆ 423 ರನ್‌ ಜಯಭೇರಿ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

ಕೆಳಮನೆಯಲ್ಲಿ ಕರ್ನಾಟಕ ಭೂ ಕಂದಾಯ ಮಸೂದೆ ಅಂಗೀಕಾರ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Assembly Session: 5,317 ಕೋಟಿ ರೂ. ಧನ ವಿನಿಯೋಗ ಮಸೂದೆಗೆ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.