UV Fusion: ಜೀವನವನ್ನು ಪ್ರೀತಿಸೋಣ


Team Udayavani, Apr 27, 2024, 3:08 PM IST

15

ಆ್ಯಸಿಡ್‌ ದಾಳಿ, ಇದು ಅತಿಯಾದ ವಿಷಕಾರಿಯದ ದ್ರವವಾಗಿದೆ. ನೋಡಲು ನೀರಿನಂತಿದ್ದರು ಒಂದು ಹನಿಯಲ್ಲಿಯೂ ದೇಹಕ್ಕೆ ಹೆಚ್ಚಿನ ದುಷ್ಪರಿಣಾಮಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಆ್ಯಸಿಡ್‌ ಬಳಕೆಯಾಗುವುದನ್ನು ಕಾಣುತ್ತಿದ್ದೇವೆ. ಇದರಿಂದ ಹೆಣ್ಣುಮಕ್ಕಳ ಜೀವನದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಈ ರೀತಿ ಘಟನೆಗಳು ನಡೆಯಲು ಕಾರಣವೇನೆಂದರೆ? ಪ್ರೀತಿ ಎಂಬ ಎರಡು ಪದವನ್ನು ಬಳಸಿಕೊಂಡು ಹಿಂಸೆ, ಅನ್ಯಾಯ, ಕಿರಿಕಿರಿಯನ್ನು ಮಾಡುತ್ತಿದ್ದು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಪ್ರೀತಿ ಎಂಬ ಹುಚ್ಚು ತನ್ನ ಜೀವನವನ್ನೇ ಹಾಳು ಮಾಡಿಕೊಂಡು, ಇತರರ ಕುಟುಂಬದ ಹೆಣ್ಣುಮಕ್ಕಳ ಭವಿಷ್ಯವನ್ನು ಹಾಗೂ ಅವರ ಕನಸನ್ನು ಹಾಳುಮಾಡುತ್ತಿದೆ.

ನಮ್ಮ ಭಾರತದಲ್ಲೇ ಅತೀ ಹೆಚ್ಚು ಆ್ಯಸಿಡ್‌ ದಾಳಿಯು ನಡೆಯುತ್ತಿರುವುದನ್ನು ನಾವು ಕಾಣುತ್ತೇವೆ. ಇದು ಮುಖದ ಸೌಂದರ್ಯವನ್ನು ಕ್ಷಣಾರ್ಧದಲ್ಲಿ ಸುಟ್ಟುಹಾಕುತ್ತದೆ. ಹಾಗೆಯೇ ಇದನ್ನು ಯಾವುದೇ ಚಿಕಿತ್ಸೆಗಳಿಂದ ಗುಣಪಡಿಸಲು ಕಷ್ಟವಾದ ಮಾತಾಗಿದೆ.

ಇದರಿಂದ ಆಕೆಯ ಮನಸ್ಸಿನಲ್ಲಿ ತನ್ನ ಸೌಂದರ್ಯ ಹಾಳಾಯಿತು. ಸಮಾಜ ಏನು ಹೇಳಬಹುದು? ಎಷ್ಟು ಜನ ನಗಬಹುದು? ಎಂಬ ಪ್ರಶ್ನೆಗಳು ಅವರ ಜೀವನವನ್ನೆ ಸಾಯುವ ಸ್ಥಿತಿಗೆ ತರಬಹುದು. ಆ್ಯಸಿಡ್‌ ದಾಳಿಯಿಂದ ಅನೇಕ ಹೆಣ್ಣುಮಕ್ಕಳು ಆತ್ಮಹತ್ಯೆಯನ್ನು ಮಾಡಿದ್ದಾರೆ. ಅವರು ಕಂಡ ಕನಸನ್ನು ನನಸು ಮಾಡಲು ಆಗದೇ ಕತ್ತಲ ಕೋಣೆಯಲ್ಲಿ ಒಬ್ಬಂಟಿಯಾಗಿ ಕಣ್ಣೀರಿಡುತ್ತಿದ್ದಾರೆ.

