UV Fusion: ಮಾಧ್ಯಮಗಳಲ್ಲಿ ಒಂದಾದ ರೇಡಿಯೋ


Team Udayavani, Oct 2, 2023, 3:29 PM IST

17-fusion-radio

ಮಾಧ್ಯಮ ಎಂದಾಗ ಕಣ್ಮುಂದೆ ಬರುವುದು ಕೇವಲ ಟಿವಿ, ದಿನಪತ್ರಿಕೆ, ಅಂತರ್ಜಾಲದ ಮೂಲಕವಾಗಿ ಮೊಬೈಲ್‌ ನಲ್ಲಿ ಬರುವ ವಿಚಾರಗಳು ಮಾತ್ರ ಎಂದು ತಿಳಿಯುವ ಮೊದಲು. ಮೊದಲೆಲ್ಲಾ ಬೆಳಗ್ಗೆ ಇಂದ ರಾತ್ರಿಯವರೆಗು ಕೇವಲ ಧ್ವನಿಯ ಮೂಲಕವಾಗಿ ನಡೆಯುತ್ತಿರುವ ಸಂಗತಿಯನ್ನು ತಿಳಿಯಲು ಸಹಾಯ ಮಾಡುತ್ತಿದ್ದ ಸಾಧನ “ರೇಡಿಯೋ ‘ ಆಗಿತ್ತು.

ವಿಚಿತ್ರದ ಸಂಗತಿ ಎಂದರೇ ಎಷ್ಟ್ತ್ತೋ ಜನರು ರೇಡಿಯೋವನ್ನು ನೋಡಿಯೇ ಇಲ್ಲಾ, ಅದು ಹೇಗಿರುತ್ತೆ? ಎಂಬ ಪ್ರಶ್ನೆ ಅವರ ತಲೆಯಲ್ಲಿ ಮೂಡುತ್ತದೆ.

ಮಾರ್ಕೋನಿ (ಗುಗ್ಲಿಯೆಲ್ಮೋ) (25 ಎಪ್ರಿಲ್‌ 1874 -20 ಜುಲೈ 1937) ರೇಡಿಯೋದ ಸಂಶೋಧಕನೆಂದೇ ಖ್ಯಾತಿ‌ ಗಳಿಸಿದವರು. ಇವರು ಇಟೆಲಿಯಲ್ಲಿ ಜನಿಸಿದರು. ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ನಡೆಯುತ್ತಿರುವ ಘಟನೆಯ ವಿವರ ನಮಗೆ ಇಂದು ಒಡನೆಯೇ ಗೊತ್ತಾಗುವಂತೆ ಮಾಡುತ್ತದೆ ಬಾನುಲಿ ವ್ಯವಸ್ಥೆ.

ಕೆಲ ಮಾಹಿತಿ ಪ್ರಕಾರ, ಡೆಟ್ರಾಯಿಟ್‌, ಮಿಚಿಗನ್‌ನಲ್ಲಿರುವ ಸ್ಟೇಷನ್‌ 8MK, ಮೊದಲ ರೇಡಿಯೋ ಸುದ್ದಿ ಕಾರ್ಯಕ್ರಮವನ್ನು 31 ಆಗಸ್ಟ್, 1920 ರಂದು ಪ್ರಸಾರ ಮಾಡಲಾಯಿತು. ‌

ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆ.13 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಷ್ಟೇ ಅಲ್ಲಾ ಪ್ರಪಂಚದ ದೊಡ್ಡ ರೇಡಿಯೋ ಸಂಪರ್ಕಗಳಲ್ಲಿ ಆಲ್‌ ಇಂಡಿಯಾ ರೇಡಿಯೋ ಕೂಡ ಒಂದಾಗಿದೆ. ಇದರ ಪ್ರಧಾನ ಕಾರ್ಯಾಲಯವು ಹೊಸದಿಲ್ಲಿಯ ಆಕಾಶವಾಣಿ ಭವನದಲ್ಲಿದೆ. ಆಕಾಶವಾಣಿ ಭವನ ನಾಟಕ ವಿಭಾಗ, FM ವಿಭಾಗ ಮತ್ತು ರಾಷ್ಟ್ರೀಯ ಸೇವೆಗಳಿಗೆ ಎಡೆಮಾಡಿಕೊಟ್ಟಿದೆ.

