ಪಿಸುಗುಡುವ ಮೌನ
Team Udayavani, Feb 13, 2020, 5:41 PM IST
ಹಾಳಾದ ಹೃದಯವು ನಿನ್ನನ್ನೇ ಬಯಸುತಿದೆ
ಹೃದಯಕ್ಕೆ ಏನು ಗೊತ್ತು ನಿನ್ನಯ ಯೋಚನೆ||
ಕೇಳುತ್ತಿಲ್ಲ ,ಮಿಡಿಯುತ್ತಿಲ್ಲ ನಿನ್ನ ಹೃದಯವು
ಒಂದೇ ಸಾರಿ ಪಿಸುಗುಡು ನೀ ಸಾಕು ನನ್ನೀ ಹೃದಯಕೆ||
ಕ್ಷಮಿಸಿಬಿಡು ಒಂದೇ ಸಾರಿ ಎಲ್ಲ ತಪ್ಪುಗಳನ್ನು
ಮರೆತುಬಿಡು ಎಂದರು ಆಗದು ಈ ಹೃದಯಕೆ||
ಕೈಯ ಮುಗಿದು ಬೇಡುವೆನು ದೂರದಿರು ಹೃದಯವನ್ನು
ನಮ್ಮಿಬ್ಬರ ಪ್ರಿತಿಯನು ಹೃದಯದಲಿ ಬಚ್ಚಿಟ್ಟಿರುವೆ.||
- ಮರೇಗೌಡ.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.