Mother: ಅಮ್ಮನ ಜೀವನವೇ ಆದರ್ಶ
Team Udayavani, Nov 23, 2024, 3:31 PM IST
ಜೀ ವನದಲ್ಲಿ ಎಷ್ಟೋ ರೀತಿಯ ದುಃಖಗಳನ್ನು ಸಹಿಸಿಕೊಂಡು ಬಂದವಳು ನನ್ನಮ್ಮ. ಎಷ್ಟೇ ಕಷ್ಟವಿದ್ದರೂ ಯಾರ ಬಳಿಯೂ ಹೇಳಿಕೊಳ್ಳದೆ, ಯಾರಿಗೂ ಗೊತ್ತಾಗದಂತೆ ಓಡಾಡುವವಳು ನನ್ನಮ್ಮ.
ತನ್ನ ಮಕ್ಕಳನ್ನು ಎಲ್ಲರಂತೆಯೇ, ಯಾವುದಕ್ಕೂ ಕಡಿಮೆಯಾಗದಂತೆ ಸಾಕಿದವಳು ನನ್ನಮ್ಮ. ತನ್ನ ಗಂಡ ಎಷ್ಟೇ ಬೇಜಾಬ್ದಾರಿ ತೋರಿಸಿದರೂ, ತಾನೇ ತಂದೆಯ ಪಾತ್ರವನ್ನು ನಿಭಾಯಿಸುತ್ತಾ ಬಂದವಳು ಅಮ್ಮ. ಯಾರೇ ಏನೇ ಅಂದರೂ, ಎಷ್ಟೇ ಅವಮಾನ ಮಾಡಿದರೂ ಅದನ್ನು ಲೆಕ್ಕಿಸದೆ ತನ್ನವರಿಗೋಸ್ಕರ ದುಡಿಯುವವಳು ನನ್ನಮ್ಮ ತನಗೆ ಹೊಟ್ಟೆ ಹಸಿದಿದ್ದರೂ, ಮಕ್ಕಳಿಗೋಸ್ಕರ ಏನಾದರೂ ಕಟ್ಟಿ ತರುವವಳು ನನ್ನಮ್ಮ.
ಜೀವದಲ್ಲಿ ಯಾವ ಸವಾಲು ಬಂದರೂ, ಅದನ್ನು ಹೇಗೆ ಎದುರಿಸಬೇಕೆಂದು ಹೇಳಿಕೊಟ್ಟವಳು ಅಮ್ಮ. ನನ್ನ ಜೀವನದಲ್ಲಿ ನಾನಿಡುವ ಪ್ರತಿ ಹೆಜ್ಜೆಗೂ ನನ್ನ ಅಮ್ಮನಜೀವನವೇಆದರ್ಶ ಹರ್ಷಿತಾ ಕುಲಾಲ್ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.