UV Fusion: ಮೀನು ತಿಂದಷ್ಟು ಸುಲಭವಲ್ಲ ಮೀನುಗಾರಿಕೆ


Team Udayavani, Sep 17, 2024, 2:12 PM IST

1-uv-fusion

ಈ ಕೆಲಸವನ್ನು ಮಾಡಲು ಎಂಟೆದೆ ಬೇಕು.. ಸೂರ್ಯೋದಯದ ಬಳಿಕ ಶುರುವಾಗುವ ಕೆಲಸ, ದಿನ ನಿತ್ಯವೂ ಒಡಲ ತುತ್ತು ತುಂಬುತ್ತದೆ ಎಂಬುದಕ್ಕೆ ಯಾವ ಪುರಾವೆಯು ಇಲ್ಲ. ಆದರೂ ಧೃತಿಗೆಡದೆ ತಮ್ಮ ಕಾಯಕವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಾ, ತಮ್ಮ ಕುಟುಂಬವನ್ನು ಸಾಗಿಸುವ ಶ್ರಮಜೀವಿಗಳು ಅಂದರೆ ಮೀನುಗಾರರು.

ಮೀನುಗಾರಿಕೆ ಎಂದರೆ ನಿಮ್ಮ ಪ್ರಕಾರ ಬರೀ ಗಾಳ ಹಾಕಿ ಮೀನು ಹಿಡಿಯುವುದಲ್ಲವೆ? ಕೃಷಿಕ್ಕಿಂತ ಮೀನು ಹಿಡಿಯುವುದು ತುಂಬ ಸುಲಭ ಎನ್ನುವ ಜನರಿದ್ದಾರೆ. ಆದರೆ ನಿಜವಾಗಿಯೂ ಅದೊಂದು  ತ್ರಾಸದಾಯಕ ವೃತ್ತಿ. ಮೀನು ಮಾನವ ಹಾಕುವ ಗಾಳಕ್ಕೆ ಸಿಲುಕಿಕೊಳ್ಳಬಾರದು ಎಂದು ಸಂಚರಿಸುತ್ತವೆ. ಮಾನವ ಅದನ್ನು ಹಿಡಿದೆ ತನ್ನ ಜೀವನವನ್ನು ಸಾಗಿಸುವ ಅನಿವಾರ್ಯತೆ ಎದುರಿರುತ್ತದೆ.

ತನ್ನ ಕುಟುಂಬದ ನಿರ್ವಹಣೆಗಾಗಿ ಧೈರ್ಯದಿಂದ ಮತ್ತು ಛಲದಿಂದ ಮುನ್ನುಗ್ಗಿ ಏನನ್ನು ಲೆಕ್ಕಿಸದೆ, ಗಾಳಿ, ಮಳೆ, ಬಿಸಿಲು ಮತ್ತು ಎಷ್ಟೇ ಎತ್ತರದ ಉಬ್ಬರ ಇಳಿತಗಳು ,ತನ್ನವರಿಗಾಗಿ ಹಗಲು- ರಾತ್ರಿ ಸೆಣಸಾಡಿ ಯಶಸ್ಸಿಗಾಗಿ ದುಡಿಯುವ ಕಾಯಕಜೀವಿ.

ಕೆಲವೊಮ್ಮೆ ಹಿಡಿದ ತಂದ ಮೀನಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ, ಅದನ್ನು ನೀರಿಗೆ ಚೆಲ್ಲುವ ಪ್ರಸಂಗಗಳು ನಡೆಯುತ್ತವೆ. ಅದೆಷ್ಟೋ ಏಳು-ಬೀಳುಗಳನ್ನು ದಾಟಿ ಮುಂದಕ್ಕೆ ಜೀವನ ಸಾಗಿಸುತ್ತಾನೆ.

ಹೀಗೆ ಜೀವನ ದೋಣಿಯನ್ನು ಏರಿ ಸಾಗುವ ಮೀನುಗಾರ ತನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಭಾವಿಸುವುದಿಲ್ಲ. ದೇಶದ ಆರ್ಥಿಕತೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಮೀನುಗಾರ ತನಗೆ ಎಲ್ಲ ಬೇಕು ಅನ್ನುವುದಕ್ಕಿಂತ ಇಂದಿನ ದಿನ ಕಳೆದರೆ ಸಾಕು ಎಂದು ಹೋರಾಡುವುದೇ ಹೆಚ್ಚು. ಮೀನು ಬಲೆಯಲ್ಲಿ ಸಿಗುತ್ತದೆ ಎಂಬುದಕ್ಕೆ ಯಾವ ಖಾತ್ರಿಯಿಲ್ಲ, ಒಂದು ವೇಳೆ ನಸೀಬು ಚೆನ್ನಾಗಿದ್ದು ಮೀನು ಸಿಕ್ಕರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬುದಕ್ಕೂ ಖಚಿತತೆ ಇಲ್ಲ. ಇಂತಹ ಸಂಧಿಗ್ಧದಲ್ಲಿ ಮೀನುಗಾರನ ಬದುಕು ಸಾಗುತ್ತದೆ.

ತನ್ನ ಪರಿಸ್ಥಿತಿ ಇಂದು ಸರಿಯಾಗಬಹುದು, ನಾಳೆ ಸರಿಯಾಗಬಹುದು ಎಂದು ಯೋಚಿಸುತ್ತಲೇ ಒಂದು ದಿನ ಸಮುದ್ರದÇÉೋ, ಮನೆಯÇÉೋ? ತನ್ನ ಉಸಿರನ್ನು ನಿಲ್ಲಿಸಿ ಬೀಡುತ್ತಾನೆ. ಮೀನುಗಾರಿಕೆ ಅನ್ನೋದು ಹಿಡಿದು ತಂದ ಮೀನನ್ನು ತಿಂದಷ್ಟು ಸುಲಭವಲ್ಲ.

- ಸಂಚಿತಾ ತಾಂಡೇಲ್‌

ಎಸ್‌.ಡಿ.ಎಂ., ಹೊನ್ನಾವರ

ಟಾಪ್ ನ್ಯೂಸ್

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

cyber crime

Cybercrime; ಚಾಲ್ತಿ ಖಾತೆ ತೆರೆದು ಕೋಟ್ಯಂತರ ರೂ.ವರ್ಗಾವಣೆ: ಇಬ್ಬರ ಬಂಧನ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.