UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?


Team Udayavani, Sep 15, 2024, 4:45 PM IST

18-uv-fusion

ಬಯಕೆಯ ಬಲೆಯಲ್ಲಿ ಬಿದ್ದು ಹೊರಳಾಡಿದಷ್ಟು  ಖುಷಿ ಮರಿಚೀಕೆಯಾಗಿ  ಉಳಿದುಬಿಡುತ್ತದೆ. ಆಸೆಗಳ ಪಟ್ಟಿ ಜಾಸ್ತಿಯೇ?  ಪಡೆದಷ್ಟು ಪಡೆಯಬೇಕು ಹಂಬಲಗಳ ರಾಶಿ ಮುಗಿಯದು.

ಇನ್ನು ಬೇಕು ಮತ್ತಷ್ಟು ಬೇಕು ಎನ್ನುವ ಗುಣವೇ ಬಯಸಿದೆಲ್ಲ ಸಿಕ್ಕಿದ್ದರೆ ಬಯಕೆಗೆ ಮಿತಿಯಿಲ್ಲದೇ  ಬಯಕೆಯ ಪದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಬಯಸಿದೆಲ್ಲ ಸಿಗುವುದು ಕಷ್ಟವೇ, ಕೆಲವು ಕಷ್ಟ ಪಟ್ಟು ಗಳಿಸಬೇಕು ಮತ್ತೆ ಕೆಲವು ಋಣದಲ್ಲಿ ಇಬೇìಕು ಜತೆಗೆ ಅದೃಷ್ಟವು ಇರಬೇಕು ಎಲ್ಲವು ಸುಲಭವಾಗಿ ಸಿಕ್ಕಿ ಬಿಟ್ಟರೆ ಬಯಕೆ ಅನ್ನುವ ಪದವೇ ಹುಟ್ಟುತಿರಲಿಲ್ಲ. ಕೆಲವರಿಗೆ ಬಯಸಿದ್ದೆಲ್ಲ ಸುಲಭವಾಗಿ ಸಿಗುತ್ತದೆ ಇನ್ನು ಕೆಲವರಿಗೆ  ಎಷ್ಟೇ ಕಷ್ಟಪಟ್ಟರು  ಸಿಗುವುದೇ ಇಲ್ಲ. ಇರುವಷ್ಟು ಜೀವನದ ಖುಷಿ ಅಂದುಕೊಂಡರೆ ನೆಮ್ಮದಿಯಿಂದ ಬದುಕಬಹುದು. ಆಸೆಗಳ ಬೆನ್ನೇರಿ ಹೋದಷ್ಟು  ನಿರಾಸೆ ಭಾವಗಳು  ಸೃಷ್ಟಿಯಾಗಿ ಬಯಕೆಗಳು ಸೋತು  ಜೀವನವು ಜಿಗುಪ್ಸೆ  ಹಂತಕ್ಕೆ ಬರುತ್ತದೆ.

ಸಣ್ಣ ಖುಷಿ ಅನುಭವಿಸಲಾಗದೆ  ದೊಡ್ಡ ಮಟ್ಟದ ಆನಂದವನ್ನು ಹುಡುಕುತ್ತಾ  ಏನು ಪಡೆದುಕೊಂಡಿಲ್ಲ  ಜೀವನ ಅಂದರೆ  ಇಷ್ಟೇ?   ಪ್ರಶ್ನೆಗಳಲ್ಲಿ ಜೀವನ ಸವೆದು ಹೋಗುತ್ತದೆ ಅಷ್ಟೇ, ಇರುವಷ್ಟರಲ್ಲಿ  ಇರುವುದರಲ್ಲಿ ಖುಷಿಯನ್ನು  ಕಂಡುಕೊಂಡಷ್ಟು  ಬದುಕು ಮನಸ್ಸು  ದಿವ್ಯವಾದ ನೆಮ್ಮದಿಯನ್ನು ಪಡೆದುಕೊಂಡಂತೆ.

ಬಯಕೆಯು ಮಿತಿಮೀರಿ ಹೋದಾಗ ಹೊಸ ಹೊಸ ಕಹಿ ಅನುಭವಗಳು ಉದ್ಭವಿಸುತ್ತದೆ. ತೀರದ ಬಯಕೆಗೆ ಕಡಿವಾಣ ಹಾಕದೆ ಹೋದಾಗ ನೋವು ಮತ್ತು ಹತಾಶೆ ಜೀವಿಸುತ್ತದೆ. ಸಾಧ್ಯವಾಗುವುದಾದರೆ  ಬಯಸಿದರೆ ಸಿಗಬಹುದು. ಅಸಾಧ್ಯವಾದದ್ದನ್ನು ಬಯಸಿ  ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ  ಬೇಕು ಅಂದುಕೊಂಡು ಬಯಸಿ ಪಡೆದಾಗ ದಕ್ಕುವುದು ಅಸಾಧ್ಯವೇ ಹೌದು ಖುಷಿ ಗಿಂತ ನೆಮ್ಮದಿ ಹಾಳಾಗೋದಂತು ನಿಜವೇ. ಬಯಕೆಗಳು ಏನೇ ಇರಲಿ ನಮಗಿರುವ ಆರ್ಥಿಕ  ವ್ಯವಸ್ಥೆಗೆ ತಕ್ಕಂತೆ ಬದುಕನ್ನು ರೂಪಿಸಿ ಕೊಂಡಾಗ  ಮಾತ್ರ ಬದುಕಿಗೆ ಅರ್ಥ ಸಿಕ್ಕಂತೆ.

-ವಾಣಿ

ಮೈಸೂರು

ಟಾಪ್ ನ್ಯೂಸ್

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Udupi ಗೀತಾರ್ಥ ಚಿಂತನೆ-39: ನಿರ್ಮತ್ಸರದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.