ಯುವಿ ಫ್ಯೂಷನ್ ನೆನಪಿನ ತೇರು
ಹದಿನೈದು ದಿನಗಳಿಗೊಮ್ಮೆ ಯುವ ಬೆಳದಿಂಗಳು
Team Udayavani, May 31, 2020, 7:32 AM IST
ಇದು ವ್ಯಕ್ತಿಯ ಜೀವನದ ಹಲವು ಮಗ್ಗುಲುಗಳನ್ನು ವಿವರಿಸುವುದಾಗಿದೆ. ಜೀವನದ
ಚಿತ್ರಗಳನ್ನು ಕಥೆಯ ರೂಪದಲ್ಲಿ ಹೇಳುವ ಅಂಕಣ ಇದಾಗಿದ್ದು, ಇದಕ್ಕೆ ಯಾರು ಬೇಕಾದರೂ ಚಿತ್ರಗಳನ್ನು ಕಳುಹಿಸಿಕೊಡಬಹುದು.
ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಹಳೆಯ ನೆನೆಪಿನ ಹಾಳೆಯನ್ನು ತೆರೆದು ಅದರಲ್ಲಿ ಅಚ್ಚೊತ್ತಿರುವ ಬಾಲ್ಯದ ಚಿತ್ರಗಳನ್ನು ನಮಗೆ ಕಳುಹಿಸಿಕೊಡಿ.
ನಮ್ಮ ವಾಟ್ಸ್ಯಾಪ್ ಸಂಖ್ಯೆ 7618774529 ಅಥವ [email protected] ಗೆ ಮೇಲ್ ಮಾಡಿ.
ಇಲ್ಲಿ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಬಾಲ್ಯದ ಚಿತ್ರಗಳನ್ನು ನೀಡಲಾಗಿದೆ. ಎಂಎಸ್‌ಡಿ ಅವರು ಬಿಹಾರದ ರಾಂಚಿಯಲ್ಲಿ (ಈಗಿನ ಝಾರ್ಖಂಡ್) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜುಲೈ 7, 1981ರಲ್ಲಿ ಜನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.