ಈ ಸನ್ನಿವೇಶದಿಂದ ತನ್ನ ಮನೆಯವರಿಗೂ ನೆಮ್ಮದಿಯಿಂದ ಇರಲು ಆಗದೇ ನೋವಿನಲ್ಲಿದ್ದರು ಆಕೆಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. ಪ್ರೀತಿ-ಪ್ರಮಕ್ಕಾಗಿ ಯಾಕೆ ಆ್ಯಸಿಡ್‌ ದಾಳಿ ಮಾಡುತ್ತಿದ್ದೀರಿ? ಇದರಿಂದ ನಿಮಗೇನಾದರೂ ಉಪಯೋಗ ಅಥವಾ ಸಂತೋಷ ಸಿಗುತ್ತದೆಯಾ? ಆ್ಯಸಿಡ್‌ ದಾಳಿ ಮಾಡುವುದೇ ದೊಡ್ಡ ಅಪರಾಧ.

ಅದನ್ನು ಪ್ರಯೋಗಿಸುವ ಮೊದಲು ಅಂಥವರು ತಮ್ಮ ಹೆತ್ತ ತಾಯಿ ಮತ್ತು ಅಕ್ಕ-ತಂಗಿಯನ್ನು ನೆನಪಿಸಿಕೊಳ್ಳಿ ಆಗ ತಪ್ಪುಮಾಡುತ್ತಿದ್ದೇವೆ ಎಂದು ಮನಸ್ಸಿಗೆ ಅರಿಯಬಹುದು. ಹೆಣ್ಣಿಗೆ ಗೌರವ ನೀಡಿ. ದ್ವೇಷಿಸುವುದನ್ಮು ನಿಲ್ಲಿಸಿ. ಮೊದಲು ನಮ್ಮ ನಮ್ಮ ಜೀವನವನ್ನು ನಾವು ಪ್ರೀತಿಸಬೇಕು. ಅನ್ಯರಿಗೆ ಕೇಡನ್ನು ಬಯಸದೆ ಖುಷಿಯಿಂದ ಜೀವನ ಸಾಗಿಸಬೇಕು.

ನಮ್ಮನ್ನು ನಾವೇ ಪ್ರೀತಿಸುತ್ತಿಲ್ಲ ಎಂದ ಮೇಲೆ ಜಗತ್ತು ನಮ್ಮನ್ನು ಗೌರವಯುತವಾಗಿ ಕಾಣಬೇಕು ಎಂದು ಬಯಸುವುದಾದರೂ ಹೇಗೆ?, ಮೊದಲು ನಮಗೆ ಯಾವುದು ಈ ವಯಸ್ಸಿಗೆ ಅಗತ್ಯ, ಯಾವುದು ನಮಗೆ ಘನತೆ ನೀಡುತ್ತದೆ, ಜ್ಞಾನದ ಸಂಪತ್ತನ್ನು ವೃದ್ಧಿಸುತ್ತದೆ, ಯಾವುದು ನಮ್ಮ ಓದಿನ ಹಾದಿಗೆ ತೊಡಕಾಗಲಿದೆ ಎಂಬ ಅರಿವು ನಮಗೆ ಮೂಡುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಇರುವ ಜೀವನವನ್ನು ಪ್ರೀತಿಸು ವುದನ್ನು ಎಲ್ಲರೂ ಕಲಿಯೋಣ.

ರ‌ಶ್ಮಿತಾ ಎನ್‌.

ಎಂ.ಪಿ.ಎಂ. ಕಾಲೇಜು ಕಾರ್ಕಳ

ಟಾಪ್ ನ್ಯೂಸ್

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ

Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

15

UV Fusion: ಬೆಳಕಿನೊಂದಿಗೆ ಸಂತೋಷ ಹರಡಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.