ಉತ್ತರಖಂಡ್‌ನ‌ ಕೌಸಾನಿ ನೋಡಿದ್ದೀರಾ…!

Team Udayavani, Aug 13, 2020, 4:20 PM IST

kousani

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಉತ್ತರಖಂಡ್‌ನ‌ ಹಿಮಾಚಲ ತಪ್ಪಲಿನ ಪ್ರಕೃತಿ ಸೊಭಗನ್ನು ಹೊದ್ದು ಮಲಗಿರುವ ಹಳ್ಳಿಯೇ ಕೌಸಾನಿ.

ನಮ್ಮ ರಾಷ್ಟ್ರಪಿತ ಗಾಂಧೀಜಿ ಇಲ್ಲಿಗೊಮ್ಮೆ ಭೇಟಿ ನೀಡಿದ್ದರು.

ಇಲ್ಲಿನ ಪ್ರಕೃತಿಯ ಸೊಬಗು, ಹವಾಮಾನ ಸ್ವಿಡ್ಜರ್‌ಲ್ಯಾಂಡ್ ಅನ್ನು ಹೊಲುವಂತಿದ್ದ ಕಾರಣಕ್ಕೆ ಗಾಂಧೀಜಿ ಇದನ್ನು ಭಾರತದ ಸ್ವಿಡ್ಜರ್‌ಲ್ಯಾಂಡ್ ಎಂದು ಕರೆದಿದ್ದಾರೆ.

ಅಂದಿನಿಂದ ಕೌಸಾನಿಗೆ ಇದು ಅನ್ವರ್ಥಕ ನಾಮವಾಗಿ ಉಳಿದುಕೊಂಡಿದೆ. ಮಳೆಗಾಲಕ್ಕೆ ಭೇಟಿ ನೀಡಲು ಇದು ಹೇಳಿ ಮಾಡಿಸಿದಂತ ಸ್ಥಳವಾಗಿದೆ. ಇಲ್ಲಿನ ಭವ್ಯವಾದ ಹಿಮ ಪರ್ವತಗಳ ಮನಮೋಹಕ ದೃಶ್ಯ ಮತ್ತು ಪ್ರಕೃತಿಯ ಸೊಬಗನ್ನು ಸವಿಯ ಬಯಯಸುವವರು ಖಂಡಿತಾ ಇಲ್ಲಿಗೊಮ್ಮ ಭೇಟಿ ನೀಡಿ. ತನ್ನಗೆ ಜಿನುಗುವ ಮಳೆ, ಉನ್ನತ ಶಿಖರಗಳು, ವಿವಿಧ ಬಗೆಯ ಹಕ್ಕಿಗಳ ಚಿಲಿಪಿಲಿ ಸದ್ದು ಇವೆಲ್ಲವೂ ಪ್ರಕೃತಿ ಆರಾಧಕರನ್ನು ಮಂತ್ರ ಮುಗ್ಧಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಕೌಸಾನಿ ಎಲ್ಲಿದೆ, ಹೊಗುವುದು ಹೇಗೆ. ?
ಕೌಸಾನಿ ಉತ್ತರಖಂಡ್‌ ರಾಜ್ಯದ ಬಾಗೇಶ್ವರ ಜಿಲ್ಲೆಯಲಿದ್ದು, ಬಾಗೇಶ್ವರದಿಂದ 40 ಕಿ.ಮೀ. ದೂರದಲ್ಲಿದೆ. ಜೂನ್‌ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಲು ಯಾವುದೇ ಅಡ್ಡಿಗಳಿಲ್ಲ ಮತ್ತು ಈ ಸಮಯದಲ್ಲಿ ವಾತವರಣವೂ ಕೂಡ 16ರಿಂದ 28 ಸೆಲ್ಸಿಯಸ್‌ ಮಧ್ಯ ಇದ್ದು ಬಹಳ ಆಹ್ಲಾದಕರವಾಗಿರುತ್ತದೆ. ಕೌಸಾನಿಯಲ್ಲಿ ಬೈಕ್‌ನ ಹೊರತಾಗಿ ಹೊಗುವುದಾದರೆ ಡೆಹರಾಡೂನ್‌ ಅಥವಾ ದೆಹಲಿ ವಿಮಾಣ ನಿಲ್ದಾಣ ತಲುಪಿ ಅಲ್ಲಿಂದ ಬಸ್‌ ಅಥವಾ ಟ್ಯಾಕ್ಸಿಯಲ್ಲಿ ತಲುಪಬೇಕಾಗುತ್ತದೆ. ಏಕೆಂದರೆ ಕೌಸಾನಿಯಲ್ಲಿ ಯಾವುದೇ ರೈಲು ಅಥವಾ ವಿಮಾಣ ನಿಲ್ದಾಣಗಳಿಲ್ಲ.

ಕೌಸಾನಿಯ ವಿಶೇಷತೆ ಏನು
ಇದು ಕೇವಲ ಒಂದು ವರ್ಗ ಭೇಟಿ ನೀಡುವಂತದ್ದಲ್ಲ. ಚಾರಣ, ಪಕ್ಷಿ ವೀಕ್ಷಣೆ, ಹನಿಮೂನ್‌, ವೀಕೆಂಡ್‌ ಟ್ರಿಪ್‌, ಛಾಯಾಗ್ರಹಣ, ದೇಶೀಯ ಹಳ್ಳಿ ಸೊಬಗು ಸವಿಯುವ ಹೀಗೆ ಯಾವುದೇ ಅಭಿರುಚಿ ಉಳ್ಳವರೂ ಸಹ ಇಲ್ಲಿಗೆ ಭೇಟಿ ನೀಡಬಹುದು. ಶಾಫಿಂಗ್‌ ನ ಹುಚ್ಚು ಇರುವವರಿಗೂ ಇದು ಒಂದು ಪ್ರಶಸ್ತವಾದ ಸ್ಥಳ.

ಭೇಟಿ ನೀಡಬಹುದಾದ ಸ್ಥಳಗಳು
ರುದ್ರಧಾರಿ ಗುಹಾಂತರ ದೇವಾಲಯ ಮತ್ತು ಫಾಲ್ಸ್‌, ಬೈಜ್‌ನಾಥ್‌ ದೇಗುಲ, ಕೌಸಾನಿ ಶಾಲು ಫ್ಯಾಕ್ಟರಿ, ಸುಮಿತ್ರಾನಂದನ್‌ ಪಂತ್‌ ವಸ್ತುಸಂಗ್ರಹಾಲಯ, ಕೌಸಾನಿ ಟೀ ಎಸ್ಟೇಟ್‌, ಲಕ್ಷ್ಮೀ ಹಾಗೂ ಅನಾಸಕ್ತಿ ಆಶ್ರಮಗಳು, ಖಗೋಳ ವೀಕ್ಷನಾಲಯ ಹೀಗೆ ಹತ್ತು ಹಲವು ವೈವಿಧ್ಯಮಯ ಸ್ಥಳಗಳನ್ನು ಕೌಸಾನಿಯಲ್ಲಿ ಕಾಣಬಹುದು.

ಟಾಪ್ ನ್ಯೂಸ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.