ದೇಶದ ಮೂರನೇ ಅತಿದೊಡ್ಡ ಸರೋವರ ನಾಗಾರ್ಜುನ ಸಾಗರ್‌


Team Udayavani, Sep 24, 2020, 6:21 PM IST

Nagararjuna

ತೆಲಂಗಾಣದ ನಲ್ಗೊಂಡ ಮತ್ತು ಖಮ್ಮಮ್‌ ಜಿಲ್ಲೆಗಳಿಗೆ ನೀರು ಸರಬರಾಜು ಮತ್ತು ನೀರಾವರಿ ಉದ್ದೇಶಕ್ಕಾಗಿ ಬೃಹತ್‌ ಅಣೆಕಟ್ಟು ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು 215000 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಭಾರತದ ಅತಿದೊಡ್ಡ ಕಾಲುವೆ ವ್ಯವಸ್ಥೆ ಜಾಲವನ್ನು ಈ ಯೋಜನೆ ಹೊಂದಿದೆ.

ಮೂರನೇ ಅತಿದೊಡ್ಡ ಸರೋವರ
ಅಣೆಕಟ್ಟಿನಲ್ಲಿ ಎರಡು ಕಾಲುವೆಗಳಿವೆ, ಎಡ ಮತ್ತು ಬಲ ಕಾಲುವೆಗಳು ಜಲಾಶಯದಿಂದ ನೀರನ್ನು ಪೂರೈಸುತ್ತವೆ. ನೀರಾವರಿ ಮತ್ತು ಜಲ ವಿದ್ಯುತ್‌ ಉತ್ಪಾದನೆಗಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿರ್ಮಿಸಲಾದ ಆರಂಭಿಕ ಯೋಜನೆಗಳಲ್ಲಿ ಅಣೆಕಟ್ಟು ಕೂಡ ಒಂದು. ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ, ಅಣೆಕಟ್ಟಿನ ಹಿಂದೆ ಒಂದು ಸರೋವರವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ವಿಶ್ವದ ಎಲ್ಲೆ ಡೆಯೂ ಮಾನವ ನಿರ್ಮಿತ ಮೂರನೇ ಅತಿದೊಡ್ಡ ಸರೋವರವಾಗಿದೆ.

ವಿಜಯಪುರಿ
ಪ್ರಾಚೀನ ಇತಿಹಾಸದಲ್ಲಿ ನಾಗಾರ್ಜುನ ಸಾಗರ್‌ ಅನ್ನು ವಿಜಯಪುರಿ ಎಂದು ಕರೆಯಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ನಾಗಾರ್ಜುನ ಸಾಗರ್‌ ಎಂದು ಮರುನಾಮಕರಣಗೊಂಡಿದ್ದು, 2ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ನಾಗಾರ್ಜುನರ ಸ್ಮರಣಾರ್ಥವಾಗಿ ನಾಗಾರ್ಜುನ ಸಾಗರ್‌ ಎಂಬ ಹೆಸರಿಡಲಾಗಿದೆ. ಅತ್ಯಂತ ಗೌರವಾನ್ವಿತ ಬೌದ್ಧ ಸನ್ಯಾಸಿಗಳಲ್ಲಿ ನಾಗಾರ್ಜುನ ಓರ್ವರಾಗಿದ್ದು, ನಾಗಾರ್ಜುನ ಸಾಗರ್‌ ಈ ಹಿಂದೆ ಬೌದ್ಧ ಬೋಧನೆ ಮತ್ತು ಪ್ರಚಾರಕ್ಕಾಗಿ ಒಂದು ಪ್ರಮುಖ ತಾಣವಾಗಿತ್ತು.

