Couple: ಹೃದಯಸ್ಪರ್ಶಿ ದಂಪತಿ

Team Udayavani, Feb 15, 2024, 2:56 PM IST

6-uv-fusion

ಅಂದು ಸಂಜೆ ಸುಮಾರು ನಾಲ್ಕರ ಸಮಯ. ಕಾಲೇಜಿನಿಂದ ಮನೆಗೆ ಹೋಗುವ ಅವಸರದಲ್ಲಿದ್ದೆ. ನಮ್ಮೂರ ಬಸ್ಸಿಗಾಗಿ ಬಸ್‌ ಸ್ಟಾಂಡ್‌ ನಲ್ಲಿ ಕಾಯುತ್ತಾ ನಿಂತಿದ್ದೆ. ಬಸ್‌ ಸ್ಟಾಂಡ್‌ ಕೂಡ ಜನರಿಂದ ತುಂಬಿತ್ತು. “ಅಯ್ಯೋ ಇವತ್ತಾದ್ರು ಬಸ್ಸಿನಲ್ಲಿ ಕಿಟಕಿ ಪಕ್ಕ ಸೀಟ್‌ ಸಿಕ್ಕಿದರೆ ಚೆನ್ನಾಗಿತ್ತು ಎಂದು ಮನದಲ್ಲಿಯೇ ಗೊಣಗಿಕೊಂಡೆ. ಅದೇ ವೇಳೆಗೆ ನಮ್ಮೂರಿಗೆ ಹೋಗುವ ಬಸ್‌ ಬಂದೇ ಬಿಡ್ತು. ಹೇಗೋ ಸಾಹಸ ಮಾಡಿ ಎಲ್ಲರನ್ನೂ ಹಿಂದೆ ಮುಂದೆ ತಳ್ಳಿ ನನ್ನಾಸೆಯಂತೆ ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಅಬ್ಟಾ.. ಅಂತೂ ಸೀಟ್‌ ಸಿಕ್ತು ಎಂದು ನಗುತ್ತಾ ಬ್ಯಾಗ್‌ ನಿಂದ ಇಯರ್‌ ಪೋನ್‌ ತೆಗೆದು ಕಿವಿಗೆ ಜೋತುಬಡಿಸಿ ಮೊಬೈಲ್‌ನಲ್ಲಿ ಹಾಡನ್ನು ಕೇಳುತ್ತಾ ಇದ್ದೆ. ಫ್ರೀ ಟಿಕೆಟ್‌ ಪ್ರಭಾವದಿಂದ ಸ್ವಲ್ಪ ಸಮಯದಲ್ಲಿಯೇ ಬಸ್ಸು ಜನರಿಂದ ತುಂಬಿ ತುಳುಕಾಡುತ್ತಿತ್ತು.

ಅದೇ ಸಮಯಕ್ಕೆ ನನ್ನ ಎದುರುಗಡೆ ಒಂದು ಜೋಡಿ ಬಂದು ನಿಂತಿದ್ದರು. ಅವರಿಬ್ಬರೂ ಕೈಸನ್ನೆ ಮಾಡುವುದರ ಮೂಲಕ ಪರಸ್ಪರ ಮಾತನಾಡಿ ಕೊಳ್ಳುತ್ತಿದ್ದರು. ನನಗೆ ಅವರ ವರ್ತನೆ ತುಂಬಾ ವಿಚಿತ್ರ ಹಾಗೂ ವಿಶೇಷವಾಗಿ ಕಂಡಿತು. ಅದಕ್ಕಾಗಿ ಅವರನ್ನೇ ದಿಟ್ಟಿಸಿ ನೋಡುತ್ತಾ ಇದ್ದೆ. ಆಗ ನನಗೆ ತಿಳಿದದ್ದು ಇಬ್ಬರಿಗೂ ಮಾತು ಬರುವುದಿಲ್ಲವೆಂದು.

ಆದರೂ ಅವರ ನಡುವೆ ಕಾಳಜಿ ಎಷ್ಟಿತ್ತೆಂದರೆ ಆ ಜನರ ನೂಕು ನುಗ್ಗಿನಲ್ಲೂ ಕೂಡ ಆತ ತನ್ನ ಹೆಂಡತಿಗಾಗಿ ಸೀಟನ್ನು ಹುಡುಕುತ್ತಿದ್ದ. ಆಕೆಯೂ ಕೂಡ

ತನ್ನ ಸೀರೆ ಸೆರಗಿನಿಂದ ತನ್ನ ಗಂಡನಿಗೆ ಗಾಳಿ ಬೀಸುತ್ತಿದ್ದಳು. ಅವರಿಬ್ಬರ ನಡುವೆ ಪ್ರೀತಿ, ಕಾಳಜಿಗೆ ಯಾವುದೇ ಕೊಂದು ಕೊರತೆ ಇರಲಿಲ್ಲ. ಆ ಸನ್ನಿವೇಶ ಮನಮಟ್ಟುವಂತೆ ಇತ್ತು.

ಅದೆಷ್ಟೋ ಗಂಡ ಹೆಂಡತಿಯರ ಜಗಳಕ್ಕೆ, ಹಾಗೂ ಇಂದು ಮದುವೆಯಾಗಿ, ನಾಳೆ ಡಿವೋರ್ಸ್‌ ಪಡೆಯುವ ಜೋಡಿಗಳಿಗೆ ಇವರು ಮಾದರಿಯಾಗಿ ಕಾಣುತ್ತಾರೆ ಎಂದು ಅನಿಸಿದ್ದು ನಿಜ..

ಈ ಸ್ವಾರ್ಥ ಪ್ರಪಂಚದಲ್ಲಿ ಅವರದೇ ಆದ ಪುಟ್ಟ ಪ್ರಪಂಚವನ್ನು ಕಟ್ಟಿ ನಿಷ್ಕಲ್ಮಶ ಜೀವನವನ್ನು ನಡೆಸುತ್ತಿರುವ ಆ ಮುಗ್ಧ ಮನಸುಗಳಿಗೆ ಆ ದೇವರು ಒಳ್ಳೆಯದನ್ನೇ ಮಾಡಲಿ ಎಂದು ಪ್ರಾರ್ಥಿಸಿಕೊಂಡೆ…

-ಕಾವ್ಯಾ ಹೆಗಡೆ

ವಾನಳ್ಳಿ

ಟಾಪ್ ನ್ಯೂಸ್

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.