ಈ ವಿಡಿಯೋವನ್ನು ನಿಮ್ಮ ಮಕ್ಕಳಿಗೆ ತಪ್ಪದೆ ತೋರಿಸಿ !!
Definitely show this video to your kids!
Team Udayavani, Mar 21, 2022, 12:30 PM IST
ವಿನೋದ್ ಕಾಪ್ರಿ ದೇಶದ ಹೆಸರಾಂತ ಸಿನಿಮಾ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ. ನಿನ್ನೆ ರಾತ್ರಿ ತಾವೇ ಚಿತ್ರೀಕರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರು ನೋಡಬೇಕಾದ ಸ್ಪೂರ್ತಿತುಂಬುವ ವಿಡಿಯೋ ಇದು. ತಪ್ಪದೆ ನೋಡಿ , ಶೇರ್ ಮಾಡಲು ಮರೆಯಬೇಡಿ. ‘ನಿನ್ನೆ ರಾತ್ರಿ 12 ಗಂಟೆಗೆ ನೋಯ್ಡಾದ ರಸ್ತೆಯಲ್ಲಿ ಈ ಹುಡುಗ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ವೇಗವಾಗಿ ಓಡುತ್ತಿರುವುದನ್ನು ನಾನು ನೋಡಿದೆ. ಏನೋ ಸಮಸ್ಯೆ ಆಗಿರಬೇಕು ಆತನಿಗೆ ಲಿಫ್ಟ್ ಕೊಡೋಣ ಅಂದುಕೊಂಡೆ. ಲಿಫ್ಟ್ ಕೊಡುತ್ತೇನೆ ಅಂತ ಪದೇ ಪದೇ ಹೇಳಿದರೂ ನಿರಾಕರಿಸಿದ. ಕರಣ ಕೇಳಿದ್ರೆ ಈ ಹುಡುಗನ ಮೇಲೆ ನಿಮಗೆ ಪ್ರೀತಿ ಹುಟ್ಟುತ್ತೆ.’ ವಿನೋದ್ ಕಾಪ್ರಿ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