ಐತಿಹಾಸಿಕ ತಾಣಗಳ
ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡಬೇಕಾದ ಕೆಲವು ಪ್ರವಾಸಿ ಆಕರ್ಷಣೆಗಳೆಂದರೆ ನಾಗಾರ್ಜುನ ಸಾಗರ್‌ ಅಣೆಕಟ್ಟು, ಇದು 1966 ರಲ್ಲಿ ಪೂರ್ಣಗೊಂಡಿತು ಮತ್ತು 124 ಮೀಟರ್‌ ಎತ್ತರ ಮತ್ತು 1 ಕಿಲೋಮೀಟರ್‌ ಉದ್ದವನ್ನು ಹೊಂದಿದೆ. ಅಣೆಕಟ್ಟಿನಲ್ಲಿ 26 ಗೇಟ್‌ಳಿವೆ.ಅಣೆಕಟ್ಟಿನ ಸುತ್ತಲೂ 3ನೇ ಶತಮಾನದ ಬೌದ್ಧ ಉತ್ಖನನದ ಅವಶೇಷಗಳು ಕಂಡುಬಂದ ಐತಿಹಾಸಿಕ ತಾಣಗಳಿವೆ.

ಅತಿ ಎತ್ತರದ ಕಲ್ಲಿನ ಅಣೆಕಟ್ಟು
ಇದು ವಿಶ್ವದ ಅತಿ ಎತ್ತರದ ಕಲ್ಲಿನ ಅಣೆಕಟ್ಟು. ಅಣೆಕಟ್ಟು ಜಲವಿದ್ಯುತ್ನ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಈ ಮೊದಲು ನಂದಕೊಂಡ ಯೋಜನೆ ಎಂದು ಕರೆಯಲಾಗುತ್ತಿದ್ದ ಈ ಅಣೆಕಟ್ಟನ್ನು ಕೃಷ್ಣ ನದಿಯಲ್ಲಿ ನಿರ್ಮಿಸಲಾಗಿದ್ದು, ಇದು ಸುಂದರವಾದ ಸೌಂದರ್ಯವನ್ನು ನೀಡುತ್ತದೆ.

ಆಕರ್ಷಣೆ ದ್ವೀಪ
ನಾಗಾರ್ಜುನಕೊಂಡವು ನಾಗಾರ್ಜುನ ಸಾಗರ್‌ ಸರೋವರದ ಮಧ್ಯದಲ್ಲಿರುವ ಒಂದು ಆಕರ್ಷಣೆ ದ್ವೀಪ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಕಲೆಯ ಗಮನಾರ್ಹ ಅವಶೇಷಗಳಿವೆ, ಇನ್ನು ಟಿಎಸ್‌ಟಿಡಿಸಿ ನಿರ್ವಹಿಸುವ ಬೋಟಿಂಗ್‌ ಪಾಯಿಂಟ್‌ನಿಂದ ದೋಣಿ ವಿಹಾರವನ್ನು ಮಾಡೋದನ್ನು ಮರೆಯದಿರಿ. ಇದು ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳವಾಗಿದೆ. ವಸ್ತುಸಂಗ್ರಹಾಲಯದ ಮುಖ್ಯ ಸ್ತೂಪವಾದ ಮಹಾಚೈತ್ಯ ಬುದ್ಧನ ಅವಶೇಷಗಳನ್ನು ಇದು ಒಳಗೊಂಡಿದೆ.

ಇನ್ನು ನಾಗಾರ್ಜುನ ಸಾಗರ್‌ ಅಣೆಕಟ್ಟು ಹೈದರಾಬಾದ್‌ನಿಂದ ಬರುವ ವಾರಾಂತ್ಯದ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ (ಸೆಪ್ಟಂಬರ್‌ / ಅಕ್ಟೋಬರ್‌ನಲ್ಲಿ) ಅಣೆಕಟ್ಟು ದ್ವಾರಗಳು ತೆರೆದಾಗ ಸಾವಿರಾರು ಪ್ರವಾಸಿಗರು ನಾಗಾರ್ಜುನಸಾಗರ್‌ಗೆ ಭೇಟಿ ನೀಡುತ್ತಾರೆ.

 

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.