ನನಗಿನ್ನೂ ನೆನಪಿದೆ. ನಾನು ಚಿಕ್ಕವಳಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಚಿತ್ರಗೀತೆಗಳು, ಲೇಖನ, ಕಥೆ, ಸಂಭಾಷಣೆ, ಆರೋಗ್ಯದ ಬಗ್ಗೆ ಮಾಹಿತಿ, ವಾರ್ತಾಪ್ರಸಾರ, ಕ್ರೀಡಾ ವಿಚಾರ ಹೀಗೆ ಹಲವಷ್ಟು ವಿಷಯದ ಬಗ್ಗೆ ಕೇವಲ ಧ್ವನಿಯಿಂದಾಗಿ ಎಷ್ಟ್ತ್ತೋ ಜನರು ಜ್ಞಾನವನ್ನು ಪಡೆದುಕೊಳ್ಳುತ್ತಿದ್ದರು. ಹಾಗೆ ಶಾಲೆಯಲ್ಲಿಯೂ ಕೂಡ ಮಕ್ಕಳಿಗೆ ವಾರದಲ್ಲಿ 3 ದಿನ ವಾದರು ರೇಡಿಯೋ ಕಾರ್ಯಕ್ರಮವನ್ನು ನಡೆಸುತ್ತಿದ್ದರು.

ರೇಡಿಯೋದ ಉಪಯೋಗವೆಂದರೇ ಕಡಿಮೆ ವೆಚ್ಚವನ್ನು ಭರಿಸುವ ಸಾಧನ, ಸುಲಭವಾಗಿ ಸ್ಥಳ ಬದಲಾಯಿಸಬಹುದು. ಏಕಾಗ್ರತೆ ಹೆಚ್ಚಿಸುತ್ತದೆ, ಯಾವುದೇ ಅಂತರ್ಜಾಲದ ಅವಶ್ಯಕತೆ ಇರುವುದಿಲ್ಲ ಹೀಗೆ ಹಲವಾರು ರೀತಿಯಲ್ಲಿ ರೇಡಿಯೋ ಉಪಯೋಗಿಯಾಗಿದೆ.

ಮೊದಲೆಲ್ಲಾ ಜನರು ಟಿವಿ ಇಲ್ಲದ ವೇಳೆಯಲ್ಲಿ ರೇಡಿಯೋವನ್ನು ಗುಂಪಿನಲ್ಲಿ ಕೂತು, ಚರ್ಚೆ ನಡೆಸುತ್ತಾ, ಸಂಗೀತ ಕೇಳಿ ಖುಷಿಪಡುತ್ತಿದ್ದರು. ಈಗಲೂ ಕೂಡ ಕೆಲವೊಂದಿಷ್ಟು ಜನರು ಕಾರಿನಲ್ಲಿ fm ಅನ್ನು ಕೇಳುತ್ತಾ ಹೊಸ- ಹೊಸ ವಿಚಾರವನ್ನು ತಿಳಿಯುತ್ತಾ ಮನೋರಂಜನೆಯನ್ನು ಪಡೆಯುತ್ತಾರೆ.

ರೇಡಿಯೋವಿನಲ್ಲಿ ಎಲ್ಲ ಭಾಷೆಯನ್ನು ಕೇಳಬಹುದು.ಅಲ್ಲದೇ, 2ನೇ ವಿಶ್ವಯುದ್ದದ ಸಮಯದಲ್ಲಿ, ರೇಡಿಯೋ ಮಿಲಿಟರಿ ಮತ್ತು ಸಾರ್ವಜನಿಕರಿಗೆ ಸಂವಹನದ ಪ್ರಮುಖವಾಗಿ ರೇಡಿಯೋ ಸಾಧನವಾಯಿತು ಎನ್ನಬಹುದು.

ಮನಸ್ಸಿಗೆ ಬೇಸರದ ಸಂಗತಿ ಎಂದರೇ ಇಷ್ಟೆಲ್ಲಾ ಉಪಯೋಗಕಾರಿಯಾಗಿರುವ ‘ರೇಡಿಯೋ ‘ವನ್ನು ಜನರು ಮೂಲೆಗುಂಪಾಗಿ ಕಾಣುತ್ತಿರುವ ವಿಚಾರ, ಆದರೇ ಸಂವಹನದ ಮಾಧ್ಯಮದಲ್ಲಿ ಯಾವುದೇ ರೀತಿಯಿಂದಲೂ ಹಾನಿ ಉಂಟುಮಾಡದೇ ಇರುವಂತಹ ಮಾಧ್ಯಮ ಎಂದರೇ ಅದು ‘ರೇಡಿಯೋ’ ಎಂದರೇ ತಪ್ಪಾಗಲಾರದು.

-ವಿದ್ಯಾ

ